ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂ ಸಂಘಟನೆಗಳ ಮೂಲಕ ಮೆರವಣಿಗೆಯ ಮೂಲಕ ಒತ್ತಾಯ !
ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ.
ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ.
ಮಹಮ್ಮದ್ ಪೈಗಂಬರ್ ಇವರ ವಿಷಯವಾಗಿ (`ಟೈಮ್ಸ್ ನೌ’ ಈ ಆಂಗ್ಲ) ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಭಾಜಪದ ವಕ್ತಾರರು ನೂಪುರ ಶರ್ಮಾ ಇವರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎನ್ನುತ್ತಾ ಭಾರತದಲ್ಲಿ ಹಾಗೂ ಇಸ್ಲಾಮಿ ದೇಶಗಳಲ್ಲಿ ಅವರನ್ನು ವಿರೋಧಿಸಲಾಗುತ್ತಿದೆ.
ದ್ವೇಷದಿಂದ ತುಂಬಿದ ಭಾಷಣಗಳು ಯಾವಾಗಲೂ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದರಿಂದ ಈ ಸಮಾಜದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವರಲ್ಲಿ ಭಯ ಹುಟ್ಟಿಸುತ್ತದೆ. ಇಂತಹ ಭಾಷಣಗಳು ಸಂಬಂಧಪಟ್ಟ ಸಮಾಜದ ಮೇಲಿನ ದಾಳಿಯ ಮೊದಲ ಹಂತವಾಗಿದೆ.
ಭಾರತದ ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಕಪಾಳಮೋಕ್ಷ ! ನೇಪಾಳದ ಜಾಜ್ವಲ್ಯಮಾನ ಧರ್ಮಾಭಿಮಾನಿ ಹಿಂದುಗಳಿಂದ ಭಾರತದಲ್ಲಿನ ಜನ್ಮ ಹಿಂದೂಗಳು ಮತ್ತು ಅದರ ಸಂಘಟನೆಗಳು ಏನಾದರೂ ಕಲಿಯುವರೇನು ?
ರಾಜಕಾರಣಿಗಳು ತಮ್ಮ ಮಕ್ಕಳ ಮೇಲೆ ಎಂತಹ ಸಂಸ್ಕಾರ ಕೊಡುತ್ತಾರೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹವರಿಗೆ ಕೇವಲ ದಂಡ ವಿಧಿಸಿ ಬಿಡುವುದಲ್ಲ, ಸೆರೆಮನೆಗೆ ಅಟ್ಟಬೇಕು !
ನೂಪುರ ಶರ್ಮಾ ಮತ್ತು ಭಾಜಪ ವಿರುದ್ಧ ವಾಗ್ದಾಳಿ ನಡೆಸುವ ಬದಲು ‘ಹದಿಸ’ ಅನ್ನು ಏಕೆ ಖಚಿತಪಡಿಸಬಾರದು ? ಇದಕ್ಕೆ ಮುಸ್ಲಿಂ ಮುಖಂಡರು ಮುಂದಾಗಬೇಕು ಮತ್ತು ತಪ್ಪೇನು, ಅದನ್ನು ತಕ್ಷಣವೇ ತೆಗೆದು ಹಾಕಬೇಕು. ಹಾಗಾಗಿ ನಂತರ ಯಾರೂ ಟೀಕೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಮೂಲದ ಪತ್ರಕರ್ತೆ ತಹಾ ಸಿದ್ಧಿಕಿ ಟ್ವೀಟನಲ್ಲಿ ಹೇಳಿದ್ದಾರೆ.
ಯಾವುದೇ ಅಂಶದಿಂದ ದೇಶದ ಅಧಿಕೃತ ಪ್ರತಿನಿಧಿತ್ವ ಮಾಡದಿರುವಾಗಲೂ ! ವಿದೇಶಕ್ಕೆ ಹೋಗಿ ‘ಭಾರತದ ಸ್ಥಿತಿ ಚೆನ್ನಾಗಿಲ್ಲ, ಬೆಲೆಯೆರಿಕೆ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಉತ್ಪಾದನೆಯನ್ನು ಹೆಚ್ಚಿಸಿ ನೌಕರಿ ಕೊಡಬೇಕು, ಎಂಬಂತಹ ಹೇಳಿಕೆಗಳನ್ನು ನೀಡಿ ರಾಹುಲ ಗಾಂಧಿಯವರು ಏನು ಸಾಧಿಸುತ್ತಿದ್ದಾರೆ ?
ನೂಪುರ ಶರ್ಮಾ ಪ್ರಕರಣದಲ್ಲಿ ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಇಸ್ಲಾಮಿಕ ರಾಷ್ಟ್ರಗಳು ಆರಂಭಿಸಿವೆ. ಇದ್ರ ಹಿಂದೆ ಒಮಾನಿನ ಮುಖ್ಯ ಗುರು ಮುಫ್ತಿ ಶೇಖ ಅಹ್ಮದ ಬಿನ ಹಮದ ಅಲ-ಖಲೀಲಿ (ವಯಸ್ಸು ೭೯ ವರ್ಷ) ಇವರ ಕೈವಾಡವಿದೆ.
ಅರಬ ದೇಶದಲ್ಲಿನ ಒಂದು ಛಾಯಾಚಿತ್ರವು ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಲ್ಲಿ ಕಸದ ತೊಟ್ಟಿಯ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಹಚ್ಚಲಾಗಿದ್ದು ಅದರ ಮೇಲೆ ಬೂಟಿನಿಂದಾದ ಕಲೆಗಳು ಕಂಡುಬರುತ್ತಿವೆ.