ಯುಕ್ರೇನ್ ಮೇಲಿನ ದಾಳಿ ನಿಲ್ಲಿಸಿ ! – ಯುಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲೋದಿಮೀರ್ ಝೆಲೆಕ್ಸಿ ಇವರು ರಷ್ಯಾಗೆ ವಿನಂತಿ

ಕೀವ – ರಷ್ಯಾ ಮತ್ತು ಯುಕ್ರೇನ್ ಇವರಲ್ಲಿ ಯುದ್ಧವಿರಾಮದ ಅರ್ಥಪೂರ್ಣ ಚರ್ಚೆ ನಡೆಯುವ ಮೊದಲೇ ರಷ್ಯಾ ಯುಕ್ರೇನ್ ಮೇಲಿನ ದಾಳಿ ನಿಲ್ಲಿಸಬೇಕು, ಹೀಗೆ ಯುಕ್ರೇನ್‍ನ ರಾಷ್ಟ್ರಾಧ್ಯಕ್ಷ ವ್ಲೋದಿಮೀರ ಝೆಲೆಕ್ಸಿ ಇವರು ರಷ್ಯಾಗೆ ವಿನಂತಿಸಿಕೊಂಡಿದ್ದಾರೆ. ಮೊದಲ ಸುತ್ತಿನ ಚರ್ಚೆ ವಿಫಲವಾಗಿತ್ತು.