ಕೇರಳದಲ್ಲಿ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ಜಪ್ತು!

ಭಾರತೀಯ ನೌಕಾದಳ ಮತ್ತು ನಾರ್ಕೊಟಿಕ್ಸ ಕಂಟ್ರೋಲ್ ಬ್ಯುರೋ(ಎನ್.ಸಿ.ಬಿ) ಇವರು 3 ದಿನಗಳ ಹಿಂದೆ ಕೇರಳದ ಸಮುದ್ರ ದಂಡೆಯಲ್ಲಿ 2 ಸಾವಿರ 525 ಕೇಜಿ ಉತ್ತಮ ದರ್ಜೆಯ `ಮೆಥಾಮಫೆಟಾಮಾಯಿನ್’ ಎಂಬ ಹೆಸರಿನ ಅಮಲು ಪದಾರ್ಥವನ್ನು ಜಪ್ತು ಮಾಡಿದ್ದರು.

‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ’ (ಅಂತೆ) ! – ಅಮೇರಿಕಾ

ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !

ಪಾಕಿಸ್ತಾನದಿಂದ 198 ಭಾರತೀಯ ಮೀನುಗಾರರ ಬಿಡುಗಡೆ !

ಪಾಕಿಸ್ತಾನ ಸರಕಾರವು ಮೇ 12 ರಂದು ರಾತ್ರಿ ಇಲ್ಲಿಯ ಅಟಾರಿ ಗಡಿಯಿಂದ ಪಾಕಿಸ್ಥಾನದ ಜೈಲನಲ್ಲಿರುವ ಭಾರತದ 198 ಮೀನುಗಾರರನ್ನು ಬಿಡುಗಡೆಗೊಳಿಸಿದೆ. ಈ ಮೀನುಗಾರರು ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿ ಪಾಕಿಸ್ತಾನದ ಗಡಿಯಲ್ಲಿ ನುಸುಳಿರುವ ಆರೋಪದ ಮೇಲೆ ಬಂಧಿಸಲಾಗಿತ್ತು.

ಯುದ್ಧ, ಹಿಂಸಾಚಾರ ಮತ್ತು ನೈಸರ್ಗಿಕ ವಿಪತ್ತುಗಳಿಂದ 2022 ರಲ್ಲಿ ಜಗತ್ತಿನಾದ್ಯಂತ 7 ಕೋಟಿ ಜನರು ನಿರಾಶ್ರಿತರು !

ನೈಸರ್ಗಿಕ ವಿಪತ್ತುಗಳಿಂದ ಭಾರತದಲ್ಲಿ 25 ಲಕ್ಷ ಜನರು ನಿರಾಶ್ರಿತರು

`ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆಯಂತೆ !’ – ಸರ್ಫರಾಜ ಹುಸೇನ

ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಯಿಂದ ಹಿಂದೂದ್ವೇಷಿ ಹೇಳಿಕೆ !

10 ವರ್ಷಗಳ ನಂತರ ಭಾರತ ವಿಶ್ವ ಶಕ್ತಿಯಾಗಲಿದೆ ! – ಯೋಗಋಷಿ ರಾಮದೇವ ಬಾಬಾ

ಮುಂದಿನ 10 ವರ್ಷಗಳಲ್ಲಿ ಭಾರತವು ಇಡೀ ವಿಶ್ವದ ಅತಿದೊಡ್ಡ ಆರ್ಥಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಕಾರ್ಯತಂತ್ರದ ಮಹಾಶಕ್ತಿಯಾಗಲಿದೆ ಎಂದು ಯೋಗಋಷಿ ರಾಮದೇವ ಬಾಬಾ ಇಲ್ಲಿ ಹೇಳಿದರು.

ಅಸ್ಥಿರ ಪಾಕಿಸ್ತಾನ ಭಾರತಕ್ಕೆ ಅಪಾಯಕಾರಿ – ಫಾರೂಖ ಅಬ್ದುಲ್ಲಾ

ಪ್ರತೀ ಸಲವೂ ಪಾಕ್ ಪ್ರೇಮ ಇಷ್ಟು ಉಮ್ಮಳಿಸುತ್ತಿರುವವರನ್ನು ಸರಕಾರ ಪಾಕಿಸ್ತಾನ ದೇಶಕ್ಕೆ ಏಕೆ ಅಟ್ಟುವುದಿಲ್ಲ?

‘ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರಂತೆ !’ – ಪಾಕಿಸ್ತಾನಿ ನಟಿ ಸಹರ್ ಶಿನವಾರಿ

ನರನಾಡಿಗಳಲ್ಲಿ ಭಾರತದ್ವೇಷ ತುಂಬಿದ ಪಾಕಿಸ್ತಾನಿ ನಟಿ ಸಹರ್ ಶಿನವಾರಿ !

ಪಾಕಿಸ್ತಾನಿ ಡ್ರೋನ್ ಪುನಃ ಅಮೃತಸರದಲ್ಲಿ ನುಗ್ಗಿತು; ಒಂದೂವರೆ ಕೇಜಿ ಹೆರಾಯಿನ್ ಜಪ್ತಿ

ನಿರಂತರವಾಗಿ ಭಾರತದಲ್ಲಿ ಕಿತಾಪತಿ ಮಾಡುವ ಪಾಕಿಸ್ತಾನಕ್ಕೆ ಭಾರತ ಎಂದು ಪಾಠವನ್ನು ಕಲಿಸಲಿದೆ ?

199 ಭಾರತೀಯ ಮೀನುಗಾರರ ಬಿಡುಗಡೆ ಸಿದ್ಧತೆಯಲ್ಲಿರುವ ಪಾಕಿಸ್ತಾನ !

ಸೌಹಾರ್ದತೆಯ ದೃಷ್ಟಿಕೋನದಿಂದ ಮೇ 12 ರಂದು 199 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸರಕಾರ ಸಿದ್ಧವಾಗಿದೆ ಎಂದು ವರದಿಯಾಗಿದೆ.