ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರೊಂದಿಗಿನ ಭಾವಭೇಟಿಯಲ್ಲಿ ಸನಾತನದ ೪೨ ನೇ ಸಂತ ಪೂ. ಅಶೋಕ ಪಾತ್ರೀಕರ (೭೩ ವರ್ಷ) ಇವರು ಅನುಭವಿಸಿದ ಭಾವಕ್ಷಣಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ‘ಕಣ್ಣುಗಳನ್ನು ಮುಚ್ಚಿಕೊಂಡು ‘ಬೇರೆ ಏನು ಅನುಭವವಾಗುತ್ತದೆ ಎಂದು ಕೇಳಿದಾಗ ನನಗೆ ಪರಮೋಚ್ಚ ಆನಂದದ ಅನುಭವದಿಂದ ಭಾವಾಶ್ರು ಬಂದಿತು

ಸಾಧಕರ ಸಾಧನೆಯಾಗಲು ಅಪಾರ ಕಷ್ಟಪಡುವ, ಸಾಧಕರಿಗೆ ತಮ್ಮ ಅಮೂಲ್ಯ ಸಹವಾಸವನ್ನು ನೀಡಿ ಮತ್ತು ಕಾಲಕಾಲಕ್ಕೆ ಆಧಾರವನ್ನು ನೀಡಿ ಅವರನ್ನು ರೂಪಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ಸಂತರು ಮನೆಗೆ ಬಂದಾಗಲೇ ದೀಪಾವಳಿ ದಸರಾ ಹಬ್ಬ ಎಂದು ಶ್ರೀ. ಗಜಾನನ ಮುಂಜ ಹೇಳಿದರು

ಕಲಿಯುಗದಲ್ಲಿ ತಂದೆ-ತಾಯಿಯರು ಹೀಗೂ ಇರುತ್ತಾರೆ !

‘ತಾವು ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳ ಮುಂದೆ ಭ್ರಷ್ಟಾಚಾರ ಮಾಡುವ ಆದರ್ಶವನ್ನಿಡುವ ಕಲಿಯುಗದ ತಂದೆ-ತಾಯಿಯರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆ ಮಾಡುವುದು ತುಂಬ ಆವಶ್ಯಕ !

‘ಸಂಕಷ್ಟದ ಸಮಯದಲ್ಲಿ ಸಹಾಯವಾಗಲೆಂದು ನಾವು ಬ್ಯಾಂಕ್.ನಲ್ಲಿ ಹಣವಿಡುತ್ತೇವೆ. ಅದೇ ರೀತಿ ಸಂಕಷ್ಟದ ಸಮಯದಲ್ಲಿ ಸಹಾಯವಾಗಲೆಂದು ನಮ್ಮ ಬಳಿ ಸಾಧನೆಯೆಂಬ ಧನವಿರುವುದು ಆವಶ್ಯಕವಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀಕೃಷ್ಣನ ಚಿತ್ರವನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಮತ್ತು ಸಾಧಕರಿಗೆ ಬಂದ ಅನುಭೂತಿ

ಶ್ರೀಕೃಷ್ಣನ ಚಿತ್ರದ ಪರಿಶೀಲನೆಯಿಂದ ಅರಿವಾಗಿದೆಯೇನೆಂದರೆ, ಶ್ರೀಕೃಷ್ಣನ ಚಿತ್ರ ಸಾತ್ತ್ವಿಕ ಆಗಿರುವುದರಿಂದ ಅದನ್ನು ನೋಡಿ ಎಲ್ಲರ ಭಾವಜಾಗೃತಿಯಾಯಿತು. – ಪರಾತ್ಪರ ಗುರು ಡಾ. ಆಠವಲೆ

ಸಾಧನೆಯ ಅದ್ವಿತೀಯತೆ !

ಸೂಕ್ಷ್ಮದರ್ಶಕಯಂತ್ರದಿಂದ ಕಾಣಿಸದ ಸೂಕ್ಷ್ಮಾತಿಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.

ಕುಟುಂಬ ಸದಸ್ಯರ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ನಮ್ಮ ರಾಷ್ಟ್ರೀಯ ಕರ್ತವ್ಯವೇ ಆಗಿದೆ !

`ಯುವಜನರೇ, ತಮ್ಮ ತಾಯಿ-ತಂದೆಯವರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪದಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ತಮ್ಮ ರಾಷ್ಟ್ತಭಕ್ತಿಯನ್ನು ಹೆಚ್ಚಿಸಿ.

ಈ ಕಾರಣದಿಂದಲೇ ದೇಶ ದುರ್ದಶೆಯ ಗರಿಷ್ಠಮಿತಿಗೆ ತಲುಪಿದೆ !

ಸುಖ ಪಡೆಯುವುದಕ್ಕಾಗಿ ಎಲ್ಲಾ ವಿಷಯಗಳನ್ನು ಕಲಿಸುವ ತಾಯಿ-ತಂದೆ ಮತ್ತು ಸರಕಾರ ಮಕ್ಕಳಿಗೆ ಒಳ್ಳೆಯದು ಮತ್ತು ಸಾತ್ತ್ವಿಕವಾದದ್ದೇನನ್ನೂ ಕಲಿಸುತ್ತಿಲ್ಲ.

ಮುಂಬರುವ ಭೀಕರ ಆಪತ್ಕಾಲದ ಅಪಾಯವನ್ನು ಗುರುತಿಸಿ ಕುಟುಂಬಕ್ಕೆ ಬೇಕಾಗುವ ವಸ್ತುಗಳನ್ನು ಈಗಲೇ ಖರೀದಿಸಿಡಿರಿ !

‘ಮುಂಬರುವ ಆಪತ್ಕಾಲದಲ್ಲಿ ನಮಗೆ ಉಪಯೋಗವಾಗು ವಂತಹ ವಸ್ತುಗಳನ್ನು ಸಂಗ್ರಹಿಸಿಡಬೇಕು’, ಎಂದು ಪ್ರಾಣಿಗಳಿಗೆ ತಿಳಿಯುವುದಿಲ್ಲ. ನಾವು ಮನುಷ್ಯರಾಗಿದ್ದೇವೆ, ಆದುದರಿಂದ ನಾವು ಅದರ ಲಾಭವನ್ನು ಪಡೆಯೋಣ.’

ಹಿಂದೂ ರಾಷ್ಟ್ರದಲ್ಲಿ ಭಾರತೀಯ ಭಾಷೆಗಳ ಸಂವರ್ಧನೆಯಾಗುತ್ತದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ