ಆರೋಪಿ ಪಶುವೈದ್ಯ ಯುಸೂಫ್ ಖಾನ್‌ಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ! Umesh Kolhe Murder Case Nupur Sharma
ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೋಲ್ಹೆ ಅವರ ಹತ್ಯೆ ಪ್ರಕರಣದ ಆರೋಪಿ ಪಶುವೈದ್ಯ ಯೂಸುಫ್ ಖಾನ್‌ಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.
ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೋಲ್ಹೆ ಅವರ ಹತ್ಯೆ ಪ್ರಕರಣದ ಆರೋಪಿ ಪಶುವೈದ್ಯ ಯೂಸುಫ್ ಖಾನ್‌ಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.
ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕೈಗೊಳ್ಳಲಾಗುತ್ತಿರುವ ಕ್ರಮದ ವಿರುದ್ಧ ಮುಸಲ್ಮಾನರು ಕಲ್ಲುತೂರಾಟ ನಡೆಸುತ್ತಾರೆ ಎಂದರೆ, ಅವರು ನ್ಯಾಯಾಲಯವನ್ನೂ ಗೌರವಿಸುವುದಿಲ್ಲ ಎಂಬುದನ್ನು ಗಮನಿಸಬೇಕು!
ನ್ಯಾಯಾಲಯವು ಒಂದು ಅರ್ಜಿಯ ಮೊಕದ್ದಮೆಯ ಶೀರ್ಷಿಕೆಯಲ್ಲಿ ‘ಪದ್ಮಶ್ರೀ’ ಪದದ ಬಳಕೆಯ ಬಗ್ಗೆ ಈ ಅಭಿಪ್ರಾಯವನ್ನು ನೀಡಿದೆ. ನ್ಯಾಯಮೂರ್ತಿ ಸೋಮಶೇಖರ್ ಸುಂದರೇಸನ್ ಅವರ ವಿಭಾಗೀಯ ಪೀಠದ ಮುಂದೆ ಒಂದು ಅರ್ಜಿಯ ವಿಚಾರಣೆ ನಡೆಯುತ್ತಿತ್ತು.
‘ಈ ಅರ್ಜಿಯನ್ನು ನಾವು ಈಗಲೇ ವಿಲೇವಾರಿ ಮಾಡುವುದಿಲ್ಲ. ಇಂತಹ ಇನ್ನೊಂದು ಅರ್ಜಿ ಯಾವಾಗ ಸಲ್ಲಿಕೆಯಾಗುತ್ತದೆ ಎಂಬುದು ತಿಳಿದಿಲ್ಲ. ಆದ್ದರಿಂದ ಇದೊಂದು ಅವಕಾಶವಾಗಿದೆ. ನಾವು ಕಾನೂನನ್ನು ಸ್ಪಷ್ಟಪಡಿಸುತ್ತೇವೆ. ನೀವು ಈ ರೀತಿಯಲ್ಲಿ ಮದ್ಯದ ಪರವಾನಗಿ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತು.
ಮುಂಬಯಿ ಉಚ್ಚ ನ್ಯಾಯಾಲಯ ಮತ್ತು ಮುಂಬಯಿನಲ್ಲಿರುವ ಎಲ್ಲಾ ನ್ಯಾಯಾಲಯಗಳನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶವು ಮುಂಬಯಿ ಉಚ್ಚ ನ್ಯಾಯಾಲಯನ ವೆಬ್‌ಸೈಟ್‌ಗೆ ಬಂದಿದೆ. ಇದರಲ್ಲಿ ಕಿಲಾ ನ್ಯಾಯಾಲಯ ಮತ್ತು ಬಾಂದ್ರಾ ನ್ಯಾಯಾಲಯದ ಉಲ್ಲೇಖವಿತ್ತು.
ಗೋಂಡಿಯಾ ಜಿಲ್ಲೆಯ ಗೌಸಿಯಾ ಮಸೀದಿಗೆ ನಮಾಜ್‌ಗಾಗಿ ಧ್ವನಿವರ್ಧಕ ಅನುಮತಿಯನ್ನು ನೀಡಲು ಮುಂಬೈ ಉಚ್ಚ ನ್ಯಾಯಾಲಯದ ನಾಗಪುರ ಪೀಠವು ನಿರಾಕರಿಸಿದೆ. ನ್ಯಾಯಾಲಯವು “ಯಾವ ಧರ್ಮವೂ ಶಾಂತಿಯನ್ನು ಭಂಗಪಡಿಸಿ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡಲು ಹೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
‘ದೇಶದ ಜನಪ್ರತಿನಿಧಿಗಳ ಪ್ರತಿಮೆ ಸ್ವಚ್ಛವಾಗಿರಬೇಕು’ ಎಂಬ ವಿಷಯಕ್ಕೆ ಸಂಬಂಧಿಸಿದ ಒಂದು ಅರ್ಜಿಯ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ದೇಶಾದ್ಯಂತದ ಎಲ್ಲ ಉಚ್ಚ ನ್ಯಾಯಾಲಯಗಳು ಸ್ವಯಂ ಪ್ರೇರಿತವಾಗಿ ಅರ್ಜಿಗಳನ್ನು ದಾಖಲಿಸಿಕೊಂಡು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿತ್ತು.
ಇಲ್ಲಿನ ಪಾರಿವಾಳ ಗೂಡುಗಳ (ಕಬೂತರ್ ಖಾನಾ) ಮೇಲೆ ನಿಷೇಧ ಹೇರುವುದಕ್ಕೆ ವಿರೋಧಿಸಿ, ಜೈನ ಮುನಿ ನೀಲೇಶ ಚಂದ್ರ ವಿಜಯ ಅವರ ನೇತೃತ್ವದಲ್ಲಿ ಮುಂಬಯಿಯ ಆಜಾದ್ ಮೈದಾನದಲ್ಲಿ ಬರುವ ನವೆಂಬರ್ 3 ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
‘ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯನ್ನು ಘಟನೆ ನಡೆದು ಮೂರೂವರೆ ವರ್ಷಗಳ ನಂತರ ದಾಖಲಿಸಲಾಗಿದೆ. ಆದ್ದರಿಂದ, ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯು ಅರ್ಜಿದಾರರ ಜಾಮೀನು ರದ್ದುಗೊಳಿಸಲು ಆಧಾರವಾಗಲು ಸಾಧ್ಯವಿಲ್ಲ’, ಎಂದು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ ಎಸ್. ಕಿಲೋರ ಅವರು ತೀರ್ಪಿನಲ್ಲಿ ಈ ಹಿಂದೆ ತಿಳಿಸಿದ್ದರು
ಈ ವಿವಾದವು ೨೦೨೫ ರ ಸೆಪ್ಟೆಂಬರ್ ೬ ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸಂಸ್ಥೆಯ ಹೊಸ ಅಂಗಡಿಯ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಅಲೇಶ್‌ಬಾ ಖಾಲಿದ್ ಭಾಗವಹಿಸಿದ್ದರು.