ಮತಾಂಧ ಕ್ರೈಸ್ತರ ಧೈರ್ಯವನ್ನು ತಿಳಿಯಿರಿ !
ತಮಿಳುನಾಡಿನ ಶಂಕರನ್ ಕೋವಿಲ್‌ನಲ್ಲಿರುವ ದೇವಸ್ಥಾನದ ಮಾಲೀಕತ್ವದ ಭೂಮಿಯಲ್ಲಿ ಕ್ರೈಸ್ತನೊಬ್ಬನ ಮೃತ ದೇಹವನ್ನು ಹೂಳಲು ಮಾಡಿದ ಪ್ರಯತ್ನವನ್ನು ಹಿಂದುತ್ವನಿಷ್ಠರು ವಿಫಲಗೊಳಿಸಿದರು.
ತಮಿಳುನಾಡಿನ ಶಂಕರನ್ ಕೋವಿಲ್‌ನಲ್ಲಿರುವ ದೇವಸ್ಥಾನದ ಮಾಲೀಕತ್ವದ ಭೂಮಿಯಲ್ಲಿ ಕ್ರೈಸ್ತನೊಬ್ಬನ ಮೃತ ದೇಹವನ್ನು ಹೂಳಲು ಮಾಡಿದ ಪ್ರಯತ್ನವನ್ನು ಹಿಂದುತ್ವನಿಷ್ಠರು ವಿಫಲಗೊಳಿಸಿದರು.
ಗಾಂಧಿ ಕುಟುಂಬವು ಕಾಂಗ್ರೆಸ್‌ನ ನೇತೃತ್ವವನ್ನು ಬಿಡಲಿ ಹಾಗೂ ಬೇರೆಯಾರಿಗಾದರೂ ಅವಕಾಶ ನೀಡಲಿ, ಎಂದು ಕಾಂಗ್ರೆಸ್‌ನ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ ಸಿಬ್ಬಲರವರು ತೀಕ್ಷ್ನವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
* ‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !
* ವಿರೋಧದ ನಂತರ ಟ್ವೀಟ್‌ನ್ನು ತೆಗೆಯಲಾಯಿತು !
ಬಿಹಾರ ವಿಧಾನಸಭೆಯಲ್ಲಿ ಶುಕ್ರವಾರ, ಮಾರ್ಚ ೧೧ರಂದು ಎಮ್.ಐ.ಎಮ್.ನ ಶಾಸಕ ಅಖ್ತರುಲ ಇಮಾನ ಹಾಗೂ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ಶಾಸಕ ಮಹಬೂಬ ಆಲಮರವರು ನಮಾಜ ಮಾಡಬೇಕಾಗಿರುವುದರಿಂದ ಸಭಾಗೃಹದ ಕಾರ್ಯಕಲಾಪವನ್ನು ಮಧ್ಯಾಹ್ನ ಹನ್ನೆರಡು ಮೂವತ್ತರವರೆಗೂ ಮಾತ್ರ ನಡೆಸಲು ಬೇಡಿಕೆ ಮಾಡಿದರು.
ಹಿಂದೂಗಳ ದೃಷ್ಟಿಯಲ್ಲಿ ಇವೆರಡೂ ಪಕ್ಷ ಹಿಂದೂದ್ವೇಷಿ ಆಗಿದ್ದರಿಂದ ಅವರು ರಾಜಕೀಯ ದೃಷ್ಟಿಯಿಂದ ಮುಳುಗುವುದು ಯೋಗ್ಯವಾಗಿದೆ !
೫ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಜನತೆಯ ನಿರ್ಣಯವನ್ನು ನಮ್ರತೆಯಿಂದ ಸ್ವೀಕರಿಸಿ, ಜನಮತವನ್ನು ಗಳಿಸಿದವರಿಗೆ ಹಾರ್ದಿಕ ಶುಭಾಶಯಗಳು.
ಪಂಜಾಬನಲ್ಲಿ ಆಢಳಿತಾರೂಢ ಕಾಂಗ್ರೆಸ ಹೀನಾಯವಾಗಿ ಸೋಲು ಕಂಡಿದೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಚರಣಜೀತ ಸಿಂಗ ಚನ್ನೀ ಹಾಗೂ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ನವಜ್ಯೋತಸಿಂಗ ಸಿದ್ಧೂರವರು ಸೋತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದದ ಮೂಲಕ ಭಾರತವಿರೋಧಿ ಶಕ್ತಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ‘ಪಾಕಿಸ್ತಾನದ ಗುಪ್ತಚರ ಇಲಾಖೆಯು ಖಲಿಸ್ತಾನವಾದಿಗಳ ಮೂಲಕ ಹಿಜಾಬ್ ಪ್ರಕರಣದಿಂದ ಭಾರತೀಯ ಮತಾಂಧರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ, ಎಂದು ಭಾರತೀಯ ಗುಪ್ತಚರ ವ್ಯವಸ್ಥೆ ತಿಳಿಸಿದೆ.
ಕಾಂಗ್ರೆಸ್ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ ಮತ್ತು ಕಾಂಗ್ರೆಸ್‌ನ ಇತರ ಮುಖಂಡರಿಂದಾಗಿ ಭಜರಂಗದಳ ಕಾರ್ಯಕರ್ತ ಹರ್ಷ ಇವರ ಹತ್ಯೆಯಾಗಿದೆ. ಅವರ ಹತ್ಯೆ ಹಿಂದೆ ಕಾಂಗ್ರೆಸ್‌ನ ಕೈವಾಡವಿದೆ ಎಂದು ಭಾಜಪ ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಸೀಗೆಹಟ್ಟಿ ಪರಿಸರದಲ್ಲಿ ೨೦ ಫೆಬ್ರವರಿಯ ರಾತ್ರಿ ಬಜರಂಗ ದಳದ ಕಾರ್ಯಕರ್ತ ಹರ್ಷ (ವಯಸ್ಸು ೨೬ ವರ್ಷ) ಇವರನ್ನು ಅಜ್ಞಾತರು ಚಾಕುವಿನಿಂದ ದಾಳಿ ಮಾಡಿ ಹತ್ಯೆಗೈದರು. ಈ ದಾಳಿಯಲ್ಲಿ ಹರ್ಷ ಇವರು ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತ್ಯಪಟ್ಟಿರುವುದಾಗಿ ಘೋಷಿಸಲಾಯಿತು.