ಮಹಿಳಾ ನ್ಯಾಯಾಧೀಶರಿಗೆ ಪಿ.ಎಫ್.ಐ.ನ ಜಿಹಾದಿಗಳಿಂದ ಬೆದರಿಕೆ !

ಪಿ.ಎಫ್.ಐ.ಅನ್ನು ನಿಷೇಧಿಸಲಾಗಿದ್ದರೂ ಅದರ ಬೆಂಬಲಿಗರು ಮತ್ತು ಜಿಹಾದಿ ಕತ್ಯಗಳನ್ನು ಮಾಡುವವರು ಇನ್ನೂ ಸಕ್ರಿಯರಾಗಿದ್ದಾರೆ, ಇದೇ ಈ ಘಟನೆ ತೋರಿಸುತ್ತದೆ. ಈ ಸಂಘಟನೆಯನ್ನು ಬೇರು ಸಮೇತ ಕಿತ್ತೆಸೆಯಲು ಕೇಂದ್ರ ಸರಕಾರ ಮುಂದಾಗಬೇಕು !

ಸುತಾರದರಾ (ಪುಣೆ) ಇಲ್ಲಿ ಕ್ರೈಸ್ತರ ಮತಾಂತರದ ಯೋಜನೆ ಹಿಂದುತ್ವನಿಷ್ಠರಿಂದ ವಿಫಲ !

ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಸರಕಾರವು ಮತಾಂತರ ನಿಷೇಧ ಕಾನೂನನ್ನು ಯಾವಾಗ ಜಾರಿಗೆ ತರುವುದು ?

ಹಲ್ದವಾನಿ (ಉತ್ತರಾಖಂಡ)ಯಲ್ಲಿ ಜಿಲ್ಲಾಡಳಿತದಿಂದ ಅನಧಿಕೃತ ಮದರಸಾಗಳ ತೆರವು !

ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.

103 ವರ್ಷದ ಹಬೀಬ ನಜರ ಈ ವೃದ್ಧನು 49 ವರ್ಷದ ಮಹಿಳೆಯೊಂದಿಗೆ ವಿವಾಹ!

ಹಬೀಬ ನಜರ ಹೆಸರಿನ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ 49 ವರ್ಷದ ಫಿರೋಜ ಹೆಸರಿನ ಓರ್ವ ಮಹಿಳೆಯನ್ನು ಮದುವೆಯಾಗಿರುವುದು ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಅವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಪುತ್ತೂರಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಮತಾಂಧ ಮುಸ್ಲಿಂನ ಬಂಧನ

ಇಂತಹ ಕಾಮುಕರಿಗೆ ಷರಿಯಾ ಕಾನೂನಿನ ಪ್ರಕಾರ ಕೈಕಾಲು ಮುರಿಯುವ ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !

ಇವತ್ತು ನಮ್ಮ ಮುಂದೆ ಬರುವ ಹಿಂದೂಗಳನ್ನು ಸಾಯಿಸುತ್ತೇವೆ, ನಾವು ಹಿಂದೂಗಳನ್ನು ಕತ್ತರಿಸುವೆವು ! – ಮತಾಂಧ ಮುಸಲ್ಮಾನ

ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಗುಜರಾತ್‌ನ ಮೆಹಸಾಣಾ ಮತ್ತು ವಡೋದರಾದಲ್ಲಿ ಮೆರವಣಿಗೆಯನ್ನು ನಡೆಸಲಾಗಿತ್ತು. ಅದರ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು.

‘ನಮ್ಮ ಸಮಯ ಬರುವುದು, ನಿಮ್ಮ ಶಿರಚ್ಛೇದ ಮಾಡುವೆವು’ ! (ಅಂತೆ)

ಸಾಧಲಿ ಗ್ರಾಮದ ಹಮಜಾ ಖತ್ರಿ, ಫೈಜಾನ ನಾನಿಯೋ ಮತ್ತು ಜುನೇದ್ ಕುರೇಶಿ ಈ ಮೂವರು ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಪ್ರಸಾರ ಮಾಡಿ ಶ್ರೀರಾಮಮಂದಿರ ಬೀಳಿಸುವುದಾಗಿ (ಕೆಡವುದಾಗಿ) ಬೆದರಿಕೆ ಹಾಕಿದ್ದಾರೆ.

ಮುಸ್ಲಿಂ ಮಹಿಳೆ ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ, ಹಿಜಾಬ್ ಧರಿಸಲೇಬೇಕು !

ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡದಾಗಿ ಮಾತನಾಡುವವರು ಮತ್ತು ಹಿಂದೂ ಸಂಪ್ರದಾಯಗಳನ್ನು ಸ್ತ್ರೀ ವಿರೋಧಿ ಎಂದು ಲೇವಡಿ ಮಾಡುವ ಪ್ರಗತಿ(ಅಧೋ)ಪರರು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ?

ಮೀರಾ ರೋಡ(ಠಾಣೆ)ನಲ್ಲಿ ಶ್ರೀರಾಮ ಶೋಭಾ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಆರಾಧ್ಯ ಮಂದಿರ ಪುನರ್ನಿರ್ಮಾಣದ ಆನಂದ ಆಚರಿಸುವಾಗ ಅವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಇದು ನಿಜವಾಗಿಯೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ !

ಅಯೋಧ್ಯೆಗೆ ಹೋಗುವ ರಾಮ ಭಕ್ತರನ್ನು ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ ಮತಾಂಧ ಮುಸ್ಲಿಂ ತಂದೆ-ಮಗನ ಬಂಧನ!

ಇಂತಹ ಘಟನೆಗಳ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ತಥಾಕಥಿತ ಜಾತ್ಯಾತೀತ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ!