ಮನೆ, ಪವರಲೂಮ್ ಕಾರ್ಖಾನೆಗಳು ಮತ್ತು ಪೊದೆಗಳಲ್ಲಿ ಬಚ್ಚಿಟ್ಟಿದ್ದ ಗೋವುಗಳು !
ದುಬಾರಿ ವಾಹನಗಳ ಮೂಲಕ ನಡೆಯುತ್ತಿದ್ದ ಕಳ್ಳಸಾಗಣೆ ಪತ್ತೆ !

ಮಾಲೆಗಾಂವ್ (ನಾಸಿಕ್) – ಬಕ್ರೀದ್ ಹೆಸರಿನಲ್ಲಿ ಗೋವುಗಳ ಹತ್ಯೆಯಾಗದಂತೆ ತಡೆಯಲು ಇಲ್ಲಿನ ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಮನೆಗಳು, ಪವರ್ ಲೂಮ್ ಕಾರ್ಖಾನೆಗಳು, ಗಲ್ಲಿಗಳು ಮತ್ತು ಪೊದೆಗಳಲ್ಲಿ ಬಚ್ಚಿಟ್ಟಿದ್ದ ಗೋವುಗಳನ್ನು ರಕ್ಷಿಸಲಾಗಿದೆ. ದುಬಾರಿ ವಾಹನಗಳಲ್ಲಿ ನಿರ್ದಯವಾಗಿ ತುರುಕಿ ಮಾಡುತ್ತಿದ್ದ ಕಳ್ಳಸಾಗಣೆಯನ್ನು ಪತ್ತೆಹಚ್ಚಿದ ಪೊಲೀಸರು ಒಟ್ಟು 906 ಗೋವುಗಳ ಹತ್ಯೆಯನ್ನು ತಡೆದಿದ್ದಾರೆ.
ಪೊಲೀಸರು ಮಾಲೆಗಾಂವ್ ವಿಭಾಗದಾದ್ಯಂತ ಒಟ್ಟು 155 ಕಠಿಣ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಇದರಲ್ಲಿ 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಸುಧಾರಿತ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ‘ಗೋ ಸ್ಕ್ವಾಡ್’ (ವಿಶೇಷ ಪಡೆ) ನಿಯೋಜಿಸಿ ನಾಕಾಬಂಧಿ ಹೂಡಿದ್ದರು. ಈ ಕಾರ್ಯಾಚರಣೆಯಲ್ಲಿ ಒಟ್ಟು 906 ಗೋವುಗಳನ್ನು ಮುಕ್ತಗೊಳಿಸಿ, 110 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!