ಛತ್ತೀಸಗಡ್ ನ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರಿಂದ ಭಾಜಪದ ಮೇಲೆ ಟೀಕೆ !

ರಾಯ್ಪುರ (ಛತ್ತೀಸ್ಗಢ) – ಭಾಜಪದ ಹಿರಿಯ ನಾಯಕರ ಹೆಣ್ಣು ಮಕ್ಕಳನ್ನು ಅಂತರ್ಧರ್ಮೀಯ ವಿವಾಹ ಮಾಡಿಕೊಂಡರೆ ಅದು ‘ಪ್ರೀತಿ’ ಮತ್ತು ಇತರರು ಅದೇ ರೀತಿ ಮಾಡಿದರೆ ಅದು ‘ಜಿಹಾದ್’ ಆಗಿರುತ್ತದೆ. ಇದು ಹೀಗೆ ಏಕೆ ? ಭಾಜಪದ ನಾಯಕರು ತಮ್ಮ ಹಿರಿಯ ನಾಯಕರಿಗೂ ತಮ್ಮ ಹೆಣ್ಣುಮಕ್ಕಳ ಬಗ್ಗೆ ಈ ಪ್ರಶ್ನೆಗಳನ್ನು ಕೇಳಬೇಕು ಎಂದು ಛತ್ತೀಸ್ಗಢ ಕಾಂಗ್ರೆಸ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಭಾಜಪವನ್ನು ಟೀಕಿಸಿದ್ದಾರೆ.
छत्तीसगढ़ के सीएम भूपेश बघेल ने BJP पर बोला हमला, कहा- “इनकी की बेटियां करें तो लव, दूसरे की बेटियां करें तो लव जिहाद”#ChhattisgarhNews #BhupeshBaghel #BJPvsCongress https://t.co/YVQV8VlfM9
— Zee MP-Chhattisgarh (@ZeeMPCG) April 13, 2023
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ