ಜಮಾತ-ಎ-ಇಸ್ಲಾಮಿನಿಂದ ದಾಳಿ

ರಂಗಪುರ (ಬಾಂಗ್ಲಾದೇಶ) – ಇಲ್ಲಿಯ ಪಿರಗಂಜನ ಜೆಲ್‍ಪೋಟಿ ಗ್ರಾಮದಲ್ಲಿ, ಮತಾಂಧರು ಹಿಂದೂಗಳ 65 ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇದರಲ್ಲಿ 20 ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಈ ದಾಳಿಯ ಹಿಂದೆ ಫೇಸ್‍ಬುಕ್‍ನಲ್ಲಿ ಹಿಂದೂ ವ್ಯಕ್ತಿಯೊಬ್ಬನಿಂದ ಮಾಡಲಾದ ಆಕ್ಷೇಪಾರ್ಹ ಪೋಸ್ಟ್ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಯಾರು ಅದನ್ನು ಪೋಸ್ಟ್ ಮಾಡಿದರೋ ಆ ಹಿಂದೂ ವ್ಯಕ್ತಿಗೆ ಪೊಲೀಸರು ಭದ್ರತೆ ನೀಡಿದ್ದರಿಂದ ಮತಾಂಧರು ಆತನ ನೆರೆಯ ಮನೆಗಳಿಗೆ ಬೆಂಕಿ ಹಚ್ಚಿದರು. ಇದರ ಬಗ್ಗೆ ‘ಢಾಕಾ ಟ್ರಿಬ್ಯೂನ್’ನ ಅಧ್ಯಕ್ಷ ಮಹಂಮದ್ ಸದಕುಲ್ ಇಸ್ಲಾಂ ಇವರು, ಈ ದಾಳಿಯನ್ನು ಜಮಾತ್-ಎ-ಇಸ್ಲಾಮಿ ಈ ಸಂಘಟನೆಯ ಕಾರ್ಯಕರ್ತರು ಹಾಗೂ ಈ ಸಂಘಟನೆಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ನಡೆಸಿದ್ದಾರೆ ಎಂದು ಹೇಳಿದರು.
Bangladesh: 5th consecutive day of violence against Hindus, houses burned in Rangpur, Islamists on rampagehttps://t.co/UokK2Z1rEm
— OpIndia.com (@OpIndia_com) October 18, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War