ಗಾಂಧಿವಾದಿಗಳ ಆತ್ಮಘಾತಕ ಅಹಿಂಸೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ರಾಮ ಮತ್ತು ಕೃಷ್ಣ ಇವರ ಯುಗಗಳಲ್ಲಿ ಗಾಂಧಿವಾದಿಗಳು ಏನಾದರೂ ಇದ್ದಿದ್ದರೆ ಅವರು ರಾಮ-ಕೃಷ್ಣ ಇವರಿಗೂ ಅಹಿಂಸಾವಾದವನ್ನು ಕಲಿಸಲು ಪ್ರಯತ್ನಿಸುತ್ತಿದ್ದರು. ರಾವಣ ಮತ್ತು ಕಂಸನನ್ನು ಜೀವಂತವಾಗಿ ಇರಿಸಿಕೊಳ್ಳುತ್ತಿದ್ದರು ಮತ್ತು ಇದರಿಂದ ಹಿಂದೂಗಳು ನಾಶವೇ ಆಗುತ್ತಿದ್ದರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ