ಪಾಟಲಿಪುತ್ರ ಎಕ್ಸ್ ಪ್ರೆಸ್ ನಲ್ಲಿ ಮತಾಂಧನಿಂದ 9 ವರ್ಷದ ಬಾಲಕಿಯೊಂದಿಗೆ ಅಸಭ್ಯ ವರ್ತನೆ !

ಕಾಮುಕ ಮತಾಂಧ ! ಸಮಾಜದಲ್ಲಿ ಎಲ್ಲೆಡೆ ಕಾಮುಕತೆ ಹೆಚ್ಚಿಸಿದ್ದರಿಂದ ಈ ಬಗ್ಗೆ ಎಚ್ಚರವಿರಲಿ !

ಹಾವೇರಿಯಲ್ಲಿ ಮುಸಲ್ಮಾನ ಯುವಕನಿಂದ ಕಾಲೇಜು ವಿದ್ಯಾರ್ಥಿನಿಯ ಅಪಹರಣ

ಕೆಲವು ದಿನಗಳ ಹಿಂದೆ ಹಾವೇರಿಯ ಹಾನಗಲ್ ಇಲ್ಲಿ ೭ ಮುಸಲ್ಮಾನ ಯುವಕರು ವಿವಾಹಿತ ಮುಸಲ್ಮಾನ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಗೆ ಬೆದರಿಸಿದ್ದರು.

ಉನ್ನಾವ್ ದಲ್ಲಿ (ಉತ್ತರ ಪ್ರದೇಶ) ಮತಾಂಧರು ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕನ ಕೊಲೆ !

ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಭಂಡಾರಕ್ಕೆ ಹಿಂದೂಗಳು ಚಂದಾ ವಸೂಲಿ ಮಾಡುತ್ತಿದ್ದಾಗ ಮತಾಂಧರಿಂದ ದಾಳಿ

ಮುಸಲ್ಮಾನ ಯುವಕನು ತನ್ನ ಗುರುತು ಮರೆಮಾಚಿ ಹಿಂದೂ ಮಹಿಳಾ ಪೊಲೀಸ್ ಪೇದೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದ !

ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ಓರ್ವ ಹಿಂದೂ ಮಹಿಳಾ ಪೊಲೀಸ ಪೇದೆಯ ಜೊತೆಗೆ ಲವ್ ಜಿಹಾದ್ ದ ಘಟನೆ ಘಟಿಸಿರುವುದು ಬೆಳಕಿಗೆ ಬಂದಿದೆ. ಸಗೀರ ಅನ್ಸಾರಿ ಹೆಸರಿನ ಮುಸಲ್ಮಾನ ಯುವಕ ಈ ಮಹಿಳಾ ಪೋಲಿಸ ಪೇದೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.

ಗುಜರಾತ ಗಲಭೆಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರು ಗುಜರಾತದಲ್ಲಿ ಭಯೋತ್ಪಾದಕ ದಾಳಿಯ ಸಿದ್ಧತೆಯಲ್ಲಿದ್ದರು !

೨೦ ವರ್ಷಗಳ ಹಿಂದೆ ಕಾರ ಸೇವಕರನ್ನು ಸುಟ್ಟಿರುವುದರ ನಂತರ ನಡೆದಿರುವ ಗಲಭೆಯ ಸೇಡು ತೀರಿಸಿಕೊಳ್ಳಲು ಮತಾಂಧ ಮುಸಲ್ಮಾನರು ಇಂದಿಗೂ ಸತತ ಪ್ರಯತ್ನ ಮಾಡುತ್ತಿದ್ದಾರೆ.

ಗುಹಾ (ಅಹಲ್ಯಾನಗರ) ದ ಶ್ರೀ ಕಾನಿಫ್‌ನಾಥ್ ದೇವಸ್ಥಾನವು ಹಿಂದೂಗಳಿಗೆ ಸೇರಿದ್ದು !

ಶ್ರೀ ಕಾನಿಫ್‌ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ.

ಭಾಜಪದ ಪದಾಧಿಕಾರಿ ರೂಬಿ ಖಾನ ಮನೆಯಲ್ಲಿ ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ !

ಭಾಜಪದ ಜಯಗಂಜ ವಿಭಾಗದ ಉಪಾಧ್ಯಕ್ಷೆ ರೂಬಿ ಆಸಿಫ ಖಾನ ಇವರು ಮನೆಯಲ್ಲಿ ಜನವರಿ ೪ ರಂದು ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರು ಜೀವ ಬೆದರಿಕೆ ಹಾಕಿದ್ದಾರೆ.

‘ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಗೋಧ್ರಾದಂತೆ ಘಟಿಸುವ ಸಾಧ್ಯತೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ

ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ.

Abusing Yogi Adityanath : ಗಾಜಿಯಾಬಾದ್ (ಉತ್ತರಪ್ರದೇಶ)ನ ಪೋಲೀಸರಿಂದ ಮಹಮ್ಮದ್ ವಸೀಂನ ಬಂಧನ !

ಹಿಂದುತ್ವನಿಷ್ಠಗಳ ಬಗ್ಗೆ ಮತಾಂಧರ ಮನದಲ್ಲಿ ಎಷ್ಟು ದ್ವೇಷ ಇದೆ, ಎಂದು ಇದರಿಂದ ಕಂಡು ಬರುತ್ತಿದೆ !

ಗದ್ದಲವನ್ನುಂಟು ಮಾಡುವ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಿ !

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವುಂಟು ಮಾಡಿದರೆಂದು ೧೪೧ ಸಂಸದರನ್ನು ವಜಾಗೊಳಿಸಲಾಗಿದೆ.