ಹದಗೆಟ್ಟ ಮುಸಲ್ಮಾನ ನಾಯಕನ ಆರೋಗ್ಯ ಕಣ್ನೀರಿಟ್ಟ ಕರ್ನಾಟಕದ ಕಾಂಗ್ರೇಸ್ ನಾಯಕರು ಮತ್ತು ಮಾಜಿ ಸಭಾಪತಿ ರಮೇಶ ಕುಮಾರ !

ಕರ್ನಾಟಕದ ಮಾಜಿ ಸಭಾಪತಿ ಮತ್ತು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಸೀದಿಗೆ ಭೇಟಿ ನೀಡಿದರು. ಅಲ್ಲಿ ಒಬ್ಬ ಮುಸ್ಲಿಂ ನಾಯಕ ಅವರ ಮುಂದೆ ಬಂದರು.

ರಾಹುಲ್ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯದಿಂದ ತಿರಸ್ಕಾರ

ಮೋದಿ ಎಂಬ ಉಪನಾಮದ ಅವಮಾನ ಮಾಡಿದ್ದಕ್ಕಾಗಿ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇತ್ತಿಚೆಗೆ ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಅದರ ವಿರುದ್ಧದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯವು ಏಪ್ರಿಲ್ ೨೦ ರಂದು ತಿರಸ್ಕರಿಸಿದೆ.

ಸಿದ್ದರಾಮಯ್ಯ ಮುಸಲ್ಮಾನರ ಹಾಗೂ ಡಿ.ಕೆ. ಶಿವಕುಮಾರ ಅಪರಾಧಿಗಳಿಗೆ ಮುಖಂಡ !

ಸಿದ್ದರಾಮಯ್ಯ ಮುಸಲ್ಮಾನರ ಹಾಗೂ ಡಿ .ಕೆ. ಶಿವಕುಮಾರ ಅಪರಾಧಿಗಳ ಮುಖಂಡರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲು ನಮಗೆ ಭಯವಾಗುತ್ತದೆ, ಎಂದು ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಇವರು ಟೀಕಿಸಿದ್ದಾರೆ.

ಅತಿಕ ಅಹಮದ್ ನ ಗೋರಿಯ ಮೇಲೆ ರಾಷ್ಟ್ರಧ್ವಜ ಹೊದಿಸಿದ !

ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ ಇವರು ಪೊಲೀಸರ ವಶದಲ್ಲಿರುವಾಗ ಗುಂಡು ಹಾರಿಸಿ ಹತ್ಯೆ ಆದ ನಂತರ ಇಬ್ಬರನ್ನು ಪ್ರಯಾಗರಾಜದಲ್ಲಿ ಹೂಳಲಾಯಿತು.

ಜನರ ಜೀವಕ್ಕೆ ಅಪಾಯವಿರುವಾಗ ರಾಜಕೀಯ ಮಾಡಬೇಡಿ !

ಸುಡಾನ್‌ನಲ್ಲಿರುವ ಭಾರತೀಯರ ಜೀವ ಅಪಾಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬೇಡಿ. ಭಾರತ ಸರಕಾರವು ಸುಡಾನ್ ನಲ್ಲಿ ಪರಿಸ್ಥಿತಿಯ ಬಗ್ಗೆ ನಿಗಾವಹಿಸಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರಲು ಭಾರತ ಸರಕಾರ ಪ್ರಯತ್ನ ನಡೆಸುತ್ತಿದೆ

ಪಿಎಫ್‌ಐನ ಆಪ್ತರಾಗಿದ್ದಾರೆ ಕಾಂಗ್ರೆಸ್‌ ! – ಜಿ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1700 ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡಗಡೆ ಮಾಡಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ಡಿಕೆ ಶಿವಕುಮಾರ ಇವರು ಕುಕ್ಕರ್‍‌ ಸ್ಫೋಟದಲ್ಲಿನ ದೋಷಿಗಳಿಗೆ ರಕ್ಷಿಸುವ ಪ್ರಯತ್ನ ಮಾಡಿದ್ದರು.

ನಾಮಪತ್ರ ಸಲ್ಲಿಕೆ ಮುಂಚೆ ಸಿದ್ದರಾಮಯ್ಯರಿಂದ ಶ್ರೀರಾಮದೇವಸ್ಥಾನದಲ್ಲಿ ಪೂಜೆ

ಮಾಜಿ ಮುಖ್ಯಮಂತ್ರಿ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

‘ಭಾಜಪದ ನಾಯಕರ ಹೆಣ್ಣುಮಕ್ಕಳು ಮಾಡಿದರೆ ಅದು ‘ಲವ್’, ಇತರರು ಮಾಡಿದರೆ, ‘ಜಿಹಾದ್’ ! (ಅಂತೆ) – ಭೂಪೇಶ ಬಘೆಲ

ಛತ್ತೀಸಗಡ್ ನ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರಿಂದ ಭಾಜಪದ ಮೇಲೆ ಟೀಕೆ !

`ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭಾರತೀಯರಲ್ಲಿ ಬಿರುಕು ಮೂಡಿಸುವವರೇ ನಿಜವಾದ `ದೇಶದ್ರೋಹಿ’ಗಳು (ಅಂತೆ) – ಸೋನಿಯಾ ಗಾಂಧಿ

ದೇಶದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೊಟ್ಟ ಮೊದಲು ಜಾತಿಯನುಸಾರ ಮೀಸಲಾತಿಯನ್ನು ನೀಡಿ ಬಹುಸಂಖ್ಯಾತ ಸಮಾಜದಲ್ಲಿ ಬಿರುಕು ಮೂಡಿಸಿತು !

ಕಾಂಗ್ರೆಸ್ಸಿನ ಮುಸಲ್ಮಾನ ಪ್ರೀತಿಯನ್ನು ತಿಳಿಯಿರಿ !

ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಭಾಜಪವು ಮುಸಲ್ಮಾನರಿಗೆ ನೀಡಲಾಗಿದ್ದ ಶೇ.೪ ರ ಮೀಸಲಾತಿಯನ್ನು ರದ್ದುಪಡಿಸಿದ ನಂತರ, ‘ತಾನು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಈ ಮೀಸಲಾತಿ ನೀಡಲಾಗುವುದು’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.