
ಬರ್ಧಮಾನ (ಬಂಗಾಳ) – ಬಂಗಾಳ ಪೊಲೀಸರು ಮಿರಪಾರಾದಿಂದ ಮಹಂಮದ ಹಬೀಬುಲ್ಲಾ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಹಬೀಬುಲ್ಲಾನು ಬರ್ಧಮಾನದ ಒಂದು ಮಹಾವಿದ್ಯಾಲಯದಲ್ಲಿ ಸಂಗಣಕ ವಿಜ್ಞಾನ ಮತ್ತು ಅಭಿಯಂತಿಕೆಯ ಅಧ್ಯಯನ ಮಾಡುತ್ತಿದ್ದಾನೆ. ಅವನಿಗೆ ‘ಅನ್ಸಾರ್-ಅಲ್-ಇಸ್ಲಾಂ (ಬಾಂಗ್ಲಾದೇಶ)’ ಎಂಬ ಹೆಸರಿನ ಸಂಘಟನೆಯೊಂದಿಗೆ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಅವನ ಲ್ಯಾಪ್‌ಟಾಪ್, ಜಂಗಮವಾಣಿ ಮತ್ತು ಇತರ ಉಪಕರಣಗಳನ್ನು ಜಪ್ತು ಮಾಡಲಾಗಿದೆ. ಆತ ಬಂಗಾಳದಲ್ಲಿರುವ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯ ಸ್ಥಳೀಯ ಗುಂಪಿಗಾಗಿ ಕೆಲಸ ಮಾಡುತ್ತಿದ್ದನು.
ಬಂಗಾಳ ಪೊಲೀಸರು ಪನಾಗಢ ಪ್ರದೇಶದಿಂದ ಇನ್ನೂ ಐವರನ್ನು ವಶಕ್ಕೆ ಪಡೆದಿದ್ದಾರೆ. ಹಬೀಬುಲ್ಲಾನ ವಿಚಾರಣೆಯ ಸಮಯದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ಪೊಲೀಸರು ನಭಾಘಾಟ ಪ್ರದೇಶದಿಂದ ಐವರನ್ನು ವಶಕ್ಕೆ ಪಡೆದಿದ್ದಾರೆ. ‘ಶಹಾದತ್-ಎ-ಅಲ್-ಹಿಕಮಾ’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಇವರೆಲ್ಲರಿಗೂ ಸಂಬಂಧವಿರುವುದು ಬಹಿರಂಗವಾಗಿದೆ. ಈ ಎಲ್ಲಾ ಸಂಘಟನೆಗಳು ‘ಅಲ್ ಖೈದಾ’ ಜೊತೆ ಸಂಬಂಧ ಹೊಂದಿವೆ.
New Al-Qaeda-linked terror module busted in West Bengal, leader arrested#AlQaeda #WestBengal https://t.co/J2tVvgLQwX
— IndiaToday (@IndiaToday) June 23, 2024
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!