ರಾಜ್ಯದಲ್ಲಿ ಎನ್ಐಎ ದಿಂದ ೧೬ ಸ್ಥಳಗಳಲ್ಲಿ ದಾಳಿ
ರಾಷ್ಟ್ರೀಯ ತನಿಖಾ ದಳವು (ಎನ್ಐಎ) ರಾಜ್ಯದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ೧೬ ಸ್ಥಳಗಳಲ್ಲಿ ದಾಳಿ ನಡೆಸಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳಗಳಲ್ಲಿ ಈ ದಾಳಿ ನಡೆದಿದೆ. ಇದರಲ್ಲಿ ಮನೆಗಳು, ಅಂಗಡಿಗಳು ಮತ್ತು ಆಸ್ಪತ್ರೆಗಳು ಒಳಗೊಂಡಿದೆ.
ರಾಷ್ಟ್ರೀಯ ತನಿಖಾ ದಳವು (ಎನ್ಐಎ) ರಾಜ್ಯದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ೧೬ ಸ್ಥಳಗಳಲ್ಲಿ ದಾಳಿ ನಡೆಸಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳಗಳಲ್ಲಿ ಈ ದಾಳಿ ನಡೆದಿದೆ. ಇದರಲ್ಲಿ ಮನೆಗಳು, ಅಂಗಡಿಗಳು ಮತ್ತು ಆಸ್ಪತ್ರೆಗಳು ಒಳಗೊಂಡಿದೆ.
ಕಾನೂನು ಬಾಹಿರ ಪಟಾಕಿಗಳ ನಿರ್ಮಾಣದಿಂದಾದ ಸ್ಫೋಟದಲ್ಲಿ ೧೭ ಜನರು ಸಾವನ್ನಪ್ಪಿರುವುದರಿಂದ ಕ್ರಮ ಕೈಗೊಂಡಿರುವ ಬಂಗಾಳ ಸರಕಾರದ ಪೊಲೀಸರು !
ಇಂತಹ ಮತಾಂಧ ಮುಸಲ್ಮಾನರ ಅಂಗಡಿಯಿಂದ ಹಿಂದೂಗಳು ಖಾದ್ಯಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸದರೆ ಆಶ್ಚರ್ಯವೇನಿಲ್ಲ !
ಮಾದಕ ಪದಾರ್ಥಗಳ ಜಾಲ ನಾಶ ಮಾಡದೇ ಇರುವ ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಇಂತಹ ಪೊಲೀಸ ಇಲಾಖೆ ಸಮಾಜಹಿತ ಹೇಗೆ ಕಾಪಾಡುವರು ?
ನೇರವಾಗಿ `ವೈಟ್ ಹೌಸ್’ನ ಸೆಕ್ಯುರಿಟಿ ಬ್ಯಾರಿಯರ್ಸ ಮೇಲೆಯೇ ಟ್ರಕ್ ಹತ್ತಿಸಿದ !
ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ತಂದೆ ಮತ್ತು ಮಗ !
ಜಗನ್ನಾಥ ರಥಯಾತ್ರೆಯಲ್ಲಿ ರಕ್ತಪಾತ ಮಾಡುವ ಸಂಚಾಗಿತ್ತೇ ? ಎಂದು ವಿಚಾರಣೆಯನ್ನು ನಡೆಸಲಾಗುವುದು !
ಪೊಲೀಸರಿಗೆ ಈ ಸಂದರ್ಭದಲ್ಲಿ ಸ್ಪಷ್ಟವಾಗಿ ತಿಳಿಸಿದ ಬಳಿಕ ಈ ಇಂಜಿನಿಯರ್ ನನ್ನು ಬಿಡುಗಡೆ ಮಾಡಲಾಯಿತು.
ಗಲಭೆ ಪ್ರಕರಣದಲ್ಲಿ ಪ್ರಮುಖ ಭಾಗಿ ಎನ್ನಲಾದ ಅರಬಾಜ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಗಲಭೆಗೆ ಕಾರಣವಾದ ಪೋಸ್ಟ್ ಅನ್ನು ಅರಬಾಜ್ ಖಾನ್ ಇನ್‌ಸ್ಟಾಗ್ರಾಮನಲ್ಲಿ ಪ್ರಸಾರ ಮಾಡಿದ್ದನು ಎಂದು ಪೊಲೀಸರು ಅನುಮಾನವಿದೆ.