ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸಾಧಕರಿಗೆ ‘ಭಾವಜಾಗೃತಿ’ ಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದ ನಂತರ ಭಾವನೆ ನಾಶವಾಗಿ ಭಾವದ ಅನುಭೂತಿ ಬರುತ್ತದೆ !

ಸಾಧಕರ ಮನಸ್ಸಿನ ಸಂದೇಹಗಳನ್ನೆಲ್ಲ ಪೂರ್ಣ ಪರಿಹರಿಸಿ ಅಧ್ಯಾತ್ಮದ ಸಿದ್ಧಾಂತಗಳನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮಂಡಿಸಿ, ಸಾಧಕರನ್ನು ಸಾಧನೆಯಲ್ಲಿ ಮುಂದೆ ಕರೆದೊಯ್ಯುವ ಅದ್ವಿತೀಯ ಮಹಾನ ಸತ್ಪುರುಷ ಪರಾತ್ಪರ ಗುರು ಡಾ. ಆಠವಲೆ !

‘ಯೋಗಃ ಕರ್ಮಸು ಕೌಶಲಮ್‌ |’, ಇದಕ್ಕನುಸಾರ ಪ್ರತಿಯೊಂದು ಕೃತಿಯನ್ನು ತಪ್ಪಿಲ್ಲದೇ ಮತ್ತು ಪರಿಪೂರ್ಣ ಮಾಡಲು ಕೃತಿಯ ಮೂಲಕ ಪರಾತ್ಪರ ಗುರು ಡಾ. ಆಠವಲೆಯವರು ಕಲಿಸುವುತ್ತಿದ್ದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ‘ಸತ್ಸೇವೆ’ಯ ವಿಷಯದಲ್ಲಿ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ನಾಮ, ಸತ್ಸಂಗ ಮತ್ತು ಸತ್ಸೇವೆ…’, ಹೀಗೆ ಸಾಧನೆಯ ಸ್ತರಗಳಿವೆ. ಸೇವೆಯು ಮುಂದಿನ ಮೆಟ್ಟಿಲಾಗಿದೆ. ಹೊಸ ಸಾಧಕರಿಗೆ ‘ನಾಮಜಪವನ್ನು ಮಾಡಿರಿ’, ಎಂದು ಹೇಳಲಾಗುತ್ತದೆ. ಸಮಷ್ಟಿ ಸೇವೆಯನ್ನು ಮಾಡುವುದರಿಂದ ಎಷ್ಟೋ ಪಟ್ಟುಗಳಲ್ಲಿ ಲಾಭವಾಗುತ್ತದೆ.

ಗಾಂಧಿವಾದಿಗಳ ಆತ್ಮಘಾತಕ ಅಹಿಂಸೆ

‘ರಾಮ ಮತ್ತು ಕೃಷ್ಣ ಇವರ ಯುಗಗಳಲ್ಲಿ ಗಾಂಧಿವಾದಿಗಳು ಏನಾದರೂ ಇದ್ದಿದ್ದರೆ ಅವರು ರಾಮ-ಕೃಷ್ಣ ಇವರಿಗೂ ಅಹಿಂಸಾವಾದವನ್ನು ಕಲಿಸಲು ಪ್ರಯತ್ನಿಸುತ್ತಿದ್ದರು.

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನುಡಿಯು ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮೂಲಕ ನಿಜವಾಯಿತು’, ಇದರ ಬಗ್ಗೆ ಸಾಧಕನಿಗೆ ಬಂದ ಅನುಭವ !

‘ನವೆಂಬರ್‌ ೨೦೨೨ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಜೊತೆಗೆ ನಾವು ಭಾಗ್ಯ ನಗರ (ಹೈದ್ರಾಬಾದ್) ಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಆ ಸಮಯದಲ್ಲಿ ನಾವು ವಾರಂಗಲ್‌ (ತೆಲಂಗಾಣಾ)ದಲ್ಲಿನ ಶ್ರೀ ಭದ್ರಕಾಳಿದೇವಿಯ ದರ್ಶನಕ್ಕೆ ಹೋಗಿದ್ದೆವು.

ಕುಟುಂಬದಲ್ಲಿರುವ ಭ್ರಷ್ಟಾಚಾರಿಯನ್ನು ವಿರೋಧಿಸುವುದು ಸಹ ಸಾಧನೆಯೇ ಆಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಾಧಕರೇ, ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಮನಸ್ಸಿನ ಸ್ತರದಲ್ಲಿ ಸಾಧನೆಯ ಪ್ರಯತ್ನಗಳನ್ನು ಮಾಡಿ !

ಊಟ ಮಾಡುವಾಗ ಇಷ್ಟವಾದ ಆಹಾರ ಸೇವಿಸುವಾಗ ಸ್ವಲ್ಪ ಸಮಯ ಸುಖ ಸಿಗುತ್ತದೆ. ವಾಸನೆಯ ಸುಖವೂ ಸ್ವಲ್ಪ ಗಂಟೆಯಷ್ಟೇ ಉಳಿಯುತ್ತದೆ. ತದ್ವಿರುದ್ದ ಸಾಧನೆ ಮಾಡುವವರಿಗೆ ಜೀವಮಾನವಿಡೀ ಆನಂದ ಸಿಗುತ್ತದೆ.

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾಕ್ಟರರು ಸಾಧಕಿಯಿಂದ ಸಕಾಲದಲ್ಲಿ ಸೇವೆ ಪೂರ್ಣಗೊಳಿಸದ ತಪ್ಪನ್ನು ತೋರಿಸಿಕೊಡುವುದು ಮತ್ತು ಆ ಪ್ರಸಂಗದಲ್ಲಿ ದೇವರು ಅವಳನ್ನು ರಕ್ಷಿಸಿದ ಬಗ್ಗೆ ಅವಳ ಮನಸ್ಸಿನಲ್ಲಿ ಕೃತಜ್ಞತೆ ಮೂಡಿತು.

ಸನಾತನಕ್ಕೆ ಸಂಬಂಧ ಪಟ್ಟ ಪತ್ರಿಕೆಗಳಲ್ಲಿ ಇಲ್ಲಿಯವರೆಗೆ ಸಾಧಕರ ಆಧ್ಯಾತ್ಮಿಕ ಪ್ರಗತಿಯ ಸಂದರ್ಭದಲ್ಲಿ ಲೇಖನಗಳೇ ಇರುವುದು

ಸನಾತನ ಸಂಸ್ಥೆ ಹೊರತುಪಡಿಸಿದರೆ ಇತರ ಬಹುತೇಕ ಆಧ್ಯಾತ್ಮಿಕ ಸಂಸ್ಥೆಗಳ ಪತ್ರಿಕೆಗಳಲ್ಲಿ ಅವರ ಭಕ್ತರಿಗೆ ಬಂದಿರುವ ವ್ಯಾವಹಾರಿಕ ಅನುಭೂತಿ ಗಳು ಇರುತ್ತವೆ. ಉದಾಹರಣೆ : ಅವರ ಅಡಚಣೆಗಳು ಹೇಗೆ ದೂರವಾದವು.

ಗೋವನ್ನು ‘ಮಾತೆ’ಯೆಂದು ನಂಬುವ ಹಿಂದೂಗಳಿಗೆ ಲಜ್ಜಾಸ್ಪದ !

‘ಎಲ್ಲಿ ಒಂದು ಗೋವಿನ ರಕ್ಷಣೆಗಾಗಿ ಪ್ರಾಣ ತ್ಯಾಗವನ್ನೂ ಮಾಡುವ ಹಿಂದೂಗಳ ಪೂರ್ವಜರು ಮತ್ತು ಎಲ್ಲಿ ಲಕ್ಷಾಂತರ ಗೋವು ಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಇಂದಿನ ಹಿಂದೂಗಳು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ