‘ಹದಿಸ’ನಲ್ಲಿ ಏನು ತಪ್ಪಿದೆ, ಅದನ್ನು ತಕ್ಷಣ ಅಳಿಸಿ !

ನೂಪುರ ಶರ್ಮಾ ಪ್ರಕರಣದಲ್ಲಿ ಮುಸ್ಲಿಂ ನಾಯಕರಿಗೆ ಮನವಿ ಮಾಡಿದ ಪಾಕಿಸ್ತಾನಿ ಮೂಲದ ಪತ್ರಕರ್ತೆ ತಹಾ ಸಿದ್ಧಿಕಿ

(‘ಹದಿಸ’ ಎಂಬುದು ಪ್ರವಾದಿ ಮೊಹಮ್ಮದ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಿದರು ಮತ್ತು ಹೇಗೆ ಮಾತನಾಡಿದರು ಎಂಬುದರ ನಿಘಂಟು)

ನವ ದೆಹಲಿ – ನೂಪುರ ಶರ್ಮಾ ಮತ್ತು ಭಾಜಪ ವಿರುದ್ಧ ವಾಗ್ದಾಳಿ ನಡೆಸುವ ಬದಲು ‘ಹದಿಸ’ ಅನ್ನು ಏಕೆ ಖಚಿತಪಡಿಸಬಾರದು ? ಇದಕ್ಕೆ ಮುಸ್ಲಿಂ ಮುಖಂಡರು ಮುಂದಾಗಬೇಕು ಮತ್ತು ತಪ್ಪೇನು, ಅದನ್ನು ತಕ್ಷಣವೇ ತೆಗೆದು ಹಾಕಬೇಕು. ಹಾಗಾಗಿ ನಂತರ ಯಾರೂ ಟೀಕೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಮೂಲದ ಪತ್ರಕರ್ತೆ ತಹಾ ಸಿದ್ಧಿಕಿ ಟ್ವೀಟನಲ್ಲಿ ಹೇಳಿದ್ದಾರೆ.

ನೂಪುರ ಶರ್ಮಾ ಹದಿಸ ಉಲ್ಲೆಖಿಸಿದ್ದ ಪ್ರವಾದಿಯನ್ನು ಅವಮಾನಿಸುವ ಹೇಳಿಕೆ ನೀಡಿದ್ದರು. ಆದರೂ ಮುಸ್ಲಿಮರು ಮತ್ತು ಇಸ್ಲಾಮಿಕ ರಾಷ್ಟ್ರಗಳು ನೂಪುರ ಶರ್ಮಾ ಅವರನ್ನು ಗುರಿಯಾಗಿಸುತ್ತಿವೆ.