‘ಅಮೇರಿಕಾ ಭಾರತವನ್ನು ನಿಷೇಧಿಸಬೇಕಂತೆ !’ – ಅಮೇರಿಕೆಯ ಸರಕಾರಿ ಸಂಸ್ಥೆಯಿಂದ ಬೇಡಿಕೆ

ಈ ಸಂಸ್ಥೆಯಿಂದ ನಿರಂತರವಾಗಿ ಭಾರತ ವಿರೋಧಿ ಶಿಫಾರಸ್ಸಿನ ಬಳಿಕವೂ ಜೋ ಬೈಡನ್ ಸರಕಾರವು ಭಾರತದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಹೇಳಿದೆ.

ದಾವೂದ್ ಇಬ್ರಾಹಿಂಗೆ ಕರಾಚಿಯಲ್ಲಿ ಅಪರಿಚಿತರಿಂದ ವಿಷಪ್ರಾಶನ !

ಕುಖ್ಯಾತ ಜಿಹಾದಿ ಭಯೋತ್ಪಾದಕನೊಬ್ಬನ ಮೇಲೆ ವಿಷ ಪ್ರಾಶನ ಮಾಡಿಸಿದ್ದರಿಂದ ಆತನಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ‘ಅವನ ಸ್ಥಿತಿ ಚಿಂತಾಜನಕವಾಗಿದೆ’, ಎನ್ನಲಾಗಿದೆ.

ಯೂರೋಪಿನಲ್ಲಿ ಇಸ್ಲಾಮೀಕರಣ ನಡೆಯುತ್ತಿದ್ದು, ಇಲ್ಲಿ ಇಸ್ಲಾಂಗೆ ಸ್ಥಾನವಿಲ್ಲ ! – ಇಟಲಿಯ ಪ್ರಖರ ರಾಷ್ಟವಾದಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ

ಭಾರತ ಕಳೆದ 1000 ವರ್ಷಗಳಿಂದ ಇಸ್ಲಾಮೀಕರಣಗೊಳ್ಳುತ್ತಿದ್ದು, ಮುಸ್ಲಿಂ ಆಕ್ರಮಣಕಾರರಿಂದಾಗಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದ ಭೂಪ್ರದೇಶವನ್ನು ಕಬಳಿಸಲ್ಪಟ್ಟಿದೆ.

‘ದಕ್ಷಿಣ ಏಷ್ಯಾದ ಒಂದು ದೇಶಕ್ಕೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಹಳ ಸುಲಭವಾಗಿ ಪೂರೈಕೆ !’ (ಅಂತೆ)

ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರೊಂದಿಗೆ ಹೋರಾಡಲು ಭಾರತವು ಆಕ್ರಮಣಕಾರಿ ರಕ್ಷಣಾ ಕಾರ್ಯತಂತ್ರವನ್ನು ಯೋಜಿಸಿದೆ. ಈಗ ಅದಕ್ಕೇ ಪಾಕಿಸ್ತಾನದ ಪಿತ್ತ ನೆತ್ತಿಗೇರಿದರೆ ಅದರಲ್ಲಿ ಅಚ್ಚರಿ ಏನಿದೆ !

ಪನ್ನು ಹತ್ಯೆಯ ಸಂಚಿನ ಬಗ್ಗೆ ಭಾರತ ತನಿಖೆ ನಡೆಸದಿದ್ದರೆ ಭಾರತ-ಅಮೆರಿಕ ಸಂಬಂಧಕ್ಕೆ ಅಪಾಯ ಉಂಟಾಗಬಹುದು !

ಅಮೆರಿಕದಲ್ಲಿರುವ ಭಾರತೀಯ ಮೂಲದ 5 ಸಂಸದರು ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು ಹತ್ಯೆಯ ಸಂಚಿನ ಬಗ್ಗೆ ಭಾರತ ತನಿಖೆ ನಡೆಸದಿದ್ದರೆ, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧಕ್ಕೆ ಅಪಾಯ ಎದುರಾಗಬಹುದು’

ಭಾರತದ್ವೇಷಿ ಹಾಗೂ ಆತ್ಮಘಾತಕ ಅಮೇರಿಕಾ !

ಭಾರತ ‘ಮಾಸ್ಟರ್‌ಸ್ಟ್ರೋಕ್’ ಕೊಡಬಹುದೇ ? ಎಂಬುದನ್ನು ಅಮೇರಿಕಾ ಗಮನದಲ್ಲಿಡಬೇಕಷ್ಟೆ !

…ಹಾಗಾದರೆ ಕೃಷ್ಣನೀತಿಯೇ ಶ್ರೇಯಸ್ಕರ !

ಕೇಂದ್ರ ಸರಕಾರ ಧರ್ಮನಿರಪೇಕ್ಷತೆಗೆ ಬಾಧೆಯನ್ನುಂಟು ಮಾಡುವ ಕಾನೂನುಗಳನ್ನು ರದ್ದುಪಡಿಸುವುದು ಮಹತ್ವದ್ದಾಗಿದೆ !

ಭಾರತ ಕ್ರಿಕೆಟ್‌ ವಿಶ್ವಕಪ್‌ ಪಂದ್ಯದಲ್ಲಿ ಸೋತಿತು, ಇದರ ಹಿನ್ನೆಲೆಯ ವಿಚಾರಪ್ರವೃತ್ತಗೊಳಿಸುವ ಲೇಖನ !

‘ಬಚೆಂಗೆತೊ ಔರ್‌ ಭೀ ಲಡೇಂಗೆ |’, ನಮಗೆ ಇದನ್ನು ಕಲಿಸಲೇ ಇಲ್ಲ, ಅದರ ಪರಿಣಾಮ ಇದಾಗಿದೆ !

‘ಜಮ್ಮು-ಕಾಶ್ಮೀರದ ಮೇಲೆ ಭಾರತೀಯ ಸಂವಿಧಾನದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲವಂತೆ !’ – ಪಾಕಿಸ್ತಾನ

ಪಾಕಿಸ್ತಾನ ಒಪ್ಪುತ್ತದೆಯೋ ಇಲ್ಲವೋ ಎಂಬುದು ಮಹತ್ವದ್ದಿಲ್ಲ; ಏಕೆಂದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಎಷ್ಟೇ ಕೂಗಾಡಿದರೂ ಇದರಲ್ಲಿ ಬದಲಾವಣೆಯಾಗುವುದಿಲ್ಲ, ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು!

ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತರುವ ಬಾಂಗ್ಲಾದೇಶಿ ನುಸುಳುಕೋರನ ಬಂಧನ! 

ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತಂದು ಕೆಲಸಗಳನ್ನು ದೊರಕಿಸಿಕೊಡುತ್ತಿದ್ದ ಅಕ್ರಮ ನೂರ ನವಿ ಶೇಖ (26 ವರ್ಷ) ಇವನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.