ಬೆದರಿಕೆ 3 ಪ್ರಕರಣಗಳಲ್ಲಿ ಮತಾಂಧ ಮುಸ್ಲಿಮರು ಭಾಗಿಯಾಗಿದ್ದಾರೆ ಎಂಬುದು ಬಹಿರಂಗ
ಕಾನಪುರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕಾನಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವನ ಹೆಸರು ಅಮೀನ್ ಎಂದಾಗಿದೆ. ಅಮೀನ್ ಯಾವ ಮೊಬೈಲ್ ನಿಂದ ಬೆದರಿಕೆ ಹಾಕಿದ್ದನೋ ಅದು ಕಳ್ಳತನದ ಮೋಬೈಲ್‌ವಾಗಿತ್ತು. ಕಾನಪುರದ ಪೊಲೀಸ್ ಸಹಾಯುಕ್ತ ಆನಂದ ಪ್ರಕಾಶ ಇವರು, ‘ಅಮನ್ ನ ಪ್ರಿಯತಮೆಯ ತಂದೆಗೆ ಈ ಪ್ರೀತಿ ಇಷ್ಟ ಇರಲಿಲ್ಲ. ಅವರನ್ನು ಬದಿಗೊತ್ತಲು ಇಂತಹ ಪ್ರಕರಣದಲ್ಲಿ ಸಿಲುಕಿಸಲು ಈ ಬೆದರಿಕೆಯನ್ನು ನೀಡಿದ್ದರು.’ ಎಂದು ಹೇಳಿದ್ದಾರೆ. ಈ ಹಿಂದೆ ಏಪ್ರಿಲ್ 13, 2023 ರಂದು ಜಾರ್ಖಂಡ್‌ನಲ್ಲಿ ಅಮನ್ ರಜಾ ಇತನೂ ಕೂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಅವನನ್ನು ಬಂಧಿಸಲು ಪ್ರಯತ್ನಿಸಿದಾಗ ಆತ ಪರಾರಿಯಾಗಿದ್ದ. ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ. ಅದಕ್ಕೂ ಮೊದಲು, ಅಂದರೆ ಆಗಸ್ಟ್ ೨೦೨೨ ರಲ್ಲಿ, ಸರ್ಫರಾಜ್ ಆತನನ್ನು ರಾಜಸ್ಥಾನದ ಭರತ್‌ಪುರದಿಂದ ಬಂಧಿಸಲಾಗಿತ್ತು ಇತನೂ ಕೂಡ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.
ಸಂಪಾದಕೀಯ ನಿಲುವುಇದರಿಂದ ಯೋಗಿ ಆದಿತ್ಯನಾಥ್ ಅವರನ್ನು ಯಾರು ಕೊಲ್ಲಲು ಬಯಸುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ ! ಈ ಬಗ್ಗೆ ಮುಸಲ್ಮಾನ ಪ್ರೇಮಿ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟರು ಮುಂತಾದ ರಾಜಕೀಯ ಪಕ್ಷಗಳು ಈ ಬಗ್ಗೆ ಎಂದಿಗೂ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಿ ! |