ಅಸ್ಥಿರ ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಹಿತಾಸಕ್ತಿಯೇ ಕೇಂದ್ರಬಿಂದುವಾಗಿರಲಿ! – ಡಾ. ಎಸ್. ಜೈಶಂಕರ್, ವಿದೇಶಾಂಗ ಸಚಿವ Pune Book Festival Dr Jaishankar
ವಿಶ್ವದಲ್ಲಿ ಸ್ಪಷ್ಟ ಬಹುಮತವಿಲ್ಲದ ಅಸ್ಥಿರ ಸ್ಥಿತಿಯಿರುವುದರಿಂದ, ಭಾರತವು ಕೇವಲ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಚಾಣಾಕ್ಷತನದಿಂದ ನಡೆದುಕೊಳ್ಳಬೇಕು ಎಂದು ಎಸ್. ಜೈಶಂಕರ್ ಹೇಳಿದರು.