ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ !

ಕೃತಜ್ಞತಾಭಾವವು ಮನಸ್ಸು ಮತ್ತು ಬುದ್ಧಿಯನ್ನು ಲಯಗೊಳಿಸಿ ಆತ್ಮಾನಂದವನ್ನು ಪ್ರಾಪ್ತಮಾಡಿಕೊಳ್ಳಲು ಈಶ್ವರನಿಂದ ದೊರಕಿದ ಒಂದು ಮಹತ್ವದ ಕೊಡುಗೆಯಾಗಿದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈ ಜಗತ್ತಿನಲ್ಲಿ ಚಮತ್ಕಾರದಂತಹದ್ದು ಏನೂ ಇರುವುದಿಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಈ ವಿಷಯವು ಬುದ್ಧಿಪ್ರಾಮಾಣ್ಯವಾದಿಗಳಿಗೆ  ತಿಳಿಯುವುದಿಲ್ಲ !’

ಗುರುಕೃಪಾಯೋಗ, ಇದು ಕಲಿಯುಗಾಂತರ್ಗತ ಕಲಿಯುಗಕ್ಕಾಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಹೇಳಿದ್ದಕ್ಕಾಗಿ ತಮಗೆ ಅಪಾರ ಕೃತಜ್ಞತೆಗಳು !

ದೋಷ ಮತ್ತು ಅಹಂ ಇವುಗಳಿಂದ ನಕಾರಾತ್ಮಕತೆ ಮತ್ತು ಕಪ್ಪು ಶಕ್ತಿಯ ಆವರಣ ಹೆಚ್ಚುತ್ತದೆ ಮತ್ತು ವಾತಾವರಣವು ರಜತಮಪ್ರಧಾನ ಆಗುತ್ತದೆ, ಇದನ್ನು ಗಮನಕ್ಕೆ ತಂದು ಕೊಟ್ಟಿದ್ದಕ್ಕಾಗಿ !-ಕೃತಜ್ಞತೆಗಳು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಹಿಂದುತ್ವನಿಷ್ಠರಲ್ಲಿಯೂ ಕೃತಜ್ಞತಾಭಾವ !

ಪ.ಪೂ. ಡಾಕ್ಟರರೂ ಎಲ್ಲರನ್ನೂ ತಮ್ಮ ಆಶ್ರಯದಡಿಯಲ್ಲಿ ಇಟ್ಟುಕೊಂಡಿದ್ದಾರೆ. ಅಡಚಣೆಗಳ ಸಮಯದಲ್ಲಿ ಸನಾತನದ ಸಾಧಕರಿಗೆ ಸಹಾಯವನ್ನು ಕೊಟ್ಟು, ಆಧ್ಯಾತ್ಮಿಕ ಊರ್ಜೆಯನ್ನು ಪೂರೈಸಿ ಅವರನ್ನು ಸಂಭಾಳಿಸಿಕೊಂಡಿದ್ದಾರೆ.

ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ನಿರ್ಮಿತಿಯ ಬೀಜವನ್ನು ಬಿತ್ತಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ವಿವಿಧ ಮಾಧ್ಯಮಗಳಿಂದಾಗುವ ಶ್ರದ್ಧಾಸ್ಥಾನಗಳ ವಿಡಂಬನೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ವ್ಯಾಪಕ ಜನಜಾಗೃತಿಯನ್ನು ಮಾಡಿತು. ಅನಂತರ ಈಗ ಹಿಂದೂಗಳು ಜಾಗೃತರಾಗಿರುವುದರಿಂದ ಅವರು ಈಗ ತಾವಾಗಿಯೇ ಅವುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.

ಗುರುಗೀತೆಯಲ್ಲಿ ವರ್ಣಿಸಿರುವ ಶ್ರೀ ಗುರುಮಹಾತ್ಮೆ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ವಿವರಿಸಿದ ಅದರ ಭಾವಾರ್ಥ !

ಸನಾತನದ ಸಾಧಕರ ಜೀವನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವತರಿಸಿದರು ಹಾಗೂ ಅವರೇ ಸಾಧಕರ ಸರ್ವಸ್ವವಾದರು; ಆದ್ದರಿಂದ ಸಾಧಕರೆ, ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರನ್ನೇ ಅಖಂಡವಾಗಿ ಸ್ಮರಿಸೋಣ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಿರುಪತಿಯಲ್ಲಿ ಶ್ರೀ ಬಾಲಾಜಿಯ ದರ್ಶನ ಪಡೆದು ವ್ಯಕ್ತಪಡಿಸಿದರು ಕೃತಜ್ಞತೆ !

ತಿರುಪತಿ ದೇವಸ್ಥಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ೩ ಜುಲೈ ೨೦೨೩ ರಂದು ಅಂದರೆ ಗುರುಪೂರ್ಣಿಮೆಯ ದಿನದಂದು ಶ್ರೀ ಬಾಲಾಜಿಯ ದರ್ಶನ ಪಡೆದು ಕೃತಜ್ಞತಾಪುಷ್ಪ ಅರ್ಪಿಸಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಚಮತ್ಕಾರ ದಂತಹದ್ದು ಏನೂ ಇಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಇದು ಬುದ್ಧಿಪ್ರಾಮಾಣ್ಯವಾದಿಗಳಿಗೆ ತಿಳಿಯುವುದಿಲ್ಲ!

ಹಿಂದೂಗಳೇ, ಪ್ರತಿಯೊಂದು ಕ್ಷೇತ್ರದಲ್ಲಿ ಧರ್ಮಸಂಸ್ಥಾಪನೆ ಆಗಲು ಗುರುಸೇವೆ ಎಂದು ಕ್ಷಮತೆಗನುಸಾರ ಕಾರ್ಯ ಮಾಡಿ !

‘ಗುರುಪೂರ್ಣಿಮೆಯು ದೇಹಧಾರಿ ಗುರುಗಳು ಅಥವಾ ಗುರುತತ್ತ್ವದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಹಿಂದೂಗಳ ಧರ್ಮಪರಂಪರೆಯಲ್ಲಿ ಗುರುಪೂರ್ಣಿಮೆಯ ದಿನ ಗುರುಗಳ ದರ್ಶನ ಪಡೆಯುವುದು, ಗುರುದಕ್ಷಿಣೆ ನೀಡುವುದು, ಗುರುಸೇವೆ ಮಾಡುವುದು, ಹಾಗೆಯೇ ಗುರುಕಾರ್ಯವನ್ನು ಮಾಡುವ ಸಂಕಲ್ಪ ಮಾಡುವುದು, ಇವುಗಳಿಗೆ ವಿಶೇಷ ಮಹತ್ವವಿರುತ್ತದೆ.

ಉದ್ಯಮಿಗಳು ಸಾಧನೆ ಮಾಡಿದರೆ ಅವರ ವ್ಯಾವಹಾರಿಕ ಹಾಗೂ ಆಧ್ಯಾತ್ಮಿಕ ಉನ್ನತಿಯಾಗುವುದು ! – ರವೀಂದ್ರ ಪ್ರಭೂದೇಸಾಯಿ, ಸಂಚಾಲಕರು, ಪೀತಾಂಬರಿ ಉದ್ಯೋಗ ಸಮೂಹ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ, ಸಂತ ಭಕ್ತರಾಜ ಮಹಾರಾಜರು ಹಾಗೂ ಪರಾತ್ಪರ ಗುರು ಪಾಂಡೆ ಮಹಾರಾಜರ ಮಾರ್ಗದರ್ಶನದಿಂದಾಗಿಯೇ ಉದ್ಯೋಗ ಮಾಡುವಾಗ ಧರ್ಮಸೇವೆಯನ್ನು ಮಾಡಬಲ್ಲೆನು.