ಈಶ್ವರಪ್ರಾಪ್ತಿಯ ಸಂದರ್ಭದಲ್ಲಿ ಮಾನವನ ಲಜ್ಜಾಸ್ಪದ ಉದಾಸೀನತೆ
‘ಧನಪ್ರಾಪ್ತಿ, ವಿವಾಹ, ಅನಾರೋಗ್ಯ ಇತ್ಯಾದಿ ಅನೇಕ ಕಾರಣಗಳಿಗಾಗಿ ಅನೇಕ ಜನರು ಉಪಾಯವನ್ನು ಕೇಳುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಉಪಾಯ ಕೇಳುವ ಬಗ್ಗೆ ಯಾರೂ ವಿಚಾರವನ್ನೂ ಮಾಡುವುದಿಲ್ಲ.’
‘ಧನಪ್ರಾಪ್ತಿ, ವಿವಾಹ, ಅನಾರೋಗ್ಯ ಇತ್ಯಾದಿ ಅನೇಕ ಕಾರಣಗಳಿಗಾಗಿ ಅನೇಕ ಜನರು ಉಪಾಯವನ್ನು ಕೇಳುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಉಪಾಯ ಕೇಳುವ ಬಗ್ಗೆ ಯಾರೂ ವಿಚಾರವನ್ನೂ ಮಾಡುವುದಿಲ್ಲ.’
‘ಯೋಗೇಶ್ವರ ಶ್ರೀಕೃಷ್ಣ’ ಈ ಗ್ರಂಥವನ್ನು ಓದಿದೆನು. ಶ್ರೀ. ಪರುಳಕರ ಇವರಿಗೆ ಧರ್ಮದ ವಿಷಯದ ವ್ಯಾಸಂಗದಿಂದ ಸಾಕಾರಗೊಂಡಿರುವ ಈ ಗ್ರಂಥವನ್ನು ಒಮ್ಮೆ ಓದಲು ಕೈಯಲ್ಲಿ ಹಿಡಿದರೆ ಅದನ್ನು ಕೆಳಗೆ ಇಡಲು ಮನಸ್ಸಾಗುವುದಿಲ್ಲ,
೬ ಡಿಸೆಂಬರ್ ರಂದು ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣ ದಿನವಿದೆ. ಆ ನಿಮಿತ್ತ…
‘ಅಧ್ಯಾತ್ಮದಲ್ಲಿ ಅನಂತ ಕೋಟಿ ಬ್ರಹ್ಮಾಂಡಗಳ ಜೊತೆ ವಿಶ್ವದ ಉತ್ಪತ್ತಿಯಿಂದ ಪ್ರಳಯದ ತನಕದ ಜ್ಞಾನ ಇದೆ. ಆ ತುಲನೆಯಲ್ಲಿ ವಿಜ್ಞಾನಕ್ಕೆ ಪೃಥ್ವಿಯಷ್ಟೇ ಅಲ್ಲ, ಮನುಷ್ಯ ದೇಹದ ಕಾರ್ಯದ ಬಗ್ಗೆಯೂ ಪೂರ್ಣ ತಿಳಿದಿಲ್ಲ.’
ಹೇಳಿರುವುದನ್ನು ಮಾಡಬೇಕಾಗಿದೆ’, ಎಂಬುದು ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಬುದ್ಧಿ ಮತ್ತು ಮನಸ್ಸು ನಾಶವಾಗುತ್ತದೆ. ಇದನ್ನೇ ನಾವು ‘ಮನೋಲಯ ಮತ್ತು ಬುದ್ಧಿಲಯ’ ಎಂದು ಹೇಳುತ್ತೇವೆ ! ಕೇವಲ ಭಗವಂತನ ಮನಸ್ಸು ಮತ್ತು ಬುದ್ಧಿ, ಅಂದರೆ ಭಗವಂತನ ವಿಚಾರಗಳನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ.
ನಾಮಜಪವು ಮಧ್ಯಮಾವಾಣಿಯಲ್ಲಿ ಆರಂಭವಾದ ಮೇಲೆ, ನಡುನಡುವೆ ಮನಸ್ಸಿನ ಸ್ಥಿರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ ಮತ್ತು ಪಶ್ಯಂತಿವಾಣಿಯಲ್ಲಿನ ನಾಮಜಪದಲ್ಲಿ ಮನಸ್ಸು ಸ್ಥಿರವಾಗುವುದು, ಸಮಾಧಿಯ ಅನುಭೂತಿಯನ್ನು ಪಡೆಯುವುದು.
’ಭಾರತೀಯ ಜನರು ಸ್ವಾರ್ಥಿ ಮತ್ತು ಆತ್ಮಕೇಂದ್ರಿತರಾಗಿರುವ ಕಾರಣ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮ ಇರುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ