ಅರಬ ದೇಶದಲ್ಲಿ ಕಸದ ತೊಟ್ಟಿಯ ಮೇಲೆ ಪ್ರಧಾನಿ ಮೋದಿಯವರ ಛಾಯಾಚಿತ್ರ !

ನವದೆಹಲಿ – ಅರಬ ದೇಶದಲ್ಲಿನ ಒಂದು ಛಾಯಾಚಿತ್ರವು ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಲ್ಲಿ ಕಸದ ತೊಟ್ಟಿಯ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಹಚ್ಚಲಾಗಿದ್ದು ಅದರ ಮೇಲೆ ಬೂಟಿನಿಂದಾದ ಕಲೆಗಳು ಕಂಡುಬರುತ್ತಿವೆ. ಕಾಂಗ್ರೆಸ್‌ ಈ ಸಂದರ್ಭದಲ್ಲಿ ಟ್ವೀಟ್‌ ಮಾಡಿ ಟೀಕಿಸಿದೆ. ಕಾಂಗ್ರೆಸ್‌ ‘ನಾವು ಮೋದಿ ಹಾಗೂ ಭಾಜಪವನ್ನು ಪ್ರಜಾಪ್ರಭುತ್ವದ ಮಾರ್ಗದಿಂದ ಸೋಲಿಸುತ್ತೇವೆ; ಆದರೆ ನಮ್ಮ ಮೋದಿ ವಿರೋಧವು ಈ ದೇಶದಲ್ಲಿ ಮಾತ್ರವಿದೆ. ಕಸದ ತೊಟ್ಟಿಯ ಮೇಲೆ ನಮ್ಮ ಪ್ರಧಾನಮಂತ್ರಿಗಳ ಛಾಯಾಚಿತ್ರವನ್ನು ಹಚ್ಚುವುದು ನಮಗೆ ಇಷ್ಟವಿಲ್ಲ. ಪ್ರತಿಯೊಬ್ಬ ಭಾರತೀಯನು ಈ ಕೃತಿಯನ್ನು ನಿಷೇಧಿಸಬೇಕು’ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇಸ್ಲಾಮಿ ದೇಶಗಳು ಅಥವಾ ಮುಸಲ್ಮಾನರು ಎಷ್ಟೇ ಧನಿಕರಾದರೂ ಅವರ ಮಾನಸಿಕತೆಯು ವಿಕೃತವಾಗಿಯೇ ಇರುತ್ತದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !