ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸುತ್ತಾ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡಿನ ದಾಳಿ

ಪಾಕಿಸ್ತಾನ ನಂಬಿಕಸ್ಥನಲ್ಲ, ಎನ್ನುವುದು ಆಯಾ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಕದನ ವಿರಾಮದ ನಿಯಮವನ್ನು ಅದು ಪಾಲಿಸುವ ಸಾಧ್ಯತೆ ಕಡಿಮೆಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತ ಯಾವಾಗಲೂ ಜಾಗೃತವಾಗಿರುವ ಆವಶ್ಯಕತೆಯಿದೆ !

ಭಾರತೀಯ ಸಂಜಾತೆ ಸುಯೆಲಾ ಬ್ರೆವರ್ಮನ್ ಬ್ರಿಟನ್‌ನ ಗೃಹ ಸಚಿವ ಎಂದು ನೇಮಕ

ಬ್ರಿಟನ್‌ನ ಪ್ರಧಾನಿ ಹುದ್ದೆಯ ಚುನಾವಣೆಯಲ್ಲಿ ಭಾರತೀಯ ಸಂಜಾತೆ ಋಷಿ ಸುನಕ ಇವರು ಪರಾಗವಗೊಂಡುರು ಮತ್ತು ಲಿಝ ಟ್ರಸ್ ಜಯಗಳಿಸಿದರು. ಈಗ ಟ್ರಸ್ ಇವರು ಬ್ರಿಟನ್‌ನ ಗೃಹ ಸಚಿವ ಎಂದು ಒಬ್ಬ ಭಾರತೀಯ ಸಂಜಾತೆ ಮಹಿಳೆಯನ್ನು ನೇಮಕ ಮಾಡಿದ್ದಾರೆ.

ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯದ ಹಿಂದೆ ತಾಲಿಬಾನ !

ದೇಶದಲ್ಲಿ ತಾಲಿಬಾನ ಸರಕಾರ ಬಂದ ಬಳಿಕ ಭಾರತವು ಅಫಘಾನಿ ನಾಗರಿಕರಿಗೆ ಸಹಾಯ ಮಾಡಿದೆ ಮತ್ತು ಮಾಡುತ್ತಿದೆ. ಭಾರತವು ೪೦ ಸಾವಿರ ಟನ್ ಗೋಧಿ ಪಾಕಿಸ್ತಾನ ಮಾರ್ಗದ ಮೂಲಕ ಅಫಘಾನಿಸ್ತಾನಕ್ಕೆ ಕಳುಹಿಸಿದೆ.

ಭಾರತೀಯ ಕ್ರಿಕೆಟ ಆಟಗಾರರಿಗೆ ‘ಖಲಿಸ್ತಾನವಾದಿ’ ಎಂದು ಕರೆದಿರುವ ಬಗ್ಗೆ ‘ವಿಕಿಪೀಡಿಯಾ’ಕ್ಕೆ ಭಾರತ ಸರಕಾರದಿಂದ ನೊಟೀಸ್ !

ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು.

ಬ್ರಿಟನ್ ಹಿಂದಿಕ್ಕಿ ಭಾರತ ಜಗತ್ತಿನ ೫ನೇ ಬೃಹತ್ ಅರ್ಥವ್ಯವಸ್ಥೆ !

ಅಮೇರಿಕಾ, ಚೀನಾ, ಜಪಾನ ಮತ್ತು ಜರ್ಮನಿಯ ಬಳಿಕ ಭಾರತ ಈಗ ಜಗತ್ತಿನ ೫ನೇ ದೊಡ್ಡ ಅರ್ಥವ್ಯವಸ್ಥೆಯ ದೇಶವಾಗಿದೆ. ಭಾರತವು ಬ್ರಿಟನ್‌ಗೆ ಹಿಂದಿಕ್ಕಿ ಈ ಯಶಸ್ಸು ಸಾಧಿಸಿದೆ.

ಪಾಕಿಸ್ತಾನಿ ಸೈನ್ಯದಿಂದ ಯುವತಿಯರ ಮೂಲಕ ಭಾರತೀಯ ಸೈನಿಕರನ್ನು ಗುರಿ ಮಾಡುವುದಕ್ಕಾಗಿ ವಿಶೇಷ ಪಡೆ !

ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !

ಭಾರತದ ಜೊತೆಗೆ ಮತ್ತೆ ವ್ಯಾಪಾರ ವಹಿವಾಟ ನಡೆಸಲು ಪಾಕಿಸ್ತಾನದ ಘೋಷಣೆ !

ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ಹಾಗೂ ಬೆಲೆ ಏರಿಕೆ ಕೂಡ ಪ್ರಚಂಡವಾಗಿ ಹೆಚ್ಚಾಗಿದೆ. ತರಕಾರಿಯ ಬೆಲೆ ಗಗನಕ್ಕೇರಿದೆ. ಆದ್ದರಿಂದ ಪಾಕಿಸ್ತಾನ ಸರಕಾರ ಭಾರತದಿಂದ ತರಕಾರಿ ಮತ್ತು ಇತರ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಯೋಚನೆ ಮಾಡುತ್ತಿದೆ

ಶ್ರೀಲಂಕಾದ ಪರವಾಗಿ ನಿಂತು ಭಾರತದ ಮೇಲೆ ಟೀಕೆ ಮಾಡುವ ಚೀನಾಗೆ ಭಾರತ ತರಾಟೆಗೆ ತೆಗೆದುಕೊಂಡಿತು

ಭಾರತದಿಂದ ವಿರೋಧದ ಹೊರತಾಗಿಯೂ ಶ್ರೀಲಂಕಾವು ಬೆಹುಗಾರಿಕೆ ಮಾಡುವ ಚೀನಾದ ನೌಕೆಗೆ ಅದರ ಹಂಬನಟೋಟಾ ಬಂದರಿಗೆ ಬರಲು ಅನುಮತಿ ನೀಡಿತ್ತು. ಒಂದು ವಾರ ಈ ನೌಕೆ ಬಂದರಿನಲ್ಲಿ ನಿಂತು ಈಗ ಅದು ಹಿಂತಿರುಗಿದೆ. ಈ ಸಂದರ್ಭದಲ್ಲಿ ಭಾರತವು ಶ್ರೀಲಂಕಾವನ್ನು ನಿಷೇಧಿಸಿತ್ತು.

ಅರುಣಾಚಲ ಪ್ರದೇಶದ ಗಡಿಹತ್ತಿರ ಚೀನಾದಿಂದ ವೇಗವಾಗಿ ಕಟ್ಟಡ ಕಾಮಗಾರಿ ನಡೆಸುತ್ತಿದೆ !

ಅರುಣಾಚಲ ಪ್ರದೇಶ ರಾಜ್ಯಕ್ಕೆ ತಾಗಿರುವ ಭಾರತ-ಚೀನಾ ಗಡಿಯಲ್ಲಿ ಅನವಾಜ ಜಿಲ್ಲೆಯ ನಾಗರಿಕರು ಒಂದು ವಿಡಿಯೋ ತಯಾರಿಸಿದ್ದಾರೆ. ಇದರಲ್ಲಿ ಚೀನಾದ ಸೈನ್ಯದಿಂದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಕಾಣಿಸುತ್ತಿದೆ. ಅದಕ್ಕಾಗಿ ಉಪಯೋಗಿಸುತ್ತಿರುವ ದೊಡ್ಡ ವಾಹನಗಳು ಮತ್ತು ಚೀನಿ ಸೈನಿಕರು ಕಾಣಿಸುತ್ತಿದ್ದಾರೆ.

ಪಾಕಿಸ್ತಾನಿ ಜಿಹಾದಿ ಭಯೋತ್ಪಾದಕನ ಬಂಧನ

ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !