ನಿಧನ ವಾರ್ತೆ

ಸನಾತನದ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಗರದ (ಶಿವಮೊಗ್ಗ ಜಿಲ್ಲೆ) ಸಾಧಕಿ ರೇವತಿ ಹರಗಿ ಇವರ ಪತಿಯವರಾದ ಜಯಂತ ಹರಗಿ ಇವರು ಹೃದಯಾಘಾತದಿಂದ ಆಗಸ್ಟ್ ೮ ರಂದು ನಿಧನರಾದರು. ಜಯಂತರವರು ಪ್ರಾಸಂಗಿಕ ಸೇವೆ ಮಾಡುತ್ತಿದ್ದರು. ಅವರು ಧರ್ಮಪತ್ನಿ, ಮಗ, ಮಗಳು, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಹರಗಿ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.