‘ಸಮಯ ಬಂದಾಗ ಭಾರತಕ್ಕೆ ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತಾರಂತೆ !’ – ಬಿಲಾವಟ ಭುಟ್ಟೋ
ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಟ ಭುಟ್ಟೋ ಅವರ ಟೊಳ್ಳು ದರ್ಪ !
ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಟ ಭುಟ್ಟೋ ಅವರ ಟೊಳ್ಳು ದರ್ಪ !
ಭಾರತ ವಿರುದ್ಧ ವಿಷ ಕಕ್ಕಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ
ದೇವಸ್ಥಾನದ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿ’ ಎನ್ನುವ ಬರಹ
ಭಾರತದಲ್ಲಿ ಸನಾತನ ಹಿಂದೂ ಧರ್ಮದ ಶಿಕ್ಷಣವಿರುವುದರಿಂದಲೇ ಇದು ಸಾಧ್ಯವಿದೆ. ಹೀಗಿದ್ದರೂ, ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ ಮತ್ತು ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಅನೇಕ ಹಿಂದೂಗಳು ಅಧೋಗತಿಯ ಕಡೆಗೆ ಚಲಿಸುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗಿದೆ !
ಹಿಂದೂಗಳ ದೇವರುಗಳ ಅವಹೇಳನದ ಬಗ್ಗೆ ಹಿಂದೂಗಳ ಪರವಾಗಿ ತೆಗೆದುಕೊಂಡ ರಷ್ಯಾಕ್ಕೆ ಧನ್ಯವಾದಗಳು !
ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಗೋಪಾಲ್ ಪರಾಂಜಲಿಯವರ ಹೇಳಿಕೆ !
ಮಹಾಸಾಗರದಲ್ಲಿ ಯಾರ ಉಪಸ್ಥಿತಿ ಇದೆ ಹಾಗೂ ಅವರು ಏನು ಮಾಡುತ್ತಿದ್ದಾರೆ, ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಇದರ ಮೇಲೆ ಸತತವಾಗಿ ಕಾವಲು ಇರಿಸಲಾಗಿದೆ ಮತ್ತು ನಾವು ವಿಮಾನ, ಡ್ರೋನ್, ಯುದ್ಧ ನೌಕೆ, ಜಲಾಂತರಗಾಮಿ ನೇಮಕಗೊಳಿಸುತ್ತಿದ್ದೇವೆ.
ಈ ಅಪ್ಲಿಕೇಶನ್‌ಗಳನ್ನು ಭಾರತದ ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ತಮ್ಮ ಪ್ರಮುಖ ಭಯೋತ್ಪಾದಕರಿಂದ ಸಂದೇಶಗಳನ್ನು ಸ್ವೀಕರಿಸಲು ಬಳಸುತ್ತಿದ್ದರು.
ನಡೆಯುತ್ತಿರುವ ಗೃಹರ್ಯುದ್ಧದ ಹಿನ್ನೆಲೆಯಲ್ಲಿ, ಅಲ್ಲಿನ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತ ಸರಕರವು ‘ಆಪರೇಷನ್ ಕಾವೇರಿ’ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ೩೬೦ ನಾಗರಿಕರ ಒಂದು ಗುಂಪು ಭಾರತಕ್ಕೆ ಮರಳಿದೆ.
ಭಾರತವು ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಾಚರಣೆಯನ್ನು ಮಾಡುವುದರ ಬದಲು ಅದನ್ನು ಅಂತ್ಯಗೊಳಿಸುವ ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !