ಹಿಜಾಬ್ ಪ್ರಿಯರಿಗೊಂದು ಆಘಾತ

ಕರ್ನಾಟಕ ಉಚ್ಚ ನ್ಯಾಯಾಲಯವು ಮಾರ್ಚ್ ೧೫ ರಂದು ಶಾಲಾ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ಇಲ್ಲ, ಎಂಬ ಐತಿಹಾಸಿಕ ತೀರ್ಪನ್ನು ನೀಡಿದೆ. ಈ ಸಂಬಂಧ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದು ಇದರಿಂದ ಮತಾಂಧರು, ಅವರ ಸಂಘಟನೆಗಳು ಮತ್ತು ಪಕ್ಷಗಳು ಇವರ ಪಿತ್ತ ನೆತ್ತಿಗೇರಿದೆ. ಈ ತೀರ್ಪಿನ ವಿರುದ್ಧ ಕಟ್ಟರ ಹಿಜಾಬ್ ಪ್ರಿಯರು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದರೂ, ಇದೀಗ ಕರ್ನಾಟಕ ರಾಜ್ಯ ಮಟ್ಟದಲ್ಲಿ ಸಕಾರಾತ್ಮಕ ನಿರ್ಧಾರವಾಗಿದೆ.

ನ್ಯಾಯಾಲಯದ ಸಕಾರಾತ್ಮಕ ತೀರ್ಪು !

ನ್ಯಾಯಾಲಯವು ತೀರ್ಪಿನಲ್ಲಿ, ೨ ಪ್ರಮುಖ ಅಂಶಗಳನ್ನು ಹೇಳಿದೆ. ಮೊದಲನೆಯದಾಗಿ ಹಿಜಾಬ್ ಧರ್ಮದ ಭಾಗವಲ್ಲ ಮತ್ತು ಎರಡನೆಯದು ಶಾಲೆಯಲ್ಲಿ ಸಮವಸ್ತ್ರ ಧರಿಸುವ ನಿಯಮವನ್ನು ಪಾಲಿಸಬೇಕು. ಈ ಅಂಶವನ್ನು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮತಾಂಧರು ಒತ್ತಿ ಹಿಡಿದಿದ್ದರು. ‘ಹಿಜಾಬ್ ಧಾರ್ಮಿಕತೆಯ ಭಾಗವಲ್ಲ’ ಎಂದು ನ್ಯಾಯಾಲಯ ತೀರ್ಪು ನೀಡುವಾಗ ಸ್ಪಷ್ಟಪಡಿಸಿದ್ದರಿಂದ ಮತಾಂಧರ ಮುಖವಾಡ ಬಯಲಾಗಿದೆ. ‘ಧರ್ಮದ ಹೆಸರಿನಲ್ಲಿ ಯಾವುದೇ ಕೆಟ್ಟ ಅಂಶವನ್ನು ಸಹಿಸುವುದಿಲ್ಲ’, ಎಂದು ಮತಾಂಧರು ಇದರಿಂದ ಕಲಿತಿರಬಹುದು. ಕಲಮ್ ೧೪ ಮತ್ತು ೨೫ ಕ್ಕನುಸಾರ ಧಾರ್ಮಿಕಸ್ವಾತಂತ್ರ್ಯವಿದ್ದರೆ, ‘ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬರಬೇಕು’ ಎಂಬ ನಿಯಮವನ್ನು ಅನುಸರಿಸುವ ಸ್ವಾತಂತ್ರ್ಯವೂ  ಶಾಲೆಗೆ ಇದೆ. ನ್ಯಾಯಾಲಯವು ಕುರಾನ್ ಪ್ರತಿಯನ್ನು ತರಿಸಿದ ನಂತರ, ‘ಹಿಜಾಬ್ ಧಾರ್ಮಿಕ ಭಾಗವಾಗಿದೆಯೇ ?’ ಎಂಬುದನ್ನು ಅಧ್ಯಯನ ಮಾಡಿ ತೀರ್ಪು ನೀಡಿತು.

ಅಶಾಂತಿ ಸೃಷ್ಟಿಸುವವರ ಪರಾಭವ !

ಪ್ರಸ್ತುತ, ಸಾಮಾಜಿಕ ಅಥವಾ ಧಾರ್ಮಿಕತೆಯ ಹೆಸರಿನಲ್ಲಿ ಏನಾದರೂ ನೆಪವೊಡ್ಡಿ ‘ನಮ್ಮ ಮೇಲೆ ಅನ್ಯಾಯವಾಗುತ್ತಿದೆ’, ಎಂಬ ವಾತಾವರಣವನ್ನು ಸೃಷ್ಟಿಸಲು ಹಿಂದೂದ್ವೇಷಿ ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಸಂಚು ರೂಪಿಸುತ್ತಿವೆ. ಈ ಹಿಂದೆ ‘ಮಾಬ್ ಲಿಂಚಿಂಗ್’, ‘ಅಸಹಿಷ್ಣುತೆ’, ‘ಪ್ರಶಸ್ತಿ ಹಿಂತಿರುಗಿಸುವುದು’, ಜೆ.ಎನ್.ಯು. ಪ್ರಕರಣ, ಶಾಹಿನಬಾಗ ಆಂದೋಲನ, ನಂತರ ರೈತರ ಆಂದೋಲನ, ತದನಂತರ ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಹುಟ್ಟಿಕೊಂಡ ಹಿಜಾಬ್ ಪ್ರಕರಣ, ಯಾವುದಾದರೊಂದು ವಿಷಯಗಳನ್ನು ಎತ್ತಿ ಅದನ್ನು ಆಯೋಜನಾಬದ್ಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡುವ ಮೂಲಕ ಉದ್ರಿಕ್ತ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಭಾರತದಲ್ಲಿ ಅಶಾಂತಿ ಮತ್ತು ಭಾರತದ ಹೊರಗೆ ‘ಭಾರತವಿರೋಧಿ ವಾತಾವರಣ ನಿರ್ಮಾಣ ಮಾಡುವುದು’ ಈ ರಾಷ್ಟ್ರವಿರೋಧಿಗಳ ಇದರ ಹಿಂದಿನ ದುರುದ್ದೇಶ ಇರುತ್ತದೆ. ಉಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಹಿಜಾಬ್‌ನ ಷಡ್ಯಂತ್ರಕ್ಕೆ ಕೊಂಚ ಉತ್ತೇಜನ ಸಿಕ್ಕಿದಂತಾಗಿದೆ. ಆದ್ದರಿಂದ ಧರ್ಮದ ಹೆಸರಿನಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ, ಸಂಖ್ಯಾಬಲ ಪ್ರದರ್ಶಿಸುವ, ಅಹಂಕಾರದಿಂದ ವರ್ತಿಸುವ, ತಾವು ಬೇರೆ ಎಂದು ಪ್ರದರ್ಶಿಸುವ ಮತ್ತು ಅಭದ್ರತೆಯ ನಾಟಕವಾಡುವ ಮತಾಂಧರ ಪ್ರವೃತ್ತಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ. ಹಿಜಾಬ್‌ಗೆ ವಿರೋಧ ವ್ಯಕ್ತವಾಗುವ ನಿಮಿತ್ತ ‘ಅಲ್ಲಾ ಹು ಅಕ್ಬರ್’ನ ಘೋಷಣೆ ನೀಡುವ ವಿಡಿಯೊ ಪ್ರಸಾರ ಮಾಡುವುದು, ಇತರ ರಾಜ್ಯಗಳಲ್ಲಿನ ಮುಸಲ್ಮಾನ ಮಹಿಳೆಯರು ಮೆರವಣಿಗೆ ನಡೆಸುವುದು ಮತ್ತು ಪುರಸಭೆಯ ಪ್ರವೇಶದ್ವಾರಕ್ಕೆ ‘ಅಲ್ಲಾ ಹು ಅಕ್ಬರ್’ ಎಂದು ಘೋಷಿಸಿದ ಹುಡುಗಿಯ ಹೆಸರು ನೀಡುವ ಕೃತಿಯನ್ನು ಉದ್ದೇಶಪೂರ್ವಕವಾಗಿ ಮಾಡಲಾಯಿತು, ಎಂದು ಎಲ್ಲರಿಗೆ ದಟ್ಟ ಸಂದೇಹವಿದೆ.

ಇಸ್ಲಾಂ ಪಂಥೀಯರ ವಿನಾಕಾರಣ ವಿರೋಧ !

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಶಫೀಕರ್ರಹಮಾನ್ ಬರ್ಕ ಇವರು ‘ಇದು ‘ಇಸ್ಲಾಂವಿರೋಧಿ ನಿರ್ಧಾರವಾಗಿದೆ’, ಎಂದು ಹೇಳಿದರೆ ‘ಪೀಪಲ್ಸ್ ಡೆಮಿಕ್ರೆಟಿಕ್ ಪಾರ್ಟಿ’ಯ ಮೆಹಬೂಬಾ ಮುಫ್ತಿಯವರು ಇದನ್ನು ‘ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಮೇಲಿನ ದಾಳಿ’, ಎಂದು  ಈ ತೀರ್ಪಿನ ವಿರುದ್ಧ ಅಭಿಪ್ರಾಯ ನೀಡಿದ್ದಾರೆ. ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಕೆಲವು ಮತಾಂಧರು ನಿರ್ಧಾರದ ವಿರುದ್ಧ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ‘ನಮ್ಮ ಸುರಕ್ಷತೆಗಾಗಿ ನಮಗೆ ಹಿಜಾಬ್ ಅಗತ್ಯವಿದೆ ಅನಿಸುತ್ತದೆ’, ಎಂದು ಕೆಲವು ಸಾಮಾನ್ಯ ಮುಸಲ್ಮಾನ ಮಹಿಳೆಯರ ಅಭಿಪ್ರಾಯವಾಗಿದೆ. ವಾಸ್ತವದಲ್ಲಿ ಹಿಂದೂ ಬಹುಸಂಖ್ಯಾತ ಸಮಾಜದಲ್ಲಿ ಮುಸಲ್ಮಾನ ಮಹಿಳೆ ಯಾವಾಗಲೂ ಸುರಕ್ಷಿತವಾಗಿರುತ್ತಾಳೆ. ಹಿಂದೂಗಳಿಂದ ಮುಸ್ಲಿಂ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಎಷ್ಟು ಬೆಳಕಿಗೆ ಬಂದಿವೆ ? ವಾಸ್ತವವಾಗಿ ಮುಸ್ಲಿಂ ಮನೆಗಳಲ್ಲಿಯೇ ಎಲ್ಲಾ ಸಂಬಂಧಿಕರ ಪುರುಷರಿಂದ ಆಕೆಯ ಮೇಲೆ ಅತ್ಯಾಚಾರ ಮಾಡಲಾಗುತ್ತದೆ ಎಂದು ಆಗಾಗ್ಗೆ ವರದಿಯಾಗಿದೆ. ವಿಶೇಷವೆಂದರೆ ಈ ರೀತಿಯ ಅನ್ಯಾಯವನ್ನು ಅವರ ಕುಟುಂಬ ಮತ್ತು ಸಮಾಜದಲ್ಲಿ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ ಮತ್ತು ಅದಕ್ಕೆ ಕೋಮುಬಣ್ಣ ನೀಡಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಿಜಾಬ್‌ಅನ್ನು ಬೆಂಬಲಿಸುವವರಿಗೆ ಗಲಾಟೆ ಮಾಡುವ ಅಗತ್ಯವಿಲ್ಲ; ಏಕೆಂದರೆ ಈ ತೀರ್ಪನ್ನು ಉಚ್ಚ ನ್ಯಾಯಾಲಯವು ಕೇವಲ ಶಾಲಾ-ಕಾಲೇಜುಗಳಿಗೆ ನೀಡಿದೆ; ವೈಯಕ್ತಿಕ ಜೀವನಕ್ಕಾಗಿ ಅಲ್ಲ. ಒಂದೆಡೆ ಮುಸಲ್ಮಾನರು ಮುಖ್ಯವಾಹಿನಿಯಲ್ಲಿಲ್ಲ ಎಂದು ಕೂಗಾಡುತ್ತಾರೆ ಮತ್ತು ಇನ್ನೊಂದು ಕಡೆ ನ್ಯಾಯಾಲಯದ ಇಂತಹ ನಿರ್ಧಾರದ ಮೂಲಕ ಮುಖ್ಯವಾಹಿನಿಗೆ ತೆಗೆದುಕೊಳ್ಳುತ್ತಿರುವಾಗ ಅದನ್ನು ವಿರೋಧಿಸುವುದು ದ್ವಂದ್ವವಲ್ಲವೇ ? ಅನೇಕ ಜನಪ್ರತಿನಿಧಿಗಳು ಹಾಗೂ ಗಣ್ಯರು ‘ಹಿಜಾಬ ಧರಿಸುವ ಈ ಗೊಂದಲ ಇಂದಿನ ಕಾಲದಲ್ಲಿ ಹೊಸದಾಗಿ ಸೃಷ್ಟಿಯಾಗಿದೆ’, ಎಂದು ಸ್ಪಷ್ಟೀಕರಣ ನೀಡುತ್ತ ನ್ಯಾಯಾಲಯದ ನಿರ್ಣಯವನ್ನು ಸ್ವಾಗತಿಸಿದ್ದಾರೆ. ‘ಕುರಾನ್‌’ನಲ್ಲಿ ‘ಹಿಜಾಬ್ ಎಂಬ ಪದವಿಲ್ಲ’ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ ಖಾನ್ ಹೇಳಿದ್ದಾರೆ. ‘ಖಿಮಾರ್’ (ಬಟ್ಟೆ)ಅನ್ನು ಅಂಗಿಯ ಮೇಲೆ ಧರಿಸುವುದನ್ನು ಉಲ್ಲೇಖಿಸಲಾಗಿದೆ. ಮುಖಕ್ಕೆ ಬಟ್ಟೆ ಹಾಕಿಕೊಳ್ಳುವ ಉಲ್ಲೇಖ ಎಲ್ಲಿಯೂ ಇಲ್ಲ’, ಎಂದು ವಾಹಿನಿಯೊಂದರಲ್ಲಿ ವಿವರವಾಗಿ ಸ್ಪಷ್ಟಪಡಿಸಿದರು. ‘ಮುಸಲ್ಮಾನರಿಗೆ ಕುರಾನ್‌ನಲ್ಲಿ ಉಲ್ಲೇಖಿಸಲಾದ ೫ ಅತ್ಯಗತ್ಯ ವಿಷಯಗಳಲ್ಲಿ ಹಿಜಾಬ್‌ಅನ್ನು ಉಲ್ಲೇಖಿಸಲಾಗಿಲ್ಲ’, ಎಂದು ಅವರು ಹೇಳಿದರು. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇವರು ಇದು ವೈಯಕ್ತಿಕ ವಿಷಯವಾಗಿದ್ದು, ಅನೇಕ ದೇಶಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ಎಲ್ಲಾ ವಿವಾದಗಳಿಂದ ಕಲಿಯಬೇಕಾದ ಪಾಠ ಏನೆಂದರೆ, ಹಿಂದೂಗಳ ಸಂಘಟನೆ ಬೆಳೆಯುತ್ತಿದ್ದಂತೆ, ಹಿಂದೂಗಳು ಜಾಗೃತರಾಗುತ್ತಿದ್ದಾರೆ, ಹಿಂದೂವಿರೋಧಿಗಳು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಒಂದಲ್ಲ ಒಂದು ಕಾರಣಕ್ಕಾಗಿ ಮತಾಂಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ನ್ಯಾಯಾಲಯವೂ ಸತ್ಯವನ್ನು ಮುಂದಿಡುತ್ತಿದೆ. ಹಿಂದೂಗಳೂ ಒಗ್ಗಟ್ಟಿನಿಂದ ನ್ಯಾಯಸಮ್ಮತವಾಗಿ ಸೈದ್ಧಾಂತಿಕವಾಗಿ ಪ್ರತಿಭಟಿಸಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ವರೆಗೂ ಹೋರಾಟವನ್ನು ಮುಂದುವರೆಸಬೇಕು !