
ಕಿಶನಗಂಜ (ಬಿಹಾರ) – ಇಲ್ಲಿಯ ದೇಬು ದಾಸ ಈ ರಾಮಭಕ್ತನು ಕಳೆದ ೨೩ ವರ್ಷಗಳಿಂದ ಚಪ್ಪಲಿ ಹಾಕಿಲ್ಲ. ಅವರು ೨೦೦೧ ರಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮ ಭೂಮಿಯ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಅವರು ಶ್ರೀರಾಮಲಲ್ಲಾನನ್ನು ಟೆಂಟ್ ನಲ್ಲಿ ಇಟ್ಟಿರುವುದನ್ನು ನೋಡಿದ ನಂತರ ‘ಎಲ್ಲಿಯವರೆಗೆ ಇಲ್ಲಿ ಶ್ರೀರಾಮ ಮಂದಿರ ಕಟ್ಟುವುದಿಲ್ಲ ಅಲ್ಲಿಯವರೆಗೆ ಮದುವೆಯಾಗುವುದಿಲ್ಲ ಮತ್ತು ಕಾಲಿಗೆ ಚಪ್ಪಲಿ ಹಾಕುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದರು. ಅಲ್ಲಿಂದ ಅವರು ಮದುವೆಯಾಗದೇ ಬರಿಗಾಲದಲ್ಲಿ ನಡೆಯುತ್ತಾರೆ. ಈಗ ಶ್ರೀ ರಾಮ ಮಂದಿರದ ಉದ್ಘಾಟನೆ ನಡೆಯುವುದು, ಈಗ ಮಂದಿರದ ದರ್ಶನ ಪಡೆದ ನಂತರ ಚಪ್ಪಲಿ ಹಾಕುವರು. ದೇಬು ದಾಸ ಇವರು, ಶ್ರೀ ರಾಮನ ಕೃಪೆಯಿಂದ ಕಳೆದ ೨೩ ವರ್ಷದಿಂದ ನನ್ನ ಕಾಲಿಗೆ ಎಂದು ಮುಳ್ಳು ಕೂಡ ಚುಚ್ಚಿಲ್ಲ ಎಂದು ಹೇಳಿದರು.
Seeing Shri Ram Lalla placed in a tent, Debu Das from Bihar vowed not to marry 23 years ago!
Through the grace of Prabhu Shriram, also remained barefoot all these years.
Kishanganj (Bihar) – Debu Das, a devotee of Prabhu Shri Ram, has not compromised his commitment for the past… pic.twitter.com/pe44TFeIto
— Sanatan Prabhat (@SanatanPrabhat) January 12, 2024
ಭಾಜಪದ ಕಿಶನಗಂಜದ ಜಿಲ್ಲಾಧ್ಯಕ್ಷ ಸುಶಾಂತ ಗೋಪ ಇವರು, ದೇಬು ದಾಸ ಇವರು ಇಲ್ಲಿಯವರೆಗೆ ಅನೇಕ ಅನುಷ್ಠಾನದ ಆಯೋಜನೆ ಮಾಡಿದ್ದಾರೆ. ಅವರು ೨ ಸಾವಿರದ ೫೦೦ ಶವ ಸಂಸ್ಕಾರ ಕೂಡ ಮಾಡಿದ್ದಾರೆ. ರಕ್ತದಾನದ ಕಾರ್ಯಕ್ರಮದಲ್ಲಿ ಕೂಡ ಅವರು ನೇತೃತ್ವ ವಹಿಸಿದ್ದರೆ, ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !