ಜಗತ್ತಿನಿಂದ ಹಮಾಸ್ಅನ್ನು ಶಾಶ್ವತವಾಗಿ ನಾಶ ಮಾಡುವುದು ಆವಶ್ಯಕ ! – ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಠಾಣೆದಾರ

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಇವರು ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಜಗತ್ತಿನಿಂದಲೇ ಶಾಶ್ವತವಾಗಿ ನಾಶ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು.

ಅಮೇರಿಕಾ ಪರಮಾಣು ಬಾಂಬ್ ಪರೀಕ್ಷೆ ತಪ್ಪಿಸಲು ೫೦೦ ಕೋಟಿ ಡಾಲರನ ಪ್ರಸ್ತಾವ ನೀಡಿತ್ತು ! – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್

ಅಮೇರಿಕಾದ ಆಗಿನ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್ ಇವರು ಪರಮಾಣು ಪರೀಕ್ಷೆ ನಡೆಸದಿರಲು ಅವರಿಗೆ ೫೦೦ ಕೋಟಿ ಅಮೆರಿಕ ಡಾಲರ್ ಲಂಚ ನೀಡುವ ಪ್ರಸ್ತಾವ ನೀಡಿದ್ದರು,

೨೦೩೦ ರ ವರೆಗೆ ಚೀನಾ ಒಂದು ಸಾವಿರ ಅಣ್ವಸ್ತ್ರಗಳನ್ನು ಉತ್ಪಾದಿಸಲಿದೆ ! – ಅಮೇರಿಕಾ

ಚೀನಾಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾಧಿಕಾರಿಯಾಗಿ ಹೊರಹೊಮ್ಮುವುದೀದೆ. ಅದಕ್ಕಾಗಿ ಅಣವಸ್ತ್ರಗಳ ಸಂಗ್ರಹ ಹೆಚ್ಚಿಸುವಲ್ಲಿ ಚೀನಾ ಬಿಡುವಿಲ್ಲದಂತಿದೆ. ೨೦೩೦ ರ ವರೆಗೆ ಒಂದು ಸಾವಿರ ಅಣ್ವಸ್ತ್ರಗಳನ್ನು ವಿಕಸಿತಗೊಳಿಸುವ ಚೀನಾದ ಉದ್ದೇಶವಾಗಿದೆ.

ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ! – ವಿಶ್ವ ಸಂಸ್ಥೆಯ ಕರೆ

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯನ್ನು ನುಗ್ಗಿಸಲು ಪ್ರಾರಂಭಿಸಿದೆ. ಅದು ಇಲ್ಲಿ ಒತ್ತೆಯಾಳಾಗಿ ಬಂಧಿಸಿರುವ ತನ್ನ ನಾಗರಿಕರನ್ನು ಬಿಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೂ ಮುನ್ನ ಅದು ಗಾಝಾ ಪಟ್ಟಿಯ ಉತ್ತರ ಭಾಗದ ನಾಗರಿಕರಿಗೆ 24 ಗಂಟೆಯೊಳಗೆ ದಕ್ಷಿಣ ಗಾಝಾಕ್ಕೆ ತೆರಳುವಂತೆ ಸೂಚನೆ ನೀಡಿತ್ತು.

ಅಮೇರಿಕಾದಲ್ಲಿನ ಚೀನಾದ ವಾಣಿಜ್ಯ ರಾಯಭಾರಿ ಕಚೇರಿಯಲ್ಲಿ ನುಗ್ಗಿದ ಕಾರು !

ಅಮೇರಿಕಾದಲ್ಲಿನ ಸನ್ ಫ್ರಾನ್ಸಿಸ್ಕೋದಲ್ಲಿನ ಚೀನಾದ ವಾಣಿಜ್ಯ ರಾಯಭಾರಿ ಕಚೇರಿಯಲ್ಲಿ ಒಂದು ನಿಯಂತ್ರಣ ಕಳೆದುಕೊಂಡಿರುವ ಕಾರು ನುಗ್ಗಿತು. ಆದ್ದರಿಂದ ಅಲ್ಲಿ ಗೊಂದಲದ ವಾತಾವರಣ ಸೃಷ್ಟಿ ಆಯಿತು.

ಕ್ಯಾಲಿಫೋರ್ನಿಯಾ (ಅಮೇರಿಕಾ) ಗವರ್ನರ್ ನಿರಾಕರಣೆಯ ಹಕ್ಕನ್ನು ಉಪಯೋಗಿಸಿ ಹಿಂದೂ ವಿರೋಧಿ ಮಸೂದೆ ತಡೆದರು !

ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಗೇವ್ಹಿನ್ ನ್ಯೂಸಮ್ ಅವರು ತಮ್ಮ ವೀಟೋವನ್ನು (ನಿರಾಕರಣೆಯ ಹಕ್ಕು) ಉಪಯೋಗಿಸಿ ಜಾತಿಯ ಹೆಸರಿನಲ್ಲಿ ಪ್ರತ್ಯಕ್ಷ ಹಿಂದೂ ವಿರೋಧಿ ಮಸೂದೆಯನ್ನು ತಡೆದರು.

ಅಮೆರಿಕಾ, ಬ್ರಿಟನ್, ಜರ್ಮನಿ ಮತ್ತು ಇತರ ದೇಶಗಳಲ್ಲಿನ ಮುಸಲ್ಮಾನರಿಂದ ಹಮಾಸ್ ಮಾಡಿದ ಆಕ್ರಮಣಕ್ಕೆ ಬೀದಿಗಿಳಿದು ಬೆಂಬಲ

ಹಮಾಸ್ ಇಸ್ರೇಲ್ ಮತ್ತು ಇತರ ದೇಶಗಳ ನಾಗರಿಕರ ಮೇಲೆ ನಡೆಸಿದ ಅಮಾನುಷ ದೌರ್ಜನ್ಯವನ್ನು ಯಾವುದೇ ಇಸ್ಲಾಮಿಕ್ ದೇಶ ಅಥವಾ ಸಂಘಟನೆ ವಿರೋಧಿಸಿಲ್ಲ ಎಂಬುದನ್ನು ಗಮನಿಸಿ !

ಪ್ರಧಾನಮಂತ್ರಿ ಟ್ರುಢೋ ಇವರು ಭಾರತದ ಮೇಲೆ ಸಾಕ್ಷಿ ಇಲ್ಲದೆ ದೃಢವಾಗಿ ಆರೋಪಿಸಿರುವುದು ದುರಾದೃಷ್ಟಕರ ! – ಅಮೇರಿಕಾ ಭಾರತ ಸ್ಟೇಟಜಿಕ್ ಪಾರ್ಟ್ನರ್ಶಿಪ್ ಫೋರಂ

ಖಾಲಿಸ್ತಾನ ಭಯೋತ್ಪಾದಕ ಹರದೀಪಸಿಂಗ ನಿಜ್ಜರ್ ನ ಹತ್ಯೆಯ ಪ್ರಕಾರಣದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಯಾವುದೇ ದೃಢವಾದ ಸಾಕ್ಷಿ ಇಲ್ಲದೆ ಭಾರತದ ಮೇಲೆ ಮಾಡಿರುವ ಆರೋಪ ದುರದೃಷ್ಟಕರವಾಗಿದೆ

ಕೆನಡಾದಲ್ಲಿ ವಿಮಾನ ಪತನ ಮುಂಬಯಿನ ಟ್ರೈನಿ ಪೈಲಟ್‌ಗಳ ಸಾವು

ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದ್ದೂ 2 ಟ್ರೈನಿ ಪೈಲಟ್ ಸೇರಿದಂತೆ 3 ಜನರು ಸಾವನ್ನಪ್ಪಿದ್ದಾರೆ.

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರಿಗೆ ಅವರ ನಾಗರಿಕರಿಂದಲೇ ನಡು ರಸ್ತೆಯಲ್ಲಿ ಮುಖಭಂಗ !

ಟ್ರುಡೋ ಇವರು ಕಾರ್ಯಕ್ರಮದ ಸ್ಥಳದಿಂದ ಹೊರಡುವಾಗ ಅವರನ್ನು ನೋಡಲು ಬಂದಿರುವ ನಾಗರಿಕರಿಗೆ ವಂದನೆ ಸಲ್ಲಿಸಿ ಹೋಗುತ್ತಿರುವಾಗ ಓರ್ವ ವ್ಯಕ್ತಿ ಅವರಗೆ ನಾನು ನಿಮಗೆ ಶೇಖ್ ಹ್ಯಾಂಡ್ ಮಾಡುವುದಿಲ್ಲ, ನೀವು ದೇಶವನ್ನು ಹಾಳು ಮಾಡಿದ್ದೀರಿ’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.