ಅಂತರರಾಷ್ಟ್ರೀಯ ಮೊಟಾರಸೈಕಲ್ ಸ್ಪರ್ಧೆಯ ಪ್ರಸಾರದ ಸಮಯದಲ್ಲಿ ಭಾರತದ ತಪ್ಪಾದ ನಕ್ಷೆಯ ಪ್ರಸಾರ !

ಇಲ್ಲಿನ “ಬುದ್ಧ ಇಂಟರ್ ನ್ಯಾಷನಲ್ ಸರ್ಕಿಟ್”ನಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಮೋಟಾರ್ ಸೈಕಲ್ ಸ್ಪರ್ಧೆಯ ನೇರ ಪ್ರಸಾರ ಮಾಡುವಾಗ ಭಾರತದ ತಪ್ಪಾದ ನಕ್ಷೆಯನ್ನು ತೋರಿಸಿದ್ದಾರೆ.

ಪಾಕಿಸ್ತಾನವು ಅನಧೀಕೃತವಾಗಿ ವಶಪಡಿಸಿಕೊಂಡಿರುವ ಭಾರತದ ಭೂಮಿಯನ್ನು ತೆರವುಗೊಳಿಸಬೇಕು ! – ಭಾರತ

ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಗಡಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು.

ಕೆನಡಾದಲ್ಲಿನ ಭಾರತೀಯರಿಂದ ಅರ್ಥವ್ಯವಸ್ಥೆಗೆ ಮೂರು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣ ಆದಾಯ !

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಿಂದ ಕೆನಡಾ ಮತ್ತು ಭಾರತ ಇವರಲ್ಲಿ ವಿವಾದ ನಿರ್ಮಾಣವಾಗಿದೆ. ಭಾರತವು ಕೆನಡಾದ ನಾಗರಿಕರಿಗೆ ಭಾರತದ ವೀಸಾ ನೀಡುವುದು ತಾತ್ಕಾಲಿಕವಾಗಿ ನಿಲ್ಲಿಸಿದೆ.

ನಿಜ್ಜರ್ ಇವನ ಹತ್ಯೆಯ ಸಾಕ್ಷಿಗಳು ಕೆಲವು ವಾರಗಳ ಹಿಂದೆಯೇ ಭಾರತಕ್ಕೆ ನೀಡಲಾಗಿತ್ತು !

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಇವನ ಹತ್ಯೆಯ ಪ್ರಕರಣದ ಕುರಿತಾದ ಸಾಕ್ಷಿಗಳು ಭಾರತ ಸರಕಾರಕ್ಕೆ ಕೆಲವು ವಾರಗಳ ಹಿಂದೆಯೇ ನೀಡಿದ್ದೇವೆ, ಅವುಗಳು ವಿಶ್ವಾಸಾರ್ಹ್ಯವಾಗಿವೆ, ಎಂದು ದಾವೆ ಮಾಡಿದ್ದಾರೆ

ಜಸ್ಟಿನ್ ಟ್ರುಡೋ ಇವರು ಬಹಳ ದೊಡ್ಡ ತಪ್ಪು ಮಾಡುತ್ತಿದ್ದು ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ! – ಅಮೇರಿಕಾದ ಮಾಜಿ ಉನ್ನತ ಅಧಿಕಾರಿ

ನನಗೆ ಅನಿಸುತ್ತದೆ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ಇಲ್ಲಿಯವರೆಗೆ ಅವರು ಸಾಕ್ಷಿಗಳನ್ನು ನೀಡದೆ ಭಾರತದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರ ಹಿಂದಿನ ಎರಡು ಸಾಧ್ಯತೆ ಇರಬಹುದು.

ಕಾಂಗ್ರೆಸ್ ಹಿಂದುಗಳನ್ನು ಗೌರವಿಸಲೇ ಬೇಕು, ಇಲ್ಲದಿದ್ದರೆ ಲೆಕ್ಕ ಚುಕ್ತಾ ಮಾಡಬೇಕಾಗುತ್ತದೆ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಕಾಂಗ್ರೆಸ್ ಗೆ ಭಾರತದಲ್ಲಿ ರಾಜಕಾರಣ ಮಾಡುವುದಿದ್ದರೆ, ಅದು ಹಿಂದುಗಳನ್ನು ಗೌರವಿಸಲೇ ಬೇಕು. ಇಲ್ಲದಿದ್ದರೆ ನಾವು ಅದರ ಲೆಕ್ಕ ಚುಕ್ತಾ ಮಾಡುತ್ತೇವೆ. ದೇಶದ ಮೂಲೆ ಮೂಲೆಗಳಲ್ಲಿ ಇದರ ಲೆಕ್ಕ ಮಾಡುವ ಸಮಯ ಬಂದಿದೆ ಮತ್ತು ನಮಗೆ ಅದನ್ನು ಚುನಾವಣೆಯಲ್ಲಿ ಮಾಡಬೇಕಿದೆ. ರಾಜಸ್ಥಾನವು ವೀರರ ಭೂಮಿಯಾಗಿದೆ.

ಖಲಿಸ್ತಾನಿ ನಾಯಕನ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಂತೆ ! – ಜಸ್ಟಿನ್ ಟ್ರುಡೋ

ಕೆನಡಾದ ಸಂಸತ್ತಿನಲ್ಲಿ ನಿಜ್ಜಾರನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಹೊರಿಸಲಾದ ಆರೋಪದ ಬಗ್ಗೆ ಮಾಹಿತಿ ನೀಡುವ ನಿರ್ಣಯ ಸಹಜವಾಗಿಯೇ ತೆಗೆದುಕೊಂಡಿಲ್ಲ. ಹತ್ಯೆಯ ಪ್ರಕರಣದಲ್ಲಿನ ಆರೋಪ ವಿಶ್ವಾಸರ್ಹವಾಗಿದ್ದೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.

ಕೆನಡಾದಲ್ಲಿನ ಹಿಂದೂಗಳು ಖಲಿಸ್ತಾನಿ ಭಯೋತ್ಪಾದಕರ ಕರಿನೆರಳಿನಲ್ಲಿದ್ದಾರೆ ! – ಕೆನಡಾದಲ್ಲಿನ ಹಿಂದೂ ಸಂಸದ ಚಂದ್ರಾ ಆರ್ಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಜಸ್ಟಿನ್ ಟ್ರುಡೋ ಇವರು ‘ಇಲ್ಲಿಯ ಹಿಂದೂ ನಾಗರಿಕರ ರಕ್ಷಣೆಗಾಗಿ ಏನು ಮಾಡುವರು ?’, ಇದನ್ನು ಹೇಳಲು ಅನಿವಾರ್ಯ ಪಡಿಸಬೇಕು !

ಎನ್.ಐ.ಎ.ಯು ಕೆನಡಾದಲ್ಲಿ ಅಡಗಿರುವ ೪೩ ಭಯೋತ್ಪಾದಕರು ಮತ್ತು ಗೂಂಡಾಗಳ ವಿವರಗಳನ್ನು ಪ್ರಸಾರ ಮಾಡಿ ಮಾಹಿತಿ ಕೋರಿದೆ !

ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಕೆನಡಾದೊಂದಿಗೆ ಸಂಪರ್ಕ ಹೊಂದಿರುವ ೪೩ ಭಯೋತ್ಪಾದಕರ ಮತ್ತು ಗೂಂಡಾಗಳ ವಿವರವನ್ನು ಬಿಡುಗಡೆ ಮಾಡಿದೆ. ‘ಸಂಬಂಧ ಪಟ್ಟ ಆರೋಪಿಗಳ ಆಸ್ತಿಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ’ ಎನ್.ಐ.ಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕೆನಡಾದ ನಾಗರಿಕರಿಗಾಗಿ ವೀಸಾ ನಿಲ್ಲಿಸಿದ ಭಾರತ !

ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.