ಲಂಡನನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ !
ಲಂಡನ್ ನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ. ಅವರು ರಾಯಭಾರಿ ಕಚೇರಿಯಲ್ಲಿನ ಭಾರತದ ರಾಷ್ಟ್ರಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಪ್ರಯತ್ನ ಮಾಡಿದರು. ಖಲಿಸ್ತಾನವಾದಿಗಳು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿದರು.