Racist Satire On Indians : ಅಮೆರಿಕದ ‘ಫಾಕ್ಸ್‌ಫರ್ಡ್ ಕಾಮಿಕ್ಸ್’ನಿಂದ ಭಾರತೀಯರ ಮೇಲೆ ವರ್ಣಭೇದದ ವ್ಯಂಗ್ಯಚಿತ್ರ ಪ್ರಸಾರ !

ವರ್ಣಭೇದವು ಅಮೇರಿಕಾದ ಸಮಾಜದಲ್ಲಿ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದನ್ನು ಇದು ತೋರಿಸುತ್ತದೆ. ವರ್ಣಭೇದದಿಂದ ಅಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ

Navy Rescued Iranian Ship : ಕಡಲ್ಗಳ್ಳರಿಂದ ಇರಾನಿನ ನೌಕೆಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ !

೨೧ ಗಂಟೆಗಳ ಕಾರ್ಯಾಚರಣೆಯ ನಂತರ ಕಡಲ್ಗಳ್ಳರು ಭಾರತೀಯ ನೌಕಾಪಡೆಗೆ ಶರಣಾದರು.

ಭಾರತ ಸರಕಾರದ ಜೊತೆಗೆ ಒಟ್ಟಾಗಿ ತನಿಖೆ ಮುಂದುವರಿಸುವೆವು !

ಕೆನಡಾದ ನೇಲದಲ್ಲಿ ನಮ್ಮ ಒಬ್ಬ ನಾಗರಿಕನ ಹತ್ಯೆ ಆಗುವುದು, ಇದು ಗಂಭೀರ ವಿಷಯವಾಗಿದೆ. ಕೆನಡಾ ಸರಕಾರ ಈ ಪ್ರಕರಣದ ತನಿಖೆ ನಿಷ್ಪಕ್ಷ ಮತ್ತು ಯೋಗ್ಯ ರೀತಿಯಲ್ಲಿ ಮಾಡುತ್ತಿದೆ.

ಇಸ್ರಾಯಿಲ್ ಗೆ ತಲುಪಿದ ಒಂದು ಸಾವಿರ ಭಾರತಿಯ ಕಾರ್ಮಿಕರು !

ಕಳೆದ ವರ್ಷ ಅಕ್ಟೋಬರ್ ೭ ರಂದು ಹಮಾಸದಿಂದ ನಡೆದಿರುವ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ನಿಂದ ಗಾಜಾದಲ್ಲಿ ಸೈನಿಕ ಕಾರ್ಯಾಚರಣೆ ಆರಂಭವಾಯಿತು.

ವಿರೋಧಿಗಳು ಮೊದಲು ತಮ್ಮ ಪತ್ನಿಯರ ಭಾರತೀಯ ಸೀರೆಗಳನ್ನು ಸುಟ್ಟು ತೋರಿಸಬೇಕು !

ಮಾಲದೀವದಿಂದ ಪ್ರೇರಿತವಾಗಿರುವ ಬಾಂಗ್ಲಾದೇಶದಲ್ಲಿನ ವಿರೋಧಿ ಪಕ್ಷಗಳಿಂದ ‘ಇಂಡಿಯಾ ಔಟ್’ ಅಭಿಯಾನ ನಡೆಸುವ ಪ್ರಯತ್ನ ನಡೆದಿತ್ತು.

UN on Kejriwal Arrest : ‘ಚುನಾವಣೆಯ ಕಾಲದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುತ್ತದೆ ಎಂದು ನಿರೀಕ್ಷೆ !’ – ವಿಶ್ವಸಂಸ್ಥೆ

`ವಿಶ್ವಸಂಸ್ಥೆಯು ಭಾರತದ ಜನರ ಸುರಕ್ಷತೆಯ ಬಗ್ಗೆ ಚಿಂತಿಸುವ ಬದಲು, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಾಯಿ ತೆರೆಯಬೇಕು’, ಎಂದು ಭಾರತವು ಕೇಳಬೇಕು !

US Kejriwal Arrest : ‘ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದು ನ್ಯಾಯಯುತ ತನಿಖೆ ನಡೆಯಬೇಕಂತೆ !’ – ಅಮೇರಿಕಾ

ಭಾರತ ಸರ್ಕಾರ ಎರಡು ಬಾರಿ ಹೇಳಿದರೂ ಅಮೆರಿಕಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ, ಕೇಜ್ರಿವಾಲ್ ಪ್ರಕರಣದಲ್ಲಿ ಅಮೆರಿಕ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ.

ಚೀನಾಜೊತೆಗಿನ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯ ಗಮನವಿಟ್ಟಿದೆ !

ಕಳೆದ ೪ ವರ್ಷಗಳಿಂದ ಲಡಾಕ್ ದಲ್ಲಿ ಚೀನಾ ಜೊತೆ ನಡೆಯುತ್ತಿರುವ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯವು ಗಮನ ಇರಿಸಿದೆ. ನಮ್ಮ ಸಿದ್ಧತೆ ಉನ್ನತ ಮಟ್ಟದ್ದಾಗಿದೆ.

India Objects US Diplomat : ಅಮೆರಿಕಾಗೆ ಈ ಕುರಿತು ಉತ್ತರ ಕೇಳಿದ ಭಾರತ !

ಅಮೆರಿಕಾಗೆ ಅದರ ಇತಿ-ಮಿತಿಗಳ ಅರಿವು ಮೂಡಿಸುವುದು ನಮ್ಮ ವಿದೇಶಾಂಗ ನೀತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !

ಈ ಸಲದ ಹೋಳಿಯಲ್ಲಿ ಚೀನಾಕ್ಕೆ 10 ಸಾವಿರ ಕೋಟಿ ರೂಪಾಯಿಗಳ ಪೆಟ್ಟು !

ವ್ಯಾಪಾರ ಸಂಘಟನೆ ‘ಕಾಟ್’ (ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ) ನೀಡಿರುವ ಮಾಹಿತಿಯನುಸಾರ ಈ ವರ್ಷ ಹೋಳಿಯ ವ್ಯಾಪಾರವು 50 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.