Parliament Security Breach Attempt : ಸಂಸತ್ತಿನೊಳಗೆ ನುಸುಳಲು(ಆಕ್ರಮ ಪ್ರವೇಶ ಮಾಡಲು)ಯತ್ನಿಸಿದ ಕಾಸಿಂ, ಮೋನಿಸ್ ಮತ್ತು ಶೋಯೆಬ್ ಬಂಧನ !

ಖಾಸಿಂ, ಮೋನಿಸ್ ಮತ್ತು ಶೋಯೆಬ್ ಅವರನ್ನು ತಪಾಸಣೆಯ ಭದ್ರತೆ ಮತ್ತು ಗುರುತಿನ ಪರಿಶೀಲನೆಯ ವೇಳೆ ಸಂಸತ್ ಭವನದ ಪ್ರವೇಶದ್ವಾರದ ಮೂಲಕ ಸಂಶಯಾಸ್ಪದವಾಗಿ ನುಸುಳುವಾಗ ಬಂಧಿಸಲಾಯಿತು.

Riaz Arrested In Praveen Nettaru Murder : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ರಿಯಾಜ್ ಬಂಧನ

ರಿಯಾಜ್ ಬಂಧನದೊಂದಿಗೆ, ಈ ಪ್ರಕರಣದಲ್ಲಿ ಈವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ.

Sexual Abuse By Maulvi: ಭೂತ ತೆಗೆಸುವ ನೆಪದಲ್ಲಿ ಮೌಲ್ವಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ !

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೌಲ್ವಿ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಲಾಗಿದೆ. ಮೇ 31ರಂದು ಈ ಘಟನೆ ನಡೆದಿತ್ತು;

Gold Smuggling by Air Hostess : ಗುದನಾಳದಲ್ಲಿ ೧ ಕೆಜಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸುರಭೀ ಖಾತುನ್ ಎಂಬ ಗಗನಸಖಿಯ ಬಂಧನ !

ಚಿನ್ನದ ಕಳ್ಳ ಸಾಗಾಣಿಕೆಯ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರಕಾರ ಯಾವ ಕ್ರಮ ಕೈಗೊಳ್ಳುವುದು ?

Delhi Rape : ದೆಹಲಿಯಲ್ಲಿನ ರಿಕ್ಷಾ ಚಾಲಕ ಮಹಮ್ಮದ್ ಓಮರನಿಂದ ೨೫ ವರ್ಷದ ಮಹಿಳೆಯ ಮೇಲೆ ಬಲಾತ್ಕಾರ !

ದೇಶದ ರಾಜಧಾನಿಯು ಮಹಿಳೆಯರಿಗಾಗಿ ಅಸುರಕ್ಷಿತವಾಗಿರುವುದು ಸರಕಾರಿ ವ್ಯವಸ್ಥೆಗೆ ಲಚ್ಚಾಸ್ಪದವಾಗಿದೆ !

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೆವಣ್ಣ ಬಂಧನ

ನೂರಾರು ಮಹಿಳೆಯರ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ಮನಿಗೆ ಪಲಾಯನವಾಗಿದ್ದ ಪ್ರಜ್ವಾಲ್ ರೆವಣ್ಣ ಭಾರತಕ್ಕೆ ಮರಳಿದ್ದಾನೆ.

Indore District Court : ಇಂದೋರ್(ಮಧ್ಯಪ್ರದೇಶ): ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದ ಮಹಮ್ಮದ್ ಸಲೀಂ !

ನ್ಯಾಯಾಲಯದಲ್ಲಿ ಸುರಕ್ಷತೆ ಶೂನ್ಯ ! ಚಪ್ಪಲಿಯ ಜಾಗದಲ್ಲಿ ಆಘಾತಕಾರಿ ಶಸ್ತ್ರ ಇದ್ದಿದ್ದರೆ ಏನಾಗಬಹುದಾಗಿತ್ತು? ಈ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು.

PFI Abubacker : ಪಿ.ಎಫ್. ಐ. ನ ಮಾಜಿ ಮುಖ್ಯಸ್ಥ ಅಬೂಬಕರ್ ಬಿಡುಗಡೆಗೆ ಸಲ್ಲಿಸಿದ ಅರ್ಜಿ ತಿರಸ್ಕೃರಿಸಿದ ದೆಹಲಿ ಉಚ್ಚ ನ್ಯಾಯಾಲಯ !

ನ್.ಐ.ಎ. ತನ್ನ ಕಾರ್ಯಾಚರಣೆಯ ಸಮಯದಲ್ಲಿ, ಪಿ .ಎಫ್. ಐ. ನ ಭಯೋತ್ಪಾದಕರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ನಿಧಿ ಸಂಗ್ರಹಿಸುವ ಅಪರಾಧಿ ಷಡ್ಯಂತ್ರ ರೂಪಿಸಿದ್ದರು

Child Trafficking Case : ದೆಹಲಿ ಮತ್ತು ಪುಣೆಯಿಂದ ಸಣ್ಣ ಮಕ್ಕಳ ಕಳ್ಳಸಾಗಣೆ ಮಾಡುವ ಗುಂಪಿನ ಮೂವರ ಭಾಗ್ಯನಗರದಲ್ಲಿ ಬಂಧನ !

ಇಲ್ಲಿಯವರೆಗೆ 50 ಮಕ್ಕಳನ್ನು ಮಾರಾಟ, 11 ಶಿಶುಗಳ ಬಿಡುಗಡೆ.

Ranjit Singh Murder Case : ‘ಡೇರಾ ಸಚ್ಚಾ ಸೌದಾ’ ಸಂಪ್ರದಾಯದ ಹತ್ಯೆ ಪ್ರಕರಣದಲ್ಲಿ ಮುಖ್ಯಸ್ಥರು ನಿರ್ದೋಷಿ!

ಮತ್ತೊಂದು ಕೊಲೆ ಪ್ರಕರಣದಲ್ಲಿ, ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.