ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂತರು ಮತ್ತು ನಾಯಕರಲ್ಲಿ ವ್ಯತ್ಯಾಸ !

‘ನಾಯಕರು ಹಣ ನೀಡಿ ಕಾರ್ಯಕರ್ತರನ್ನು ಸೇರಿಸಬೇಕಾಗುತ್ತದೆ. ತದ್ವಿರುದ್ಧ ಸಂತರ ಬಳಿ ಅರ್ಪಣೆ ನೀಡುವ ಕಾರ್ಯಕರ್ತರು, ಅಂದರೆ ಸಾಧಕರು ಮತ್ತು ಶಿಷ್ಯರು ಇರುತ್ತಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ