Terrorists Arrested: ಬಂಗಾಳದಲ್ಲಿ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆ ಸಕ್ರಿಯ

ಬಾಂಗ್ಲಾದೇಶದ ಜಿಹಾದಿ ಭಯೋತ್ಪಾದಕ ಸಂಘಟನೆ ‘ಅನ್ಸಾರ್-ಅಲ್-ಇಸ್ಲಾಂ’ ಬಂಗಾಳದಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

Medical E-Visa For Bangladesh: ಬಾಂಗ್ಲಾದೇಶದಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರಿಗೆ ಶೀಘ್ರದಲ್ಲೇ ‘ಇ-ಮೆಡಿಕಲ್ ವೀಸಾ’ ಪ್ರಾರಂಭ!

ಪ್ರಧಾನಿ ಮೋದಿಯವರು ಬಾಂಗ್ಲಾದೇಶದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬರುವವರಿಗೆ ‘ಇ-ಮೆಡಿಕಲ್ ವೀಸಾ’ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಿಸಿದರು.

Terrorist Arrested: ಬಂಗಾಳದಿಂದ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನ ಬಂಧನ !

ಬಂಗಾಳ ಪೊಲೀಸರು ಮಿರಪಾರಾದಿಂದ ಮಹಂಮದ ಹಬೀಬುಲ್ಲಾ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಹಬೀಬುಲ್ಲಾನು ಬರ್ಧಮಾನದ ಒಂದು ಮಹಾವಿದ್ಯಾಲಯದಲ್ಲಿ ಸಂಗಣಕ ವಿಜ್ಞಾನ ಮತ್ತು ಅಭಿಯಂತಿಕೆಯ ಅಧ್ಯಯನ ಮಾಡುತ್ತಿದ್ದಾನೆ.

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಾಂಗ್ಲಾದೇಶದ ಪ್ರಧಾನಿ ಹಸೀನಾ

ಭಾರತವು ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಕಾಣುತ್ತಿದೆ. ಅದರಲ್ಲೂ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಬಂಧ ಇದೆ; ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ.

ಪ್ರತಿ ತಿಂಗಳು 200ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಭಾರತಕ್ಕೆ ನುಸುಳುತ್ತಿದ್ದಾರೆ !

ಭಾರತದಲ್ಲಿ ನೆಲೆಸಲು ಬಯಸುವ ರೋಹಿಂಗ್ಯಾ ಮುಸ್ಲಿಮರಿಗೆ ರೂ 10 ರಿಂದ 20 ಲಕ್ಷ (14 ರಿಂದ 28 ಲಕ್ಷ ಬಾಂಗ್ಲಾದೇಶಿ ಟಾಕಾ) ನೀಡಲಾಗುತ್ತದೆ. ಹಾಗೆಯೇ ಅವರಿಗೆ ಗಡಿಯಾಚೆಗಿನ  ನಕಲಿ ಭಾರತೀಯ ಗುರುತಿನ ಚೀಟಿಯೊಂದಿಗೆ ಭಾರತಕ್ಕೆ ಕರೆತರಲಾಗುತ್ತದೆ.

BSF Soldier Beaten: ಗಡಿಯಲ್ಲಿ ಬಾಂಗ್ಲಾದೇಶದ ಕಳ್ಳಸಾಗಣೆದಾರರಿಂದ ಭಾರತೀಯ ಸೇನೆಯ ಸಿಬ್ಬಂದಿಯ ಮೇಲೆ ಹಲ್ಲೆ

ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ನಿಯೋಜಿಸಲಾದ ಭೋಲೆ ಹೆಸರಿನ ಭಾರತೀಯ ಸೈನಿಕನ ಮೇಲೆ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಥಳಿಸಿ ಅವನನ್ನು ಗಡಿಯಾಚೆಗೆ ಒಯ್ಯಲು ಪ್ರಯತ್ನಿಸಿದರು.

Indian Students Attacked: ಕಿರ್ಗಿಸ್ತಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ

ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ದೇಶಗಳಲ್ಲಿ ಒಂದಾದ ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ಮೇ 17 ರ ರಾತ್ರಿ ಸ್ಥಳೀಯ ಯುವಕರ ಗುಂಪೊಂದು ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ.

Indian Citizenship Given Under CAA: ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ !

ಪೌರತ್ವ ತಿದ್ದುಪಡಿ ಕಾಯ್ದೆ (‘ಸಿಎಎ’) ಅಡಿಯಲ್ಲಿ ಮೊದಲ ಹಂತದ ಪೌರತ್ವ ಪ್ರಮಾಣಪತ್ರಗಳನ್ನು ಮೇ 15 ರಂದು ನೀಡಲಾಯಿತು.

Pak PM Ashamed of his Country: ಪಾಕಿಸ್ತಾನಗಿಂತಲೂ ಬಾಂಗ್ಲಾದೇಶ ಮುಂದೆ ಸಾಗುವುದನ್ನು ನೋಡಿ ಸ್ವಂತದ ಬಗ್ಗೆ ನಾಚಿಕೆ ಅನಿಸುತ್ತಿದೆ !

ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಾಬಾಜ್ ಶರೀಫ್ ಇವರು ಸಿಂಧ ಸಿಎಂ ಹೌಸ್ ನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಬಾಂಗ್ಲಾದೇಶದ ಪ್ರಗತಿ ನೋಡಿ ನನಗೆ ನಾಚಿಕೆ ಅನಿಸುತ್ತಿದೆ.

India Out Campaign Fail : ಬಾಂಗ್ಲಾದೇಶದಲ್ಲಿನ ವಿರೋಧಿ ಪಕ್ಷದ ‘ಇಂಡಿಯಾ ಔಟ್’ ಅಭಿಯಾನ ವಿಫಲ !

‘ಬಾಂಗ್ಲಾದೇಶದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ’ಯ ಮಹಮ್ಮದ್ ಅಬ್ದುಲ್ ವಾಹಿದ್ ಇವರು, ‘ಇಂಡಿಯಾ ಔಟ್’ ಅಭಿಯಾನದ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರು.