ತಮಿಳುನಾಡಿನಲ್ಲಿ ಕೆಲವು ಶ್ರೀ ಗಣೇಶಮೂರ್ತಿ ತಯಾರಿಕಾ ಘಟಕವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೀಗ !

ತಮಿಳುನಾಡಿನ ದ್ರಮುಕ (ದ್ರಾವಿಡ್ ಮುನ್ನೇತ್ರ ಕಳಘಂ) ಸರಕಾರವು ರಾಜ್ಯದಲ್ಲಿ ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಅದರಲ್ಲಿ ಕೆಲವು ಸ್ಥಳಗಳಿಗೆ ಬೀಗ ಹಾಕಲು ಪ್ರಾರಂಭಿಸಿದೆ.

ಹಿಂದುಗಳ ಮೇಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ‘ಆಜ ತಕ್’ ವಾರ್ತಾ ವಾಹಿನಿಯ ಪತ್ರಕರ್ತ ಸುಧೀರ ಚೌಧರಿ ಇವರ ವಿರುದ್ಧ ದೂರು ದಾಖಲು !

‘ಆಜ ತಕ್’ ವಾರ್ತಾ ವಾಹಿನಿಯ ಪತ್ರಕರ್ತ ಸುಧೀರ ಚೌಧರಿ ಇವರ ವಿರುದ್ಧ ಕಥಿತ ಸಾಮಾಜಿಕ ಸೌಹಾರ್ದತೆ ಹದಗೆಡೆಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ವಿಕಾಸ ವಿಭಾಗದಿಂದ ನೀಡಿರುವ ದೂರಿನ ನಂತರ ಈ ಅಪರಾಧ ದಾಖಲಿಸಲಾಗಿದೆ.

‘ಇಂಡಿಯಾ’ ಮೈತ್ರಿಕೂಟದ ಸ್ಥಾಪನೆ ಸನಾತನ ಧರ್ಮ ನಾಶ ಮಾಡುವುದಕ್ಕಾಗಿ ಆಗಿದೆ ! – ತಮಿಳುನಾಡಿನ ದ್ರಮುಕದ ನಾಯಕ ಮತ್ತು ರಾಜ್ಯದ ಶಿಕ್ಷಣ ಸಚಿವ ಕೆ. ಪೊನ್ಮುಡಿ

ಇಂತಹ ಮೈತ್ರಿಕೂಟವನ್ನೆ ಸನಾತನ ಧರ್ಮದವರು ಮುಂಬರುವ ಚುನಾವಣೆಯಲ್ಲಿ ರಾಜಕೀಯ ದೃಷ್ಟಿಯಿಂದ ನಾಶ ಮಾಡುವವರು ಇದರಲ್ಲಿ ಅನುಮಾನವಿಲ್ಲ ! ಸನಾತನವನ್ನು ಮುಗಿಸುವ ಬಗ್ಗೆ ಮಾಡುವವರು ಸ್ವತಃ ನಾಶವಾಗುತ್ತಾರೆ ಇದು ಮತ್ತೊಮ್ಮೆ ಸಾಬೀತುವಾಗುವುದು !

ಬಂಗಾಳದಲ್ಲಿ ಶ್ರೀ ಗಣೇಶೋತ್ಸವದ ಆಚರಣೆಯನ್ನು ನಿರಾಕರಿಸಿದ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡ ಕೋಲಕಾತಾ ಉಚ್ಚ ನ್ಯಾಯಾಲಯ !

ರಾಜ್ಯದಲ್ಲಿನ ಆಸನಸೋಲದಲ್ಲಿರುವ ಸರಕಾರಿ ಭೂಮಿಯಲ್ಲಿ ಆಸನಸೋಲ-ದುರ್ಗಾಪುರ ವಿಕಾಸ ಪ್ರಾಧಿಕಾರವು ಗಣೇಶೋತ್ಸವದ ಆಚರಣೆಗೆ ಅನುಮತಿಯನ್ನು ನಿರಾಕಸಿದ್ದರಿಂದ ಕೋಲಕಾತಾ ಉಚ್ಚ ನ್ಯಾಯಾಲಯವು ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಸನಾತನ ಧರ್ಮ ಡೇಂಗ್ಯೂ ಜ್ವರ ಇದ್ದಂತೆ ಅದನ್ನು ನಾಶ ಮಾಡಬೇಕಂತೆ ! – ನಟ ಪ್ರಕಾಶ ರಾಜ

ಪ್ರಕಾಶ ರಾಜ ಇವರು ಮೊದಲು ಡೇಂಗ್ಯೂ ನಾಶ ಮಾಡಿ ತೋರಿಸಲಿ ! ನಾಲಿಗೆಗೆ ಎಲುಬಿಲ್ಲ ಎಂದು ಈ ರೀತಿ ಹೇಳಿಕೆ ನೀಡಲಾಗುತ್ತಿದೆ. ಸನಾತನ ಧರ್ಮದವರು ಸಹಿಷ್ಣುಗಳಾಗಿರುವುದರಿಂದ ಕಾನೂನು ಕೈಗೆತ್ತಿಕೊಂಡು ಇಂತಹವರಿಗೆ ಪಾಠ ಕಲಿಸಲಾಗುತ್ತಿಲ್ಲ !

ಹಿಂದೂಗಳ ವಿರೋಧದ ನಂತರ ಭಗವಾನ ಶ್ರೀಕೃಷ್ಣನನ್ನು ಅವಮಾನಿಸುವ ಜಾಹಿರಾತನ್ನು ಹಿಂಪಡೆದ “ಫೀನೋಲೆಕ್ಸ್” ಕಂಪನಿ !

ಪಿವಿಸಿ ಪೈಪ್ ಅನ್ನು ಉತ್ಪಾದಿಸುವ “ಫಿನೋಲೆಕ್ಸ್” ಕಂಪನಿಯು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಒಂದು ಜಾಹಿರಾತನ್ನು ಅದರ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿತು. ಅದರಲ್ಲಿ ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲು ಪಿವಿಸಿ ಪೈಪ್ ತೋರಿಸಲಾಗಿತ್ತು.

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ ! (ಅಂತೆ) – ನಟ ಕಮಲ ಹಾಸನ

ಉದಯನಿಧಿ ಎಂದಾದರೂ ಇತರ ಧರ್ಮದ ಬಗ್ಗೆ ಅವರನ್ನು ಮುಗಿಸುವ ಅಭಿಪ್ರಾಯ ಮಂಡನೆ ಅಧಿಕಾರ ತೋರಿಸುವುದಿಲ್ಲ. ಅದರ ಬಗ್ಗೆ ಕಮಲ ಹಾಸನ ಏಕೆ ಮಾತನಾಡುವುದಿಲ್ಲ ?

‘ಸನಾತನ ಧರ್ಮ’ ಎಂದರೆ HIV ಮತ್ತು ಕುಷ್ಠರೋಗವಿದ್ದಂತೆ !’ – ದ್ರಮುಕ ಸಂಸದ ಎ. ರಾಜಾ

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಹೇಳಿಕೆಗಳು ಮೃದುವಾಗಿವೆ. ಅವರು ಸನಾತನ ಧರ್ಮವನ್ನು ಕೇವಲ ಮಲೇರಿಯಾ, ಡೆಂಗ್ಯೂ ಎಂದು ಹೇಳಿದರು; ಆದರೆ ಇದು ಸಮಾಜದಲ್ಲಿ ಮಾರಕವೆಂದು ಪರಿಗಣಿಸಲ್ಪಟ್ಟ ರೋಗಗಳಲ್ಲ.

‘ದೇವಸ್ಥಾನದಲ್ಲಿ ಕೆಲವು ಜನರಿಗೆ ಶರ್ಟು ಬಿಚ್ಚಿಸಿ ಪ್ರವೇಶ ನೀಡುವುದು, ಇದು ಅಮಾನವಿಯ ಪದ್ಧತಿಯಾಗಿದ್ದು ದೇವರೆದುರು ಎಲ್ಲರೂ ಸಮಾನರೆ ! (ಅಂತೆ) – ಮುಖ್ಯಮಂತ್ರಿ ಸಿದ್ದರಾಮಯ್ಯ

ಒಮ್ಮೆ ನಾನು ಕೇರಳದ ಒಂದು ದೇವಸ್ಥಾನಕ್ಕೆ ಹೋಗಿದ್ದೇನು. ಅಲ್ಲಿ ನನ್ನನ್ನು ಶರ್ಟ್ ತೆಗೆದು ಪ್ರವೇಶ ಮಾಡಲು ಹೇಳಿದರು; ಆದರೆ ನಾನು ದೇವಸ್ಥಾನದಲ್ಲಿ ಪ್ರವೇಶಿಸಲು ನಿರಾಕರಿಸಿದೆ. ‘ನಾನು ಹೊರಗಿನಿಂದ ಪ್ರಾರ್ಥನೆ ಮಾಡುವೆ’, ಎಂದು ಅವರಿಗೆ ಹೇಳಿದೆ. ಅವರು ಸಾಲಿನಲ್ಲಿನ ಪ್ರತಿಯೊಬ್ಬರಿಗೆ ಶರ್ಟು ಬಿಚ್ಚಲು ಹೇಳಲಿಲ್ಲ. ಕೇವಲ ಕೆಲವು ಜನರಿಗೆ ಶರ್ಟು ಬಿಚ್ಚಲು ಹೇಳುತ್ತಿದ್ದರು.

ಉದಯ ನಿಧಿ ಇವರ ಹೇಳಿಕೆಗೆ ಉತ್ತರ ನೀಡಿ ! – ಪ್ರಧಾನಮಂತ್ರಿ ಮೋದಿ

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರು ಸನಾತನ ಧರ್ಮ ಮುಗಿಸುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮೊಟ್ಟಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.