‘ಸನ್‌ಬರ್ನ್ ಫೆಸ್ಟಿವಲ್’ನಲ್ಲಿ ೪೦,೦೦೦ ಜನರಿಗೆ ಮದ್ಯಪಾನಕ್ಕೆ ಅನುಮತಿ ನೀಡಿದ್ದು ಹೇಗೆ? – ಮುಂಬಯಿ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಪ್ರಶ್ನೆ
‘ಈ ಅರ್ಜಿಯನ್ನು ನಾವು ಈಗಲೇ ವಿಲೇವಾರಿ ಮಾಡುವುದಿಲ್ಲ. ಇಂತಹ ಇನ್ನೊಂದು ಅರ್ಜಿ ಯಾವಾಗ ಸಲ್ಲಿಕೆಯಾಗುತ್ತದೆ ಎಂಬುದು ತಿಳಿದಿಲ್ಲ. ಆದ್ದರಿಂದ ಇದೊಂದು ಅವಕಾಶವಾಗಿದೆ. ನಾವು ಕಾನೂನನ್ನು ಸ್ಪಷ್ಟಪಡಿಸುತ್ತೇವೆ. ನೀವು ಈ ರೀತಿಯಲ್ಲಿ ಮದ್ಯದ ಪರವಾನಗಿ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತು.