`ಯುವಜನರೇ, ತಮ್ಮ ತಾಯಿ-ತಂದೆಯವರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪದಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ತಮ್ಮ ರಾಷ್ಟ್ತಭಕ್ತಿಯನ್ನು ಹೆಚ್ಚಿಸಿ. ಪತಿಯ ಭ್ರಷ್ಟಾಚಾರ, ಅನೈತಿಕ ವರ್ತನೆ ಇತ್ಯಾದಿಗಳನ್ನು ಬಯಲಿಗೆಳೆಯುವುದು ಸಹ ಪತ್ನಿಯ ರಾಷ್ಟ್ರಕ್ಕೆ ಸಂಬಂಧಿಸಿದ ಕರ್ತವ್ಯವಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ