ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು, ಆಸ್ಪತ್ರೆಯ ರೋಗಿಗಳು, ರೋಗಿಗಳ ಸಂಬಂಧಿಕರು, ಆಧುನಿಕ ವೈದ್ಯರು, ದಾದಿಯವರೆಲ್ಲ ಆದಷ್ಟು ಹೆಚ್ಚು ನಾಮಜಪ ಮಾಡಿ

‘ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ‘ಭಗವಂತನ ನಾಮಸ್ಮರಣೆ ಮಾಡುವುದು, ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಉಪಾಯವಾಗಿದೆ, ಎಂದು ಸನಾತನ ಧರ್ಮದಲ್ಲಿ ಮತ್ತು ಅನೇಕ ಸಂತರೂ ಹೇಳಿದ್ದಾರೆ.

ಪಾಲಕರೇ, ಮಕ್ಕಳ ಸಾಧನೆಗೆ ವಿರೋಧಕ್ಕೆಂದು ವಿರೋಧಿಸದೇ ‘ಅವರಿಗೆ ಸಾಧನೆ ಮಾಡಬೇಕೆಂದು ಏಕೆ ಅನಿಸುತ್ತದೆ ?, ಇದರ ಕಾರಣವನ್ನು ಹುಡುಕಿ !

ವಿರೋಧಿಸುವ ಪಾಲಕರು ‘ಮಕ್ಕಳಿಗೆ ಅಲ್ಲಿ (ಆಶ್ರಮದಲ್ಲಿ) ಹೋಗಬೇಕೆಂದು ಏಕೆ ಅನಿಸುತ್ತದೆ, ಇಲ್ಲಿ (ಮನೆ) ಏನು ಕೊರತೆ(ಕಡಿಮೆ) ಅನಿಸುತ್ತದೆ ?, ಇದರ ಬಗ್ಗೆ ವಿಚಾರ ಮಾಡಬೇಕು.

ಪೃಥ್ವಿಯಲ್ಲಿ ಬಹುಸಂಖ್ಯಾತ ಮನುಷ್ಯರು ಅಧ್ಯಾತ್ಮವನ್ನು ಬಿಟ್ಟು ಇತರ ವಿಷಯಗಳ ಅಧ್ಯಯನ ಮಾಡುತ್ತಾರೆ, ಇದು ಆಶ್ಚರ್ಯವೇ ಆಗಿದೆ !

ವೈದ್ಯರಿಗೆ ಹೊಸದಾದ ಚಿಕಿತ್ಸಾ ಪದ್ದತಿ, ವಕೀಲರಿಗೆ ಹೊಸ ಕಾನೂನುಗಳು, ಗಣಕಯಂತ್ರದವರಿಗೆ ಅದರಲ್ಲಿನ ಹೊಸ ಗಣಕೀಯ ತಂತ್ರಾಂಶ ಇತ್ಯಾದಿಗಳ ಅಭ್ಯಾಸ ಮಾಡಬೇಕಾಗುತ್ತದೆ. ಅದೇ ರೀತಿ ಈ ವಿಷಯಗಳಿಂದಾಗಿ ಚಿರಂತನ ಆನಂದ ಸಿಗುವುದಿಲ್ಲ.

ಸಂಬಳ ನೀಡುವ ನೌಕರಿ ಮತ್ತು ಆನಂದ ನೀಡುವ ಸೇವೆ !

‘ಸನಾತನ ಸಂಸ್ಥೆಯಲ್ಲಿ ವಿದ್ಯಾವಾಚಸ್ಪತಿ (ಪಿ.ಹೆಚ್.ಡಿ.), ಆಧುನಿಕ ವೈದ್ಯರು, ಇಂಜಿನಿಯರ್ ನಂತಹ ಉನ್ನತ ವಿದ್ಯಾವಂತ ಸಾಧಕರು ನೌಕರಿ ಬಿಟ್ಟು ಪೂರ್ಣವೇಳೆ ಸಾಧನೆ ಮಾಡುತ್ತಿದ್ದಾರೆ

ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಜನ್ಮಸ್ಥಳಕ್ಕೆ ಹೋಗುವ ಮಾರ್ಗಕ್ಕೆ ಅವರ ಹೆಸರು ನೀಡಿ ಗ್ರಾಮಸ್ಥರಿಂದ ಅವರ ಧರ್ಮಕಾರ್ಯಕ್ಕೆ ಗೌರವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ನಾಗೊಠಣೆ (ರಾಯಗಡ) ಇಲ್ಲಿಯ ಜನ್ಮಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ’ ಎಂದು ನಾಮಕರಣ ಮಾಡಿ ಗ್ರಾಮಸ್ಥರು ಅವರ ಕಾರ್ಯಕ್ಕೆ ಗೌರವ ನೀಡಿದ್ದಾರೆ.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ದೇಶದಾದ್ಯಂತ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ಅನೇಕ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಅಧ್ಯಾತ್ಮದಲ್ಲಿನ ಉನ್ನತರು ಮಾಡಿದ ಸನ್ಮಾನ !

ಗುರುದೇವರು (ಪರಾತ್ಪರ ಗುರು ಡಾ. ಆಠವಲೆ), “ನಾವು ಯಾವಾಗಲೂ ಶಿಷ್ಯಭಾವದಲ್ಲಿರಬೇಕು, ಅದರಿಂದ ನಮಗೆ ಯಾವುದೇ ವಿಷಯದ ಅಹಂಕಾರ ಆಗುವುದಿಲ್ಲ’’ ಎಂದು ಹೇಳುತ್ತಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನಿರ್ಗುಣದ ಕಡೆಗೆ ಮಾರ್ಗಕ್ರಮಣ ಆಗುತ್ತಿರುವುದರಿಂದ ಅವರ ಛಾಯಾಚಿತ್ರಗಳಲ್ಲಿ ಕಂಡುಬರುವ ಬುದ್ಧಿಅಗಮ್ಯ ಬದಲಾವಣೆಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇತ್ತೀಚೆಗೆ ತೆಗೆದ ಛಾಯಾಚಿತ್ರಗಳನ್ನು ನೋಡಿದರೆ, ಮಹರ್ಷಿಗಳ ವಚನದ ಅನುಭವ ಬರುತ್ತದೆ. `ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ಸಂತರ ದೇಹದಲ್ಲಿ ಯಾವ ರೀತಿ ಬುದ್ಧಿಅಗಮ್ಯ ಬದಲಾವಣೆಗಳಾಗುತ್ತವೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಅಖಿಲ ಮನುಕುಲಕ್ಕೆ ತಿಳಿಯುತ್ತಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆ, ಅದರ ಕ್ರಮ ಮತ್ತು ಪಂಚ ಮಹಾಭೂತಗಳೊಂದಿಗಿನ ಸಂಬಂಧ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವ್ಯಷ್ಟಿ ಸಾಧನೆಗಾಗಿ (ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ) ಸನಾತನದ ಸಾಧಕರಿಗೆ, ಹಾಗೆಯೇ ಸಾಧನೆಗೆ ಸಂಬಂಧಿಸಿದ ಗ್ರಂಥಗಳ ಮೂಲಕ ಸಮಾಜಕ್ಕೂ ನಾವೀನ್ಯಪೂರ್ಣ ಅಷ್ಟಾಂಗ ಸಾಧನೆಯನ್ನು ಹೇಳಿದ್ದಾರೆ.

ಪ್ರಭು ಶ್ರೀರಾಮಚಂದ್ರನ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುವಾಗ ಆ ಸ್ಥಳದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳು ಕಾಣಿಸುವುದು !

ಬಿಳಿ ರೇಷ್ಮೆ ವಸ್ತ್ರದ ಪಂಚೆ ಉಟ್ಟಿದ ಪಾದಗಳನ್ನು ಗಟ್ಟಿ ಹಿಡಿದುಕೊಂಡು ತಳಮಳದಿಂದ ಸಾಧಕನು ಪ್ರಾರ್ಥಿಸುವುದು ಮತ್ತು ಆ ಚರಣಗಳು ಪ್ರಭು ಶ್ರೀರಾಮನದ್ದೇ ಪಾದಗಳಾಗಿವೆ’ ಎಂದು ಸಾಧಕನಿಗೆ ಅವನುಅನುಭವಿಸುವುದು