‘ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಇರುವುದು ಕೆನಡಾಕ್ಕೆ ಮಹತ್ವದ್ದಾಗಿದೆ !’ – ಪ್ರಧಾನಿ ಜಸ್ಟಿನ್ ಟ್ರುಡೊ

ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಉಪಸ್ಥಿತರಿರುವುದು ಕೆನಡಾಕ್ಕೆ ಮಹತ್ವದ್ದಾಗಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಇಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ

ಭಾರತದ ದೃಷ್ಟಿಯಿಂದ G20ಯ ವಾರ್ಷಿಕ ಸಮ್ಮೇಳನದ ಮಹತ್ವ !

ದೆಹಲಿಯಲ್ಲಾದ ‘ಜಿ-೨೦’ ಯ ವಾರ್ಷಿಕ ಸಮ್ಮೇಳನದ ನಿಮಿತ್ತ…

ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು ಹೊರ ಹಾಕಲಾಗುವುದು ! – ಮಾಲ್ಡೀವ್ಸ್ ರಾಷ್ಟ್ರಪತಿ, ಮೊಹಮ್ಮದ್ ಮುಯಿಜ್ಜು

ಮಾಲ್ಡೀವ್ಸ್ ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ, ಚೀನಾ ಬೆಂಬಲಿಗ ಮೊಹಮ್ಮದ್ ಮುಯಿಜ್ಜುನ ಘೋಷಣೆ !

ಅಕ್ಟೋಬರ್ ೧೦ ರ ರೊಳಗೆ ಅಧಿಕಾರಿಗಳು ಹಿಂತಿರುಗದಿದ್ದರೆ ಅವರ ರಿಯಾಯಿತಿಗಳು ಬಂದ್ ಆಗಲಿದೆ ! – ಭಾರತ

ಭಾರತ ಮತ್ತು ಕೆನಡಾ ನಡುವೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಮೇಲಿರುವ ವಿವಾದ ಇದೀಗ ತಾರಕಕ್ಕೇರಿದೆ. ಭಾರತವು ಕೆನಡಾಕ್ಕೆ ಅವರ ೪೧ ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿದೆ.

‘ಆಧುನಿಕ ಭಾರತ-ಅಮೇರಿಕಾ ಸಂಬಂಧಗಳ’ ಶಿಲ್ಪಕಾರ ಡಾ. ಎಸ್. ಜೈಶಂಕರ !

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾ ಹತ್ತಿರವಾಗಿದ್ದರೂ, ಅಮೇರಿಕಾದ ಮೂಲ ಮಾನಸಿಕತೆಯನ್ನು ಭಾರತ ಗುರುತಿಸಿದೆಯೆಂಬುದನ್ನು ಮರೆಯಬಾರದು !

ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡ; ಪಾಕಿಸ್ತಾನದ ಗೃಹ ಸಚಿವರ ಆರೋಪ !

ಪಾಕಿಸ್ತಾನದಲ್ಲಿ ಸೆಪ್ಟೆಂಬರ್ 29 ರಂದು ನಡೆದ 2 ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಪಾಕಿಸ್ತಾನವು ಭಾರತವನ್ನು ದೂಷಿಸಿದೆ. ಈ ಸ್ಫೋಟಗಳ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಾ’ ಕೈವಾಡವಿದೆ ಎಂದು ಪಾಕಿಸ್ತಾನದ ಗೃಹಸಚಿವ ಸರಫರಾಜ ಬುಗತಿ ಹೇಳಿದ್ದಾರೆ.

ಮಣಿಪುರದ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್ ನಲ್ಲಿನ ಭಯೋತ್ಪಾದಕ ಸಂಘಟನೆಗಳ ಕೈವಾಡ ! – ರಾಷ್ಟ್ರೀಯ ತನಿಖಾ ದಳದ ಮಾಹಿತಿ

ಮಣಿಪುರದಲ್ಲಿ ಕಳೆದ 4 ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್‌ನ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ.

ಕೆನಡಾ ಆರೋಪಿಗಳ ಕುರಿತು ಮಾಹಿತಿ ನೀಡಿದರೆ ಭಾರತ ಚರ್ಚೆಗೆ ಸಿದ್ಧ ! – ಡಾ. ಜೈಶಂಕರ್

ನಾವು ಭಯೋತ್ಪಾದಕ ನಿಜ್ಜರ ಹತ್ಯೆಯಲ್ಲಿ ಭಾರತದ ಕೈವಾಡದ ಆರೋಪಗಳ ಬಗ್ಗೆ ಕೆನಡಾದೊಂದಿಗೆ ಚರ್ಚಿಸಲು ಸಿದ್ಧರಿದ್ದೇವೆ. ನಾವು ಕೆನಡಾಗೆ, ಈ ರೀತಿ ಯಾರನ್ನೂ ಹತ್ಯೆಮಾಡುವುದು ನಮ್ಮ ಸರಕಾರದ ನೀತಿಯಲ್ಲ; ಆದರೆ ಕೆನಡಾ ನಮ್ಮೊಂದಿಗೆ ಕೆಲವು ಮಾಹಿತಿ ಹಂಚಿಕೊಳ್ಳಲು ಸಿದ್ದವಿದ್ದಲ್ಲಿ ನಾವು ಅದನ್ನು ಪರಿಗಣಿಸಲು ಸಿದ್ದರಿದ್ದೇವೆ,

ವಿಶ್ವಕಪ್ ಕ್ರಿಕೆಟ ಸ್ಪರ್ಧೆಯ ಸಂಘದ ಆಟಗಾರರ ಊಟದಲ್ಲಿ ಗೋಮಾಂಸ ಇರುವುದಿಲ್ಲ !

ವಿಶ್ವಕಪ್ ಕ್ರಿಕೆಟ್‌ ಸ್ಪರ್ಧೆಗಾಗಿ ಪಾಕಿಸ್ತಾನ ಮತ್ತು ಇತರ ದೇಶಗಳ ಆಟಗಾರರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇವರೆಲ್ಲರಿಗೂ ನೀಡುವ ಆಹಾರದಲ್ಲಿ ಗೋಮಾಂಸವನ್ನು ಸೇರಿಸುವುದಿಲ್ಲ ಎಂದು ತಿಳಿಸಲಾಗಿದೆ.

ಕೆನಡಾದಲ್ಲಿ ಮಾನವ ಕಳ್ಳ ಸಾಗಾಣಿಕೆ, ಪ್ರತ್ಯೇಕತಾವಾದ, ಹಿಂಸಾಚಾರ ಮತ್ತು ಭಯೋತ್ಪಾದನೆಯ ಮಿಶ್ರಣ ! – ಡಾ. ಜೈ ಶಂಕರ್

ಕೆನಡಾವು ಭಯೋತ್ಪಾದನೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗುವ ಜನರಿಗೆ ಜೊತೆ ನೀಡುತ್ತಿದೆ. ಕೆನಡಾದಲ್ಲಿ ಇಂತಹ ಜನರಿಗೆ ಸ್ಥಳ ದೊರೆತಿದೆ. ಅಮೇರಿಕಾದ ಜನ ಕೆನಡಾವನ್ನು ಬೇರೆಯೇ ದೃಷ್ಟಿಯಿಂದ ನೋಡುತ್ತಾರೆ