ಒಂದೂವರೆ ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಆರಿಸಿ ಬಂದಿದ್ದೇನೆ !

ಸರಪಂಚನಾಗಲು ಒಂದೂವರೆ ಕೋಟಿ ಖರ್ಚು ಮಾಡಬೇಕಾಗಿದ್ದರೆ, ನಗರಸೇವಕ, ಶಾಸಕ ಮತ್ತು ಸಂಸದನಾಗಲು ಎಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು ಎನ್ನುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ !

ದೆಹಲಿ ಮಹಾಪೌರ ಸ್ಥಾನದ ಚುನಾವಣೆ ಮೊದಲೇ ರಂಪಾರಾದ್ಧಾಂತ !

ದೆಹಲಿ ಮಹಾನಗರ ಪಾಲಿಕೆಯ ಮಹಾಪೌರ, ಉಪ ಮಹಾಪೌರ ಮತ್ತು ಸ್ಥಾಯಿ ಸಮಿತಿಯ ೬ ಸದಸ್ಯರ ಚುನಾವಣೆಯ ಮೊದಲೇ ಪಾಲಿಕೆಯ ಸಭಾಗೃಹದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭಾಜಪದ ನಗರಸೇವಕರು ರಂಪಾರಾದ್ಧಾಂತ ಮಾಡಿದ್ದಾರೆ.

ಬೆಂಜಮಿನ್ ನೇತನ್ಯಹೂ ಆರನೆಯ ಸಲ ಇಸ್ರೈಲ್ ಪ್ರಧಾನಿಯಾಗಿ ಆಯ್ಕೆ

೭೩ ವರ್ಷದ ಬೆಂಜಮಿನ್ ನೇತನ್ಯಹೂ ಇವರು ಆರನೆಯ ಸಲ ಇಸ್ರೈಲ್ ನ ಪ್ರಧಾನಿಯಾಗಿದ್ದಾರೆ. ದೇಶದಲ್ಲಿ `ಬೀಬಿ’ ಈ ಹೆಸರಿನಿಂದ ಸುಪ್ರಸಿದ್ಧ ಇರುವ ನೇತನ್ಯಾಹು ಇವರು ಗುರುವಾರ ರಾತ್ರಿ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯದಿಂದ ೨೯೦ ಕೋಟಿ ರೂಪಾಯಿ ನಗದು, ೫೦೦ ಕೋಟಿ ಮಾದಕ ವಸ್ತುಗಳು ಮತ್ತು ೪ ಲಕ್ಷ ಲೀಟರ್ ಸಾರಾಯಿ ವಶಕ್ಕೆ !

ಸಾರಾಯಿ ನಿಷೇಧ ಇರುವ ರಾಜ್ಯದಲ್ಲಿ ೪ ಲಕ್ಷ ಲೀಟರ್ ಸಾರಾಯಿ ವಶ ಪಡಿಸಿಕೊಳ್ಳಬಹುದು, ಇದರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಒಂದು ನಾಟಕವಾಗಿ ನಡೆಯುತ್ತಿದೆ, ಇದು ಸ್ಪಷ್ಟವಾಗುತ್ತದೆ !

ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಶಾಸಕನಿಗೆ ಥಳಿತ !

ಇಲ್ಲಿಯ ಆಢಳಿತಾರೂಢ ಆಮ್ ಆದ್ಮಿ- ಪಕ್ಷದ ಶಾಸಕ ಗುಲಾಬ ಸಿಂಹ ಯಾದವ ಇವರಿಗೆ ನವಂಬರ್ ೨೧ ರಂದು ರಾತ್ರಿ ಕೆಲವು ಜನರು ಕಾಲರ್ ಹಿಡಿದು ಎಳೆದಾಡುತ್ತಾ ಥಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಪ್ರಸಾರಗೊಂಡಿದೆ. ಇದರಲ್ಲಿ ಗುಲಾಬಸಿಂಹ ತನ್ನನ್ನು ತಾನು ಕಾಪಾಡಿಕೊಳ್ಳಲು ಓಡುತ್ತಿರುವುದು ಕಾಣುತ್ತಿದೆ ಮತ್ತು ಕೆಲವು ಜನರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾರೆ.

ಭಾರತೀಯ ನೋಟುಗಳ ಮೇಲೆ ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರವನ್ನು ಮುದ್ರಿಸಿ !

ಭಾರತೀಯ ನೋಟುಗಳ ಮೇಲೆ ಮ. ಗಾಂಧಿ ಇವರ ಬದಲು ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರ ಮುದ್ರಿಸಬೇಕೆಂದು ಅಖಿಲ ಭಾರತೀಯ ಹಿಂದೂ ಮಹಾಸಭೆಯಿಂದ ಒತ್ತಾಯಿಸಲಾಗಿದೆ.

ಜನಪ್ರತಿನಿಧಿ ಕಾನೂನಿನಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡುವಂತೆ ಚುನಾವಣಾ ಆಯೋಗದಿಂದ ಕೇಂದ್ರ ಸರಕಾರಕ್ಕೆ ಶಿಫಾರಸು

ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರಿಗೆ ಪತ್ರ ಬರೆದು, ಜನಪ್ರತಿನಿಧಿ ಕಾನೂನಿನಲ್ಲಿ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ. ‘ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗೆ ಗರಿಷ್ಠ ಮಿತಿಯನ್ನು ಶೇಕಡಾ ೨೦ ಅಥವಾ ೨೦ ಕೋಟಿ ರೂಪಾಯಿಗಳಿಗಿಂತ ಯಾವುದು ಕಡಿಮೆ ಇರಲಿದೆ ಅದನ್ನು ನಿಗದಿಪಡಿಸಬೇಕು’, ಎಂದು ಅದರಲ್ಲಿ ಹೇಳಿದೆ.

ಚುನಾವಣಾ ಆಯೋಗವು ಜನತೆಗೆ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳಿಗೆ ಹೇಗೆ ತಡೆಯಲು ಸಾಧ್ಯ ? – ಸರ್ವೋಚ್ಚ ನ್ಯಾಯಾಲಯ

ಚುನಾವಣೆಯ ಸಮಯದಲ್ಲಿ ಜನತೆಗೆ ಉಚಿತವಾಗಿ ನೀಡುವ ವಿಷಯಗಳ ವಿರುದ್ಧ ದಾಖಲಿಸಲಾಗಿರುವ ದೂರಿನ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಪ್ರಶ್ನಿಸಿತು.

ಉಚಿತವಾಗಿ ವಿಷಯಗಳನ್ನು ನೀಡುವ ಚುನಾವಣೆಯಲ್ಲಿನ ಆಶ್ವಾಸನೆಯು ವಿಷಯವು ಗಂಭೀರವಿದೆ!- ಸರ್ವೋಚ್ಚ ನ್ಯಾಯಾಲಯ

ಚುನಾವಣೆಗಳಲ್ಲಿ `ಉಚಿತ ನೀರು ಕೊಡುತ್ತೇವೆ, ಉಚಿತ ವಿದ್ಯುತ್ ಕೊಡುತ್ತೇವೆ, ಎಂದು ಆಶ್ವಾಸನೆ ನೀಡುವುದು ಗಂಭೀರ ವಿಷಯವಾಗಿದೆ. ಏಕೆಂದರೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಗುಜರಾತಿನಲ್ಲಿ ಉಚಿತ ವಿದ್ಯುತ್ ಪೂರೈಸುವ ಆಶ್ವಾಸನೆ ನೀಡಿದ ಕೇಜ್ರಿವಾಲ್ !

ಎಲ್ಲಿ ಜನತೆಗೆ ತ್ಯಾಗ ಕಲಿಸುವ ಹಿಂದಿನ ತೇಜಸ್ವಿ ಹಿಂದೂ ರಾಜರು, ಆದರೆ ಈಗ ಜನತೆಗೆ ‘ಇದನ್ನು ಉಚಿತವಾಗಿ ನೀಡುತ್ತೇವೆ’, ‘ಅದನ್ನು ಉಚಿತವಾಗಿ ನೀಡುತ್ತೇವೆ’ ಎಂದು ಆಮಿಷ ತೋರಿಸಿ ಅವರನ್ನು ಸ್ವಾರ್ಥಿಗಳಾಗಿ ಮಾಡುವ ಈಗಿನ ಶಾಸಕರು!