‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಸಮವಸ್ತ್ರದ ಬಗ್ಗೆ ವಿಚಾರ ಮಾಡಲು ಸಮಿತಿಯನ್ನು ನಿರ್ಮಿಸಿದೆ !

ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠದಲ್ಲಿ ಇಲ್ಲಿನ ನ್ಯಾಯವಾದಿಗಳು ತಮ್ಮ ಅಮವಸ್ತ್ರದ ಬಗ್ಗೆ ದಾಖಲಿಸಿದ ಅರ್ಜಿಯ ಮೇಲೆ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಪ್ರತಿಜ್ಞಾಪತ್ರವನ್ನು ಮಂಡಿಸಿದೆ. ಇದರಲ್ಲಿ, ‘ಸಮವಸ್ತ್ರದ ಬಗ್ಗೆ ವಿಚಾರ ಮಾಡಲು ೫ ಸದಸ್ಯರ ಸಮಿತಿಯನ್ನು ಸ್ಥಾಪಿಸಲಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ಪರಿಸರದಲ್ಲಿ ವರ್ಷಪೂರ್ತಿ ದೇವಿ ಶೃಂಗಾರ ಗೌರಿ ಮಾತೆಯ ದರ್ಶನ ಮತ್ತು ಪೂಜೆಗೆ ಅನುಮತಿ

ಇಸ್ಲಾಮಿ ಆಕ್ರಮಣಕಾರರು ಹಿಂದೂಗಳ ನೂರಾರು ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ಕಟ್ಟಿದರು. ಅವುಗಳನ್ನು ಹಿಂಪಡೆಯಲು ಹಿಂದೂಗಳು ಕಾನೂನುಬದ್ಧ ಮಾರ್ಗದಿಂದ ಹೋರಾಡುತ್ತಿದ್ದಾರೆ. ಈಗ ಸರಕಾರವೂ ಇದರಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಸ್ಥಳಗಳನ್ನು ಹಿಂದಿರುಗಿಸಿ ಕೊಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ನ್ಯಾಯಾಲಯದ ತೀರ್ಪಿನ ವಿರುದ್ಧ ಬಂದ್ ಆಚರಿಸಿದ ಸಂಘಟನೆಗಳ ಮೇಲೆ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವಂತೆ ಒತ್ತಾಯ

ಹಿಜಾಬ್‌ನ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಂದ್ ಆಚರಿಸಿ ವಿರೋಧಿಸಲಾಯಿತು. ಇದು ನ್ಯಾಯಾಂಗದ ಅವಮಾನವಾಗಿದೆ ಎಂದು ಬಂದ್‌ಗೆ ಕರೆ ನೀಡಿದ ಸಂಘಟನೆಗಳ ವಿರುದ್ಧ ೨ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಹಿಜಾಬ್ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರ ಹತ್ಯೆಯಾದರೆ ಅದಕ್ಕೆ ಸ್ವತಃ ಅವರೇ ಹೊಣೆಯಾಗುತ್ತಾರೆ ! (ಅಂತೆ)

ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಾವಿಡ ಮುನ್ನೆತ್ರ ಕಳಘಮ(ದ್ರಾವಿಡ ಪ್ರಗತಿ ಸಂಘ) ಪಕ್ಷದ ಅಧಿಕಾರ ಇರುವದರಿಂದ ಇಂತಹ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ !

ಪ್ರತ್ಯೇಕತಾವಾದಿ ಯಾಸಿನ್ ಮಲಿಕ್, ಶಬ್ಬೀರ ಶಾಹ ಮುಂತಾದವರ ಮೇಲೆ ಆರೋಪ ದಾಖಲಿಸಿ ! – ನ್ಯಾಯಾಲಯದ ಆದೇಶ

ಈ ಪ್ರತ್ಯೇಕತಾವಾದಿಗಳಿಗೆ ಇಲ್ಲಿಯವರೆಗೆ ಕಠಿಣ ಶಿಕ್ಷೆ ಆಗುವುದು ಅಪೇಕ್ಷಿತವಿರುವಾಗ ಆರೋಪ ಈಗ ಎಲ್ಲಿ ಅವರ ಮೇಲೆ ದೂರು ದಾಖಲಿಸಲಾಗಬಹುದು ಹಾಗೂ ‘ಈ ಪ್ರಕರಣದ ತೀರ್ಪು ಬರಲು ಎಷ್ಟು ವರ್ಷ ಆಗುವುದು ಮತ್ತು ಶಿಕ್ಷೆ ಯಾವಾಗ ಆಗುವುದು ?’, ಇದೊಂದು ಪ್ರಶ್ನೆಯೇ ಇದೆ !

ಕುಲಭೂಷಣ್ ಜಾಧವ್ ಪರವಾಗಿ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಅವಕಾಶ ನೀಡಬೇಕು ! – ಪಾಕಿಸ್ತಾನ ಸರಕಾರಕ್ಕೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯದಿಂದ ಆದೇಶ

ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಂತೆ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಏಪ್ರಿಲ್ ೧೩, ೨೦೨೨ ರೊಳಗೆ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯ ಪಾಕಿಸ್ತಾನ ಸರಕಾರಕ್ಕೆ ಆದೇಶ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಂಸ ಮಾರಾಟ ಮಾಡುವುದು ನಿಷೇಧಿಸಿ !

ಕಸಾಯಿಖಾನೆಯ ಸಂದರ್ಭದ ಒಂದು ವಿಸ್ತೃತ ಯೋಜನೆಯನ್ನು ರೂಪಿಸುವಂತೆಯೂ ಆದೇಶವನ್ನು ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನೀಡಿದೆ.