ಬಿಹಾರದಲ್ಲಿ ಲವ್ ಜಿಹಾದ್ ದ ಹೊಸ ಪ್ರಕರಣ ಬೆಳಕಿಗೆ !

ಪಾಟಲೀಪುತ್ರ (ಬಿಹಾರ) – ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ಓರ್ವ ಹಿಂದೂ ಮಹಿಳಾ ಪೊಲೀಸ ಪೇದೆಯ ಜೊತೆಗೆ ಲವ್ ಜಿಹಾದ್ ದ ಘಟನೆ ಘಟಿಸಿರುವುದು ಬೆಳಕಿಗೆ ಬಂದಿದೆ. ಸಗೀರ ಅನ್ಸಾರಿ ಹೆಸರಿನ ಮುಸಲ್ಮಾನ ಯುವಕ ಈ ಮಹಿಳಾ ಪೋಲಿಸ ಪೇದೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ಯಾವಾಗ ಆಕೆಗೆ ಸಗೀರ ಅನ್ಸಾರಿ ಮುಸಲ್ಮಾನ ಎಂದು ತಿಳಿಯಿತು ಆಗ ಆಕೆ ಅವನ ಜೊತೆಗೆ ಸಂಪರ್ಕ ಇರಿಸಲು ನಿರಾಕರಿಸಿದಳು. ಅದರ ನಂತರ ಆರೋಪಿ ಯುವಕನು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಸಂತ್ರಸ್ತ ಮಹಿಳೆಯ ಛಾಯಾಚಿತ್ರಗಳು ಮತ್ತು ವಿಡಿಯೋ ಪ್ರಸಾರ ಮಾಡುತ್ತಾ ಆಕೆಯನ್ನು ಕಳಂಕಿತಗೊಳಿಸುವ ಪ್ರಯತ್ನ ಮಾಡಿದನು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಸಗೀರ್ ಅನ್ಸಾರಿಯ ವಿರುದ್ಧ ಬುದ್ಧ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಆರೋಪಿ ಸಗೀರ ಅನ್ಸಾರಿ ವಿರುದ್ಧ ದೂರು ದಾಖಲಿಸಿಕೊಂಡು ಪೊಲೀಸರು ಅವನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತೇ ನೀಡಿರುವ ದೂರಿನ ಪ್ರಕಾರ ಸಗೀರ ಅನ್ಸಾರಿಯ ಜೊತೆಗೆ ೧ ವರ್ಷದಿಂದ ಸ್ನೇಹವಿತ್ತು. ಈ ಸಮಯದಲ್ಲಿ ಸಗೀರ ಅನ್ಸಾರಿಯು ತನ್ನ ಧರ್ಮ ಮರೆಮೋಚಿ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿದ್ದ ಮತ್ತು ಆಕೆಯ ಜೊತೆಗೆ ಸಂಬಂಧ ಬೆಳೆಸಿದ್ದನು. ಈ ಕಾಲಾವಧಿಯಲ್ಲಿ ಆರೋಪಿ ಅನೇಕ ಸಲ ಆಕೆಯ ಶೋಷಣೆ ಮಾಡಿದನು ಮತ್ತು ಶಾರೀರಿಕ ಸಂಬಂಧ ಇಡಲು ಪ್ರಯತ್ನಿಸಿದನು. ಆರೋಪಿ ಸಂತ್ರಸ್ತ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಆಕೆಯಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಂಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!