US India Partnership : ಭಾರತಕ್ಕೆ ‘ನಾಟೊ’ ದೇಶದಂತೆ ‘ಯುತಿಯ ಮಿತ್ರ’ನ ಸ್ಥಾನ ನೀಡಲು ಆಗ್ರಹ

ಅಮೇರಿಕಾದ ಸಂಸತ್ತಿನಲ್ಲಿ ಭಾರತದ ಸಂದರ್ಭದಲ್ಲಿ ಮಹತ್ವಪೂರ್ಣ ಮಸೂದೆ ಮಂಡನೆ

ಬಾಂಗ್ಲಾದೇಶದ ಮೊಗಲಾ ಬಂದರಿನ ‘ ಟರ್ಮಿನಲ್ ‘ ನಡೆಸುವ ಜವಾಬ್ದಾರಿ ಭಾರತಕ್ಕೆ !

ಹಿಂದೂ ಮಹಾಸಾಗರದಲ್ಲಿ ಚೀನಾದ ಕಾರ್ಯ ಚಟುವಟಿಕೆ ಹೆಚ್ಚಿದೆ. ಇದರ ಹಿನ್ನೆಲೆಯಲ್ಲಿ ಮೊಗಲಾ ಬಂದರಿನ ಟರ್ಮಿನಲ್ ನಡೆಸುವ ವಿಷಯವಾಗಿ ಬಾಂಗ್ಲಾದೇಶವು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

India Russia Relation : ರಷ್ಯಾದ ಜೊತೆಗೆ ಒಳ್ಳೆಯ ಸಂಬಂಧವಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ಒತ್ತಡ ಹೇರುವುದು ಅಯೋಗ್ಯ ! – ಅಮೇರಿಕಾ

ಭಾರತದ ಪರ ಮಾತನಾಡುತ್ತಾ ಪಾಶ್ಚಿಮಾತ್ಯ ದೇಶಗಳನ್ನು ಟೀಕಿಸಿದ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲ್ಯವರೋವ್ಹ್

ಭಾರತ- ರಷ್ಯಾ ನಡುವಿನ ಸಂಬಂಧ ಹೆಚ್ಚು ದೃಢ; ರಷ್ಯಾವನ್ನು ಬಹಿಷ್ಕರಿಸುವ ಅಮೇರಿಕಾ ಯತ್ನಕ್ಕೆ ಕೊಳ್ಳಿ !

ಮೋದಿ ಅವರು ಪುತಿನ್ ಅವರಿಗೆ ‘ಶಾಂತಿಯ ಮಾರ್ಗ ಯುದ್ಧ ಭೂಮಿಯಿಂದ ಹೋಗುವುದಿಲ್ಲ’ ಎಂದು ಸಲಹೆ ನೀಡಿದ್ದಾರೆ.

S Jayshankar : ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾದ ಡಾ.ಎಸ್.ಜೈಶಂಕರ್

ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಾಂಗ್ಲಾದೇಶದ ಪ್ರಧಾನಿ ಹಸೀನಾ

ಭಾರತವು ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಕಾಣುತ್ತಿದೆ. ಅದರಲ್ಲೂ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಬಂಧ ಇದೆ; ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ.

ಚೀನಾಗೆ ಮೋದಿ ಹೆದರುವುದಿಲ್ಲ, ನಾವೂ ಕೂಡ ಹೆದರುವುದಿಲ್ಲ ! – ಚೀನಾಗೆ ತೈವಾನ್ ಪ್ರತ್ಯುತ್ತರ

ಭಾರತ ಮತ್ತು ತೈವಾನ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಚೀನಾದ ಟೀಕೆಗಳ ಬಗ್ಗೆ ತೈವಾನ್‌ನ ಉಪ ವಿದೇಶಾಂಗ ಸಚಿವರನ್ನು ಪ್ರಶ್ನಿಸಲಾಗಿತ್ತು.

ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಬಾಂಬ್ ಸ್ಪರ್ಧೆಯಲ್ಲಿ, ಭಾರತವು ಕೊನೆಗೂ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಭಾರತದ ಪರಮಾಣು ಬಾಂಬ್ ಸಂಖ್ಯೆ ಈಗ ತನ್ನ ಶತ್ರು ದೇಶ ಪಾಕಿಸ್ತಾನಕ್ಕಿಂತ ಹೆಚ್ಚಾಗಿದೆ.

Palestine PM : ಗಾಜಾದಲ್ಲಿನ ಹತ್ಯಾಕಾಂಡವನ್ನು ನಿಲ್ಲಿಸಲು ಭಾರತ ಸಹಾಯ ಮಾಡಬೇಕು !

ಭಾರತ ಜಾಗತಿಕ ನಾಯಕನಾಗಿದ್ದು, ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.

India Pakistan Relation : ‘ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸಿದ್ದೇವೆ’ ! – ಪಾಕಿಸ್ತಾನ

ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆಯೇ ಹೊರತು ಭಾರತದಲ್ಲಿಲ್ಲ!