ವಿಚಾರಣೆಗಾಗಿ ಸ್ಥಾಪಿಸಿರುವ ಸಂಸತ್ತಿನ ಸಮಿತಿಯ ಮೇಲೆ ದಾಳಿ

ತ್ರಿಪುರಾ ರಾಜ್ಯದ ವಿಧಾನಸಭೆಯಲ್ಲಿ ಚುನಾವಣೆಯ ಬಳಿಕ ನಡೆದ ರಾಜಕೀಯ ಹಿಂಸಾಚಾರದ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ಸಂಸತ್ತಿನ ಸಮಿತಿಯ ಮೇಲೆ ವಿಶಾಲಗಡ ಈ ಪ್ರದೇಶದಲ್ಲಿ ದಾಳಿ ನಡೆದಿದೆ.

ಡಾರ್ಜಿಲಿಂಗನಲ್ಲಿ ದುಷ್ಕರ್ಮಿಗಳಿಂದ ಲೆನಿನ ಪುತ್ತಳಿ ಧ್ವಂಸ !

ರಷ್ಯಾದ ಕಮ್ಯುನಿಸ್ಟ್ ಮುಖಂಡ ವ್ಲಾದಿಮಿರ್ ಲೆನಿನ್ ಇವರ ಪುತ್ತಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ತ್ರಿಪುರ ಮತ್ತು ನಾಗಾಲ್ಯಾಂಡನಲ್ಲಿ ಭಾಜಪ ಅಧಿಕಾರ ಉಳಿಸಿಕೊಂಡಿದೆ !

ಈಶಾನ್ಯ ಭಾರತದಲ್ಲಿ ೩ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ

ತ್ರಿಪುರಾದ ಮಾಜಿ ಮುಖ್ಯಮಂತ್ರಿ ವಿಪ್ಲವ ದೇವ ಇವರ ಪಿತ್ರಾರ್ಜಿತ ಮನೆಯನ್ನು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ಧ್ವಂಸ !

ಲೋಕತಂತ್ರದ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಇಂತಹ ಗೂಂಡಾ ಕಾರ್ಯಕರ್ತರಿರುವ ಮಾರ್ಕ್ಸ್ ಮಾದಿ ಕಮ್ಯುನಿಷ್ಟ ಪಕ್ಷದ ಮೇಲೆ ನಿಷೇಧ ಹೇರಬೇಕು !

‘ಬಿಜೆಪಿಯು ‘ಬಾಬ್ರಿಯ ನಂತರ ಜ್ಞಾನವಾಪಿ ಮತ್ತು ಈದ್ಗಾ ಮಸೀದಿಯನ್ನು ಗುರಿ ಮಾಡುತ್ತಿದೆ!’ (ಅಂತೆ)

ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿ ಹಿಂದೆ ಏನು ನಡೆಯಿತು ಮತ್ತು ನಂತರ ಅಲ್ಲಿ ಯಾರು ಏನು ಕಟ್ಟಿದರು ಎಂದು ಬ್ರಿಟ್ಸ್ ಏಕೆ ಹೇಳುತ್ತಿಲ್ಲ ?

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರ ಕೇರಳ ಸರಕಾರದ ಮೇಲೆ ಗಂಭೀರ ಆರೋಪ

ರಾಜ್ಯಪಾಲರು ಮಾಡಿರುವ ಆರೋಪ ಗಂಭೀರವಾಗಿರುವುದರಿಂದ ಕೇಂದ್ರ ಸರಕಾರ ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದು ಅವಶ್ಯಕ !

ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಗತಿಪರತೆ ಮತ್ತು ನರಬಲಿ !

ರೋಸಲೀನ ಮತ್ತು ಪದ್ಮಾ ಇವರು ಮನುಷ್ಯರಾಗಿರಲಿಲ್ಲವೇನು ? ಅಥವಾ ಇವರಿಬ್ಬರಿಗೂ ಇಂತಹ ರಾಕ್ಷಸೀ ಕೃತ್ಯವೆಸಗಲು ಉತ್ತೇಜಿಸಿದವನ ಹೆಸರು ಮಹಮ್ಮದ ಶಫೀ ಎಂದಾಗಿರುವುದರಿಂದ ಈ ಜಾತ್ಯತೀತರು ಮೌನ ತಾಳಿದ್ದಾರೇನು ? ಏನಿದೆಯೋ ಅದೆಲ್ಲ ಸಂತಾಪಜನಕವಾಗಿದೆ, ಇಷ್ಟು ಮಾತ್ರ ನಿಜ !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ೯ ವಿಶ್ವವಿದ್ಯಾನಿಲಯದ ಕುಲಪತಿಗಳ ತ್ಯಾಗ ಪತ್ರ ಕೇಳಿದರು !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ರಾಜ್ಯದ ೯ ವಿಶ್ವವಿದ್ಯಾಲಯದ ಕುಲಪತಿಗಳ ತ್ಯಾಗ ಪತ್ರ ನೀಡಲು ಆದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅವರು ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಕೇರಳದಲ್ಲಿನ ಕಮ್ಯುನಿಸ್ಟರ ವಿಚಿತ್ರ ಸಾಮ್ಯವಾದ !

ಅನೇಕ ಸುಶಿಕ್ಷಿತ ಯುವಕರು ಗುಂಪುಗಳಲ್ಲಿ ಕೂಲಿಗಳ ನೀಲಿ ಬಣ್ಣದ  ಉಡುಪುಗಳನ್ನು ಧರಿಸಿಕೊಂಡು ನಗರದಲ್ಲಿ ತಿರುಗಾಡುತ್ತಿರುತ್ತಾರೆ ಮತ್ತು ಹಣವನ್ನು ವಸೂಲಿ ಮಾಡುತ್ತಿರುತ್ತಾರೆ. ಕಮ್ಯುನಿಸ್ಟ್ ಪಕ್ಷದ ಸಂರಕ್ಷಣೆ ಇರುವುದರಿಂದ ಅವರನ್ನು ಯಾರೂ ವಿರೋಧಿಸುವುದಿಲ್ಲ.

‘ಮೋಪಲಾ ನರಮೇಧವು ಭಾರತದ ಸ್ವಾತಂತ್ರ್ಯ ಹೋರಾಟದ ಗೌರವಶಾಲಿ ಅಧ್ಯಾಯ (ಅಂತೆ) !’ – ಕೇರಳ ವಿಧಾನಸಭೆಯ ಸಭಾಪತಿಗಳ ಹಿಂದೂ ವಿರೋಧಿ ಹೇಳಿಕೆ

ಹೀಗೆ ಹೇಳುವ ಮೂಲಕ ಹಿಂದೂಗಳ ಗಾಯದ ಮೇಲೆ ಬರೆ ಎಳೆಯುವ ಕೇರಳ ವಿಧಾನಸಭೆಯ ಹಿಂದೂ ವಿರೋಧಿ ಸಭಾಪತಿ. ಕಮ್ಯುನಿಸ್ಟ್ ಪಕ್ಷ ಅಧಿಕಾರದಲ್ಲಿರುವ ಕೇರಳದ ಸಭಾಪತಿಯಿಂದ ಇನ್ನೇನು ಬೇರೆ ಅಪೇಕ್ಷೆ ಮಾಡಲು ಸಾಧ್ಯ ?