ಆಧ್ಯಾತ್ಮಿಕ ಪ್ರಗತಿಗಾಗಿ ಸಹಾಯಕ ಕ್ಷಮತೆ

ನಮ್ಮಲ್ಲಿ ಯಾವ ಕ್ಷಮತೆ ಹೆಚ್ಚಿದೆ ಅದನ್ನು ಗುರುತಿಸಿ ನಮಗೆ ಅನುಕೂಲವಿರುವ ಸಾಧನೆ ಮಾಡಿದರೆ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುವ ಸಾಧ್ಯತೆ ಹೆಚ್ಚುತ್ತದೆ.

ಗುರುಗಳ ಮಾರ್ಗದರ್ಶನದಂತೆ ಸಾಧನೆ ಮಾಡಿದರೆ ಶೀಘ್ರ ಪ್ರಗತಿಯಾಗುವುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.

ತಾವೆಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಉದ್ಯಮಗಳನ್ನು ಮಾಡುತ್ತಿದ್ದೀರಿ, ಅದರೊಂದಿಗೆ ಸಾಧನೆಯನ್ನೂ ಮಾಡುತ್ತಿದ್ದೀರಿ. ಇದು ತುಂಬಾ ಮಹತ್ವದ್ದಾಗಿದೆ. ನಮಗೆ ಮನುಷ್ಯ ಜನ್ಮ ೨ ಉದ್ದೇಶದಿಂದ ಲಭಿಸಿರುತ್ತದೆ. ಅದು ಪ್ರಾರಬ್ಧ ಕರ್ಮವನ್ನು ಭೋಗಿಸಿ ತೀರಿಸುವುದು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಭಗವಂತನನ್ನು ಪ್ರಾಪ್ತಿ ಮಾಡಿಕೊಳ್ಳುವುದಾಗಿರುತ್ತದೆ.

ನಾಮಜಪದ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

ನಮ್ಮ ಸ್ವೇಚ್ಛೆ ಅಥವಾ ಸ್ವಾರ್ಥವನ್ನು ಜಾಗೃತವಾಗಿಟ್ಟು ವೈಖರಿವಾಣಿಯಲ್ಲಿ ನಾಮಜಪ ಮಾಡುವ ಸಾಧಕನು ಈಶ್ವರನ (ಗುರುಗಳ) ಪಟ್ಟಿಯಲ್ಲಿರುವುದಿಲ್ಲ.

ಗಂಗಾ ಸ್ನಾನ, ಶ್ರೀ ಹರಿಯ ನಾಮಸ್ಮರಣೆಯು ಮನುಷ್ಯರನ್ನು ಪಾಪಮುಕ್ತಗೊಳಿಸುತ್ತದೆಯೇ?

ಪಾಪಗಳು ಆಗಬಾರದು ಎಂದಿದ್ದರೆ ಅದಕ್ಕಾಗಿ ಸ್ವಭಾವವನ್ನು ಸುಧಾರಿಸಬೇಕಾಗುತ್ತದೆ, ಚಿತ್ತಶುದ್ಧಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ. ಸಾಧನೆಗೆ ಬೇರೆ ಪರ್ಯಾಯವಿಲ್ಲ,

ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ವಚನಗಳು ಮತ್ತು ಮಾರ್ಗದರ್ಶನ !

‘ಯಾವ ಸೇವೆ ಸಿಗುವುದೋ, ಆ ಸೇವೆಯನ್ನೇ ಮಾಡಬೇಕು’, ಇದು ನಮ್ಮ ಧ್ಯೇಯವಾಗಿರಬೇಕು – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ನಿಷ್ಕಾಮ ಕರ್ಮದಿಂದ ಗುರುವಚನವು ನಿಮ್ಮ ಹೃದಯದೊಳಗೆ ನುಸುಳುವುದು

ವೈದಿಕ ವಿಧಾನದಿಂದ ಮಾಡಿದ ಯೋಗ್ಯ ನಿಷ್ಕಾಮ ಕರ್ಮಗಳಿಂದ ಬುದ್ಧಿಯ ಕಲ್ಮಶವು ದೂರವಾಗುತ್ತದೆ

ಸನಾತನ ಸಂತ ಪೂ. (ಶ್ರೀಮತಿ) ರಾಧಾ ಪ್ರಭು ಅವರ ದಿವಂಗತ ಪತಿ ಮತ್ತು ಸ್ವಾತಂತ್ರ್ಯಹೋರಾಟಗಾರ ಬಿ. ದಾಮೋದರ ಪ್ರಭು ಅವರ ಸನ್ಮಾನ !

ಕೇಂದ್ರ ಸರಕಾರದ ‘ನನ್ನ ಮಣ್ಣು, ನನ್ನ ದೇಶ’ ಈ ರಾಷ್ಟ್ರವ್ಯಾಪಿ ಅಭಿಯಾನದಂತರ್ಗತ ಮಂಗಳೂರಿನಲ್ಲಿ ವೀರಯೋಧರಿಗೆ ಸನ್ಮಾನ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ಭೇಟಿಯಾಗಲು ನಿರಾಕರಿಸಿದ ನೇಪಾಳದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಶಾಶ್ವತಧಾಮದಲ್ಲಿನ ಒಂದು ಪ್ರವಚನದಲ್ಲಿ, ನೇಪಾಳ ಮತ್ತೆ ಹಿಂದೂ ರಾಷ್ಟ್ರ ಆಗಬೇಕು ಮತ್ತು ಸನಾತನ ಧರ್ಮದ ಪತಾಕೆ ಅಲ್ಲಿ ಯಾವಾಗಲೂ ಹಾರಾಡಬೇಕು. ನಾನು ಯಾರ ವಿರೋಧಿಯೂ ಅಲ್ಲ; ನಾನು ಕೇವಲ ಸನಾತನ ಧರ್ಮದ ಬೆಂಬಲಿಗನಾಗಿದ್ದೇನೆ.

ಚಂದ್ರಯಾನ-3 ಮಿಷನ್ ಯಶಸ್ವಿಯಾಗಲಿದೆ ! – ಕೋಡಿಮಠದ ಶ್ರೀ

ಶ್ರಾವಣ ಮಾಸದ ಮಧ್ಯದ ಕಾಲಾವಧಿಯಲ್ಲಿ ಜಗತ್ತನ್ನೇ ಕೊಚ್ಚಿಕೊಂಡು ಹೋಗುವಂತಹ ಮಳೆಯಾಗಲಿದೆ. ಭೂಕಂಪದಂತಹ ಘಟನೆಗಳು ನಡೆಯಲಿವೆ. ಸುನಾಮಿ ಬರಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲಿದೆ. ವಿಶ್ವ ಮಟ್ಟದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಲಿದೆ

ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿನ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳು !

ಕಲಿಯುಗದಲ್ಲಿ ಸಾಧನೆ ಮಾಡುವುದು ಅತ್ಯಂತ ಕಠಿಣವಿದೆ. ಸಾಧಕರು ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವನ್ನಿಡಲು ಆರಂಭಿಕ ಹಂತದಲ್ಲಿ ಜಿಗುಟುತನದಿಂದ, ದೃಢನಿಶ್ಚಯದಿಂದ ಮತ್ತು ಜಾಗರೂಕರಾಗಿದ್ದು ಪ್ರಯತ್ನಿಸಬೇಕು. – – (ಸದ್ಗುರು) ಸತ್ಯವಾನ ಕದಮ