ಹೊಟ್ಟೆಯ ಸಮಸ್ಯೆಗಳು, ದೋಷ ಲಕ್ಷಣಗಳು ಮತ್ತು ಋತುಗಳಿಗನುಸಾರ ಪಥ್ಯದ ಪದಾರ್ಥಗಳು !
ಜೀರ್ಣದ ಸಮಸ್ಯೆಗಳು, ಆಮ್ಲಪಿತ್ತವಿರುವ ರೋಗಿಗಳಿಗೆ ’ನೀವು ನಮಗೆ ಏನೂ ತಿನ್ನಬೇಡಿ ಎನ್ನುತ್ತೀರಿ. ಹಸಿಮೆಣಸಿನಕಾಯಿ ಬೇಡ, ಪನೀರ್, ಮೈದಾ, ರವೆ, ಅವಲಕ್ಕಿ, ಬೇಕರಿ, ಬ್ರೆಡ್, ಆಲುಗಡ್ಡೆ ಬೇಡ. ಹಾಗಾದರೆ ತಿನ್ನುವುದಾದರೂ ಏನು ?’, ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗುತ್ತದೆ.