ಹಿಜಾಬ್ ಧರಿಸುವ ಶಿಕ್ಷಕಿಗೆ ಪರೀಕ್ಷೆಯ ಸಮಯದಲ್ಲಿ `ಮೇಲ್ವಿಚಾರಕ’ ಎಂದು ನೇಮಿಸುವುದಿಲ್ಲ !

ಕರ್ನಾಟಕದ ಭಾಜಪ ಸರಕಾರ ಯಾವ ರೀತಿ ಹಿಜಾಬ್ ವಿಷಯವಾಗಿ ನಿರ್ಧಾರ ಕೈಗೊಳ್ಳುತ್ತದೆ, ಈ ರೀತಿಯ ನಿರ್ಧಾರವನ್ನು ದೇಶದಲ್ಲಿನ ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಬುದ್ಧಿಜೀವಿಗಳು ಕೇವಲ ಹಿಂದೂಗಳಿಗೆ ಉಪದೇಶ ನೀಡುತ್ತಾರೆ ! – ಕರ್ನಾಟಕದ ಗೃಹ ಸಚಿವ

ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಾದವಿವಾದ !

ಹಿಜಾಬಗೆ ಅನುಮತಿ ನೀಡಿ ಪರೀಕ್ಷೆ ಬರೆಯಲು ಅನುಮತಿಸಿದ 7 ಶಿಕ್ಷಕರ ಅಮಾನತ್ತು !

ಈಗ ಈ ಕ್ರಮದ ವಿರುದ್ಧ ಧ್ವನಿಯೆತ್ತುವವರು ಈ ಮತಾಂಧ ವಿದ್ಯಾರ್ಥಿನಿಯರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಹಾಕದಿರುವ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ಹಿಜಾಬ್ ಪ್ರಿಯರಿಗೊಂದು ಆಘಾತ

ಈ ಎಲ್ಲಾ ವಿವಾದಗಳಿಂದ ಕಲಿಯಬೇಕಾದ ಪಾಠ ಏನೆಂದರೆ, ಹಿಂದೂಗಳ ಸಂಘಟನೆ ಬೆಳೆಯುತ್ತಿದ್ದಂತೆ, ಹಿಂದೂಗಳು ಜಾಗೃತರಾಗುತ್ತಿದ್ದಾರೆ, ಹಿಂದೂವಿರೋಧಿಗಳು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಒಂದಲ್ಲ ಒಂದು ಕಾರಣಕ್ಕಾಗಿ ಮತಾಂಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಕರ್ನಾಟಕದ 2 ಶಾಲೆಗಳಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಗಳ ಧ್ವಂಸ !

ಈ ಧ್ವಂಸದ ಹಿಂದೆ ಯಾರ ಕೈವಾಡವಿದೆ, ಅದನ್ನು ಕಂಡು ಹಿಡಿದು ಸಂಬಂಧಿತರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು ! ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್‍ನ ಪ್ರಕರಣದಿಂದ ಈ ಘಟನೆಗಳು ನಡೆದಿದೆಯೆ ? ಇದನ್ನು ಕಂಡು ಹಿಡಿಯಬೇಕು !

ಮದರಸಾಗಳಲ್ಲಿ ರಾಷ್ಟ್ರವಿರೋಧಿ ಕಲಿಸಲಾಗುತ್ತಿರುವುದಿರಿಂದ ಅದರ ಮೇಲೆ ನಿಷೇಧ ಹೇರಿ !

ಕರ್ನಾಟಕದಲ್ಲಿ ಭಾಜಪದ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ

Exclusive : ಮುಸಲ್ಮಾನ ಯುವತಿಯರಿಗೆ ನಿಜವಾಗಿಯೂ ‘ಹಿಜಾಬ್’ನ ಅಗತ್ಯವಿದೆಯೇ ?

ಕರ್ನಾಟಕ ಉಚ್ಚ ನ್ಯಾಯಾಲಯವು ಶಾಲಾ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಗೆ ಅಥವಾ ಪರೀಕ್ಷೆಗೆ ಹೋಗಲು ನಿಷೇಧಿಸಿದೆ; ಆದರೆ ಇಂದಿಗೂ ಕೆಲವು ಸ್ಥಳಗಳಲ್ಲಿ ಹಿಜಾಬ್ ಅನುಮತಿಗಾಗಿ ಆಂದೋಲನಗಳು ಮುಂದುವರಿದಿವೆ. ಹಿಜಾಬ್‌ಗಾಗಿ ಪರೀಕ್ಷೆಯನ್ನೇ ಧಿಕ್ಕರಿಸಿದ್ದಾರೆ. ನಿಜವಾಗಿಯೂ ‘ಹಿಜಾಬ್ ಯಾರಿಗೆ ಬೇಕು ?’,

‘ಪಗಡಿ ಮತ್ತು ತಿಲಕಕ್ಕೆ ಅನುಮತಿ ಇರುವಾಗ ಹಿಜಾಬಿಗೆ ಏಕೆ ಅವಕಾಶವಿಲ್ಲ ?’ (ಅಂತೆ)– ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌. ವಾಯ್‌. ಕುರೇಶೀ

ಮುಸಲ್ಮಾನ ವ್ಯಕ್ತಿಯು ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ಅವರು ತಮ್ಮ ಧರ್ಮದ ಪಕ್ಷವನ್ನೇ ಮಂಡಿಸುತ್ತಿರುತ್ತಾರೆ, ಆದರೆ ಹಿಂದೂಗಳು ದೊಡ್ಡ ಪದವಿಯಲ್ಲಿದ್ದರೂ ಇಲ್ಲದಿದ್ದರೂ ಮಾರಣಾಂತಿಕವಾದ ಜಾತ್ಯಾತೀತತೆಯನ್ನೇ ಆಯುಷ್ಯದುದ್ದಕ್ಕೂ ಕಾದುಕೊಂಡಿರುತ್ತಾರೆ, ಇದು ಇದರ ಉದಾಹರಣೆಯಾಗಿದೆ !

ಕರ್ನಾಟಕದಲ್ಲಿನ ಅನೇಕ ದೇವಸ್ಥಾನಗಳ ವಾರ್ಷಿಕ ಉತ್ಸವಗಳಲ್ಲಿ ಮುಸಲ್ಮಾನ ಅಂಗಡಿಯವರಿಗೆ ಅನುಮತಿ ಇಲ್ಲ !

ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ

ನ್ಯಾಯಾಲಯದ ತೀರ್ಪಿನ ವಿರುದ್ಧ ಬಂದ್ ಆಚರಿಸಿದ ಸಂಘಟನೆಗಳ ಮೇಲೆ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವಂತೆ ಒತ್ತಾಯ

ಹಿಜಾಬ್‌ನ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಂದ್ ಆಚರಿಸಿ ವಿರೋಧಿಸಲಾಯಿತು. ಇದು ನ್ಯಾಯಾಂಗದ ಅವಮಾನವಾಗಿದೆ ಎಂದು ಬಂದ್‌ಗೆ ಕರೆ ನೀಡಿದ ಸಂಘಟನೆಗಳ ವಿರುದ್ಧ ೨ ಅರ್ಜಿಗಳನ್ನು ಸಲ್ಲಿಸಲಾಗಿದೆ.