‘ಮೆಕ್ ಭಾರತ ಗ್ರೆಟ್ ಅಗೆನ್’|
ಟ್ರಂಪ್ ಇವರ ಮತ್ತು ಪ್ರಧಾನಿ ಮೋದಿಯವರ ನಡುವೆ ಬಹಳ ಒಳ್ಳೆಯ ಸಂಬಂಧವಿದೆ. ಕಳೆದ ಆಡಳಿತಾವಧಿಯಲ್ಲಿ ಅದು ಕಂಡು ಬಂದಿದೆ ಮತ್ತು ಈಗಲೂ ಅದು ಕಂಡು ಬರುತ್ತಿದೆ ಇದರ ಲಾಭ ಭಾರತಕ್ಕೆ ಮತ್ತು ಅಮೇರಿಕಕ್ಕೂ ಆಗಲಿದೆ.
ಟ್ರಂಪ್ ಇವರ ಮತ್ತು ಪ್ರಧಾನಿ ಮೋದಿಯವರ ನಡುವೆ ಬಹಳ ಒಳ್ಳೆಯ ಸಂಬಂಧವಿದೆ. ಕಳೆದ ಆಡಳಿತಾವಧಿಯಲ್ಲಿ ಅದು ಕಂಡು ಬಂದಿದೆ ಮತ್ತು ಈಗಲೂ ಅದು ಕಂಡು ಬರುತ್ತಿದೆ ಇದರ ಲಾಭ ಭಾರತಕ್ಕೆ ಮತ್ತು ಅಮೇರಿಕಕ್ಕೂ ಆಗಲಿದೆ.
ಭಾರತೀಯ ವಾಯುಪಡೆಯ ಅಧಿಕಾರಿ ಶುಭಾಂಶು ಶುಕ್ಲಾ ಇತಿಹಾಸ ನಿರ್ಮಿಸಲಿದ್ದಾರೆ. ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುತ್ತಿದ್ದಾರೆ. ಶುಭಾಂಶು ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಲಿದ್ದಾರೆ.
ಅಮೇರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ರಾಷ್ಟ್ರವಾದಿಯಾಗಿದ್ದಾರೆ. “ಕಳೆದ 80 ವರ್ಷಗಳಿಂದ, ಅಮೇರಿಕಾ ಒಂದು ರೀತಿ ಸಂಪೂರ್ಣ ಜಗತ್ತಿನ ಜವಾಬ್ದಾರಿಯನ್ನು ವಹಿಸಿಕೊಂಡಿದೆ, ಅದು ನಿಷ್ಪ್ರಯೋಜಕವಾಗಿದೆ” ಎಂದು ಟ್ರಂಪ್ ಅವರಿಗೆ ಅನಿಸುತ್ತಿದೆ.
ಹಿಂದೂಗಳ ಪರವಾಗಿ ದೃಢವಾಗಿ ಮಂಡಿಸುವ ತುಳಸಿ ಗಬ್ಬಾರ್ಡ್ ಅವರಿಗೆ ಧನ್ಯವಾದಗಳು ! ಭಾರತದಲ್ಲಿ ಎಷ್ಟು ಸಂಸದರು ಸಂಸತ್ತಿನಲ್ಲಿ ಅಥವಾ ಸರಕಾರಿ ಮಟ್ಟದಲ್ಲಿ ಹಿಂದೂಗಳ ಪರವಾಗಿ ಮಂಡಿಸುತ್ತಾರೆ ?
ವಿಶ್ವದ ಉನ್ನತ ಮಿಲಿಟರಿಗಳನ್ನು ಶ್ರೇಣೀಕರಿಸುವ ಸಂಸ್ಥೆಯಾದ ‘ಗ್ಲೋಬಲ್ ಫೈರ್ಪವರ್ ಇಂಡೆಕ್ಸ್’, 2025 ರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆಗಳ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಇದರ ನಂತರ ರಷ್ಯಾ, ಚೀನಾ ಮತ್ತು ಭಾರತ ಇವೆ.
ಭಾರತ ವಿರೋಧಿ ನಿತಿಯನ್ನು ಅಳವಡಿಸುವ ಕುಖ್ಯಾತ ಉದ್ಯಮಿ ಜಾರ್ಜ್ ಸೊರೊಸ್ ನ ಮಗ ಅಲೆಕ್ಸ್ ಸೊರೊಸ್, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರನ್ನು ಭೇಟಿ ಮಾಡಿದ್ದಾರೆ.
ಕೆನಡಾ ಸ್ಥಾಪಿಸಿದ ಮೇರಿ ಜೋಸಿ ಹಾಗ್ ಆಯೋಗವು, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವರದಿ ಮಾಡಿದೆ. ಅದೇ ಸಮಯದಲ್ಲಿ, ನಿಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಸುಳ್ಳು ಮಾಹಿತಿಯನ್ನು ಹರಡಿದೆ ಎಂದು ವರದಿಯಲ್ಲಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದಕ್ಕಾಗಿ ನಾನು ಸರಕಾರವನ್ನು ಅಭಿನಂದಿಸುತ್ತೇನೆ. ಈಗ, ಶೀಘ್ರದಲ್ಲೇ ಉತ್ತರಾಖಂಡದಲ್ಲಿಯೂ ಗೋಹತ್ಯೆ ನಿಷೇಧಿಸಲಾಗುವುದು ಮತ್ತು ಭಾರತದಾದ್ಯಂತ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗುವುದು.
ಭಾರತ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸುಧಾರಿಸಲು ಮತ್ತು ಬಲಪಡಿಸಲು ಎರಡೂ ಕಡೆಯವರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಮುಂದಿನ ಬೇಸಿಗೆಯಲ್ಲಿ ಕೈಲಾಸ ಮಾನ ಸರೋವರ ಯಾತ್ರೆ ಪುನರಾರಂಭಗೊಳ್ಳುತ್ತದೆ.
ಸಂವಿಧಾನವನ್ನು ನಿರ್ಮಿಸಿದ ಡಾ. ಭೀಮರಾವ ಅಂಬೇಡ್ಕರ್ ಅವರು ಭಂಡಾರ್ಕರ್ ಸಂಸ್ಥೆಯಲ್ಲಿ, ಬಿ.ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ…