ಅಫ್ಘಾನಿಸ್ತಾನದಿಂದ ಅಮೆರಿಕಾವನ್ನು ಓಡಿಸಿಬಿಟ್ಟ ತಾಲಿಬಾನಿಗಳನ್ನು ಶ್ಲಾಘಿಸಲೇಬೇಕು! (ಅಂತೆ) -ಜಾರ್ಖಂಡದ ಕಾಂಗ್ರೆಸ್ ಸಂಸದ ಇರ್ಫಾನ್ ಅನ್ಸಾರಿ

ಭಯೋತ್ಪಾದಕರು ಮತ್ತು ಮತಾಂಧರನ್ನು ವೈಭವೀಕರಿಸುವುದು ಕಾಂಗ್ರೆಸ್ಸಿನ `ಪರಂಪರೆ’ಯಾಗಿದೆ. ಇಂತಹ ಪಕ್ಷದವರು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದರು, ಎಂಬುದು ಖೇದಕರ !

ಅಫಘಾನಿಸ್ತಾನಕ್ಕೆ ವಿದಾಯ ಹೇಳಿದ ಅಮೆರಿಕಾದ ಸೈನ್ಯ

ಅಮೆರಿಕ ಸೈನ್ಯವು ತನ್ನ ಮಾತನ್ನು ಪಾಲಿಸುತ್ತಾ ಆಗಸ್ಟ್ ೩೧ ರಂದು ಅಫಘಾನಿಸ್ತಾನಕ್ಕೆ ವಿದಾಯ ಹೇಳಿದೆ. ಇದರ ಪರಿಣಾಮವಾಗಿ, ಅಫಘಾನಿಸ್ತಾನವು ಈಗ ಸಂಪೂರ್ಣವಾಗಿ (ಪಂಜಶೀರ್ ಪ್ರಾಂತ್ಯವನ್ನು ಹೊರತುಪಡಿಸಿ) ತಾಲಿಬಾನ್ ನ ನಿಯಂತ್ರಣದಲ್ಲಿದೆ.

ಕಾಬುಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಸೇಡು ತೀರಿಸಿಕೊಂಡ ಅಮೆರಿಕಾ !

ಅಫಫಾನಿಸ್ತಾನದಲ್ಲಿ ಇಸ್ಲಾಮಿಕ ಸ್ಟೇಟ್ ಖುರಾಸಾನದ ನೆಲೆಯ ಮೇಲೆ ಡ್ರೋನ ಮೂಲಕ ದಾಳಿ

ಭಯೋತ್ಪಾದಕರನ್ನು ಹುಡುಕಿ ಕೊಲ್ಲಿ ! – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರಿಂದ ಸೈನ್ಯಕ್ಕೆ ಆದೇಶ

ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್‌ ನಡೆಸಿದ ೨ ಬಾಂಬ್‌ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ತಾಲಿಬಾನ್ ಪಾಕಿಸ್ತಾನವನ್ನು ವಶಪಡಿಸಿ ಅದರ ಅಣ್ವಸ್ತ್ರಗಳನ್ನು ಕೈಗೆತ್ತಿಕೊಳ್ಳಬಹುದು ! – ಜೋ-ಬೈಡನ್

ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈಗೆಟುಕುವ ಭಯವಿದೆ. ಈ ಬಗ್ಗೆ ಪಾಕಿಸ್ತಾನವು ಯೋಗ್ಯ ಕಾಳಜಿಯನ್ನು ವಹಿಸಬೇಕು’ ಎಂದು ಜೋ-ಬೈಡನ್ ಹೇಳಿದ್ದಾರೆ.

ಅಮೇರಿಕಾವು ಅಫ್ಘಾನಿಸ್ತಾನದೊಂದಿಗೆ ಯುದ್ಧ ಮಾಡಲು ಓಸಾಮಾ ಬಿನ್ ಲಾಡೆನ್‍ನನ್ನು ಉಪಯೋಗಿಸಿತು ! – ತಾಲಿಬಾನ್

ಅಮೇರಿಕಾವು ಅಫ್ಘಾನಿಸ್ತಾನದಲ್ಲಿ ಏನು ಮಾಡಿತೊ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ತಾಲಿಬಾನವೂ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡ ಬೆಂಬಲಿಸಲು ಸಾಧ್ಯವಿಲ್ಲ.

ಕೊರೊನಾದ ಉಗಮದ ಸಂಶೋಧನೆಯ ವಿಷಯದಲ್ಲಿ ಅಮೇರಿಕಾದ ಗುಪ್ತಚರರಿಂದ ರಾಷ್ಟ್ರಾಧ್ಯಕ್ಷರಿಗೆ ವರದಿ ಸಾದರ

ಅಮೇರಿಕಾದ ಗುಪ್ತಚರ ವಿಭಾಗವು ಕೊರೊನಾ ವೈರಾಣುವಿನ ಉಗಮ ಎಲ್ಲಿಂದ ಆಯಿತು, ಎಂಬುದರ ತಪಾಸಣೆಯ ವರದಿಯನ್ನು ರಾಷ್ಟ್ರ್ರಾಧ್ಯಕ್ಷರಿಗೆ ಸಾದರ ಪಡಿಸಿದೆ.

ಅಫಘಾನಿಸ್ತಾನದಿಂದ ಅಮೇರಿಕಾಗೆ ಕರೆತಂದ ಅಫಘಾನಿ ನಾಗರಿಕರಲ್ಲಿ ಸಾವಿರಾರು ಭಯೋತ್ಪಾದಕರು ! ಡೊನಾಲ್ಡ್ ಟ್ರಂಪ್‌ರವರ ದಾವೆ

ಅಫಘಾನಿಸ್ತಾನದಿಂದ ಅಫಘಾನಿ ನಾಗರಿಕರನ್ನು ದೇಶದ ಹೊರಗೆ ಕರೆತಂದು ಅವರಿಗೆ ಅಮೇರಿಕಾದಲ್ಲಿ ಆಶ್ರಯ ನೀಡಲಾಗಿದೆ; ಆದರೆ ಅವರನ್ನು ಅಮೇರಿಕಾಗೆ ಕರೆತರುವಾಗ ಸಾವಿರಾರು ತಾಲಿಬಾನಿ ಭಯೋತ್ಪಾದಕರು ಅಲ್ಲಿಂದ ಹೊರಗೆ ಬಂದಿರ ಬಹುದು

‘ಬಲಶಾಲಿ ಅಮೇರಿಕಾ ಸಹ ಗಂಟುಮೂಟೆ ಕಟ್ಟಿಕೊಂಡು ಹಿಂತಿರುಗಿ ಹೋಗಬೇಕಾಯಿತು; ಭಾರತಕ್ಕೆ ಸಹ ಇನ್ನೂ ಅವಕಾಶವಿದೆ !’ (ಅಂತೆ)

ಅಫ್ಘಾನಿಸ್ತಾದಲ್ಲಿನ ಪರಿಸ್ಥಿತಿಯ ವಿಷಯವಾಗಿ ಕೇಂದ್ರ ಸರಕಾರಕ್ಕೆ ಮೆಹಬೂಬಾ ಮುಫ್ತಿಯಿಂದ ಎಚ್ಚರಿಕೆ

ನಮ್ಮ ರಕ್ಷಣಾಕಾರ್ಯ ಅಥವಾ ಸೇನೆಯ ಮೇಲೆ ದಾಳಿ ಮಾಡಿದರೆ, ನಾವು ತಕ್ಕ ಉತ್ತರ ನೀಡುವೆವು ! – ಜೋ ಬಾಯಡೆನ್ ಇವರಿಂದ ತಾಲಿಬಾನ್‍ಗೆ ಎಚ್ಚರಿಕೆ

20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ !